IPL 2020: ಈ ಬಾರಿ ನಾವು ಬಲಿಷ್ಠವಾಗಿದ್ದೇವೆ, ಹೀಗಾಗಿ ಈ ಸಲ ಕಪ್ ನಮ್ದೆ ಅಂತಿದ್ದಾರೆ ಎಬಿಡಿ

ಪ್ರತಿಯೊಂದು ವಿಭಾಗದಲ್ಲೂ ಆಯ್ಕೆಗಳಿವೆ. ಅದು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಆಗಿರಬಹುದು. ಒಟ್ಟಾರೆ ಆರ್​ಸಿಬಿ ಬಲಿಷ್ಠ ಪಡೆಯನ್ನೇ ಹೊಂದಿದ್ದು, ಹೀಗಾಗಿ ಕಪ್ ಗೆಲ್ಲುವ ವಿಶ್ವಾಸವಿದೆ ಎಂದು ಎಬಿ ಡಿವಿಲಿಯರ್ಸ್ ತಿಳಿಸಿದರು.

First published:

  • 18

    IPL 2020: ಈ ಬಾರಿ ನಾವು ಬಲಿಷ್ಠವಾಗಿದ್ದೇವೆ, ಹೀಗಾಗಿ ಈ ಸಲ ಕಪ್ ನಮ್ದೆ ಅಂತಿದ್ದಾರೆ ಎಬಿಡಿ

    ಇಂಡಿಯನ್ ಪ್ರೀಮಿಯರ್ ಲೀಗ್​ನ ಬಲಿಷ್ಠ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 13ನೇ ಸೀಸನ್​ನ ಚಾಲೆಂಜ್ ಸ್ವೀಕರಿಸಲು ಸಕಲ ಸಿದ್ದತೆಯಲ್ಲಿದೆ.

    MORE
    GALLERIES

  • 28

    IPL 2020: ಈ ಬಾರಿ ನಾವು ಬಲಿಷ್ಠವಾಗಿದ್ದೇವೆ, ಹೀಗಾಗಿ ಈ ಸಲ ಕಪ್ ನಮ್ದೆ ಅಂತಿದ್ದಾರೆ ಎಬಿಡಿ

    ಹಳೆಯ ಆಟಗಾರರೊಂದಿಗೆ ಹೊಸ ಆಟಗಾರರ ಎಂಟ್ರಿ ತಂಡಕ್ಕೆ ಹೊಸ ಉತ್ಸಾಹ ನೀಡಿದ್ದು, ಕಳೆದ 12 ಸೀಸನ್​ಗಳಲ್ಲಿ ಸಾಧಿಸಲು ಸಾಧ್ಯವಾಗದಿರುವುದನ್ನು ಈ ಬಾರಿ ಮಾಡಿಯೇ ಸಿದ್ಧ ಎಂಬ ಹುರುಪಿನಲ್ಲಿ ಕೊಹ್ಲಿ ಪಡೆ.

    MORE
    GALLERIES

  • 38

    IPL 2020: ಈ ಬಾರಿ ನಾವು ಬಲಿಷ್ಠವಾಗಿದ್ದೇವೆ, ಹೀಗಾಗಿ ಈ ಸಲ ಕಪ್ ನಮ್ದೆ ಅಂತಿದ್ದಾರೆ ಎಬಿಡಿ

    ಇಂತಹ ಉತ್ಸಾಹವನ್ನು ನೋಡಿ ಆರ್​ಸಿಬಿ ತಂಡದ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಕೂಡ ಈ ಬಾರಿ ಕಪ್ ನಮ್ದೆ ಎಂಬ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಇಂತಹದೊಂದು ತಂಡವನ್ನು ಸಂಘಟಿಸುತ್ತಿರುವ ನಾಯಕ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ.

    MORE
    GALLERIES

  • 48

    IPL 2020: ಈ ಬಾರಿ ನಾವು ಬಲಿಷ್ಠವಾಗಿದ್ದೇವೆ, ಹೀಗಾಗಿ ಈ ಸಲ ಕಪ್ ನಮ್ದೆ ಅಂತಿದ್ದಾರೆ ಎಬಿಡಿ

    ಒಬ್ಬ ನಾಯಕನಾಗಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುವುದಲ್ಲದೆ, ಯುವ ಆಟಗಾರರಿಗೆ ಮಾರ್ಗದರ್ಶಕರಾಗಿದ್ದಾರೆ. ಹೀಗಾಗಿ ಕೊಹ್ಲಿಯನ್ನು ಇತರೆ ಆಟಗಾರರು ಅನುಸರಿಸುವುದು ಸುಲಭ ಎಂದು ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.

    MORE
    GALLERIES

  • 58

    IPL 2020: ಈ ಬಾರಿ ನಾವು ಬಲಿಷ್ಠವಾಗಿದ್ದೇವೆ, ಹೀಗಾಗಿ ಈ ಸಲ ಕಪ್ ನಮ್ದೆ ಅಂತಿದ್ದಾರೆ ಎಬಿಡಿ

    ನಮ್ಮ ತಂಡವು ಟೂರ್ನಿ ಆಡಲು ತುಂಬಾ ಉತ್ಸುಕವಾಗಿದೆ. ಮೊದಲಿಗಿಂತ ಈ ಬಾರಿ ಉತ್ತಮ ತಂಡದ ಹೊಂದಿದ್ದೇವೆ ಎಂದು ಭಾವಿಸುತ್ತೇನೆ. ಆದ್ದರಿಂದ ತಂಡದ ಆಟಗಾರರೊಂದಿಗೆ ಉತ್ತಮವಾಗಿ ಆಡುವ ಮೂಲಕ ತಂಡಕ್ಕೆ ಸಹಾಯ ಮಾಡಲು ನಾನು ಬಯಸುತ್ತೇನೆ ಎಂದು ಎಬಿಡಿ ತಿಳಿಸಿದರು.

    MORE
    GALLERIES

  • 68

    IPL 2020: ಈ ಬಾರಿ ನಾವು ಬಲಿಷ್ಠವಾಗಿದ್ದೇವೆ, ಹೀಗಾಗಿ ಈ ಸಲ ಕಪ್ ನಮ್ದೆ ಅಂತಿದ್ದಾರೆ ಎಬಿಡಿ

    ಸೆಪ್ಟೆಂಬರ್ 21 ರಂದು ದುಬೈ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ತಂಡವು ತನ್ನ ಮೊದಲ ಪಂದ್ಯವನ್ನು ಆಡಲಿದೆ. ಇದಕ್ಕಾಗಿ ಎಲ್ಲಾ ಆಟಗಾರು ಬೆವರಿಳಿಸಿ ಅಭ್ಯಾಸ ನಡೆಸುತ್ತಿದ್ದಾರೆ. ಈ ಶ್ರಮದ ಎಲ್ಲಾ ಶ್ರೇಯಸ್ಸು ವಿರಾಟ್ ಕೊಹ್ಲಿಗೆ ಸಲ್ಲುತ್ತದೆ ಎಂದು ಎಬಿಡಿ ಹೇಳಿದರು.

    MORE
    GALLERIES

  • 78

    IPL 2020: ಈ ಬಾರಿ ನಾವು ಬಲಿಷ್ಠವಾಗಿದ್ದೇವೆ, ಹೀಗಾಗಿ ಈ ಸಲ ಕಪ್ ನಮ್ದೆ ಅಂತಿದ್ದಾರೆ ಎಬಿಡಿ

    'ಈ ಬಾರಿ ನನ್ನಲ್ಲಿ ವಿಭಿನ್ನ ಭಾವನೆ ಇದೆ. ನಾವು ಎಲ್ಲೆಡೆ ಬ್ಯಾಕಪ್ ಹೊಂದಿದ್ದೇವೆ. ವಿರಾಟ್ ಮತ್ತು ಕೋಚ್ ಅತ್ಯುತ್ತಮ ಆಡುವ ಇಲೆವೆನ್ ಆಯ್ಕೆ ಮಾಡಬಹುದು. ಪ್ರತಿಯೊಂದು ವಿಭಾಗದಲ್ಲೂ ನಮಗೆ ಆಯ್ಕೆ ಇದೆ. ವಿರಾಟ್ ಕೊಹ್ಲಿ ಕೂಡ ತಮ್ಮ ತಂಡವನ್ನು ಎದುರು ನೋಡುತ್ತಿದ್ದಾರೆ ಎಂದು ಎಬಿಡಿ ತಿಳಿಸಿದರು.

    MORE
    GALLERIES

  • 88