IPL 2020, Delhi Capitals: ಡೆಲ್ಲಿ ತಂಡ ಸೇರಿದ ಕರ್ನಾಟಕದ ಸ್ಟಾರ್ ಆಟಗಾರ: ಮಿಶ್ರಾ ಜಾಗಕ್ಕೆ ಕನ್ನಡದ ಹುಡುಗ

ಡೆಲ್ಲಿ ಫ್ರಾಂಚೈಸಿ ಅಮಿತ್ ಮಿಶ್ರಾ ಜಾಗಕ್ಕೆ ಹೊಸ ಆಟಗಾರನನ್ನು ಖರೀದ ಮಾಡಿದೆ. ಕರ್ನಾಟಕದ ಯುವ ಲೆಗ್ ಸ್ಪಿನ್ನರ್ ಪ್ರವೀನ್ ದುಬೆ ಅವರನ್ನು ಡೆಲ್ಲಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

First published: