IPL 2020: DC vs KXIP Predicted Playing 11 |} ಉಭಯ ತಂಡಗಳು ಇದುವರೆಗೆ 24 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಕಿಂಗ್ಸ್ ಇಲೆವೆನ್ 14 ಬಾರಿ ಜಯಗಳಿಸಿದೆ. ಇನ್ನು ಹತ್ತು ಬಾರಿ ಪಂಜಾಬ್ ವಿರುದ್ಧ ಜಯ ಸಾಧಿಸಿರುವ ಡೆಲ್ಲಿ ಕಳೆದ ಸೀಸನ್ನಲ್ಲಿ ಕಿಂಗ್ಸ್ ಇಲೆವೆನ್ ವಿರುದ್ದ ಆಡಿದ್ದ ಕೊನೆಯ ಪಂದ್ಯದಲ್ಲಿ ವಿಜೇತರಾಗಿದ್ದರು.