ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪ್ರತಿಬಾರಿ ಗೆಲ್ಲುವ ಫೇವರಿಟ್ ತಂಡ ಮಹೇಂದ್ರ ಸಿಂಗ್ ಧೋನಿ ನಾಯತ್ವದ ಚೆನ್ನೈ ಸೂಪರ್ ಕಿಂಗ್ಸ್ಗೆ ಈ ಬಾರಿ ಶಾಕ್ ಮೇಲೆ ಶಾಕ್ ಎದುರಾಗಿತ್ತು. ಯುಎಇಗೆ ಕಾಲಿಟ್ಟ ತಕ್ಷಣ ತಂಡದಲ್ಲಿನ ಇಬ್ಬರು ಆಟಗಾರರು ಹಾಗೂ ಸದಸ್ಯರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಮೊದಲಿಗೆ ಆತಂಕ ಸೃಷ್ಟಿಸಿತು.
2/ 11
ಇದಾದ ಬೆನ್ನಲ್ಲೆ ಸಿಎಸ್ಕೆ ತಂಡದ ಟಾಪ್ ಕ್ಲಾಸ್ ಪ್ಲೇಯರ್ ಸುರೇಶ್ ರೈನಾ, ನಾನು ಈ ಬಾರಿಯ ಐಪಿಎಲ್ಗೆ ಲಭ್ಯವಿಲ್ಲ ಎಂದು ಹೇಳಿ ಭಾರತಕ್ಕೆ ಹಿಂತಿರುಗಿದರು.
3/ 11
ರೈನಾ ನಿರ್ಗಮನದ ಬೆನ್ನಲ್ಲೆ ತಂಡದ ಪ್ರಮುಖ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ವೈಯಕ್ತಿಕ ಕಾರಣ ಹೇಳಿ ಟೂರ್ನಿಯಿಂದ ಹೊರ ನಡೆಯುವುದಾಗಿ ತಿಳಿಸಿದರು.
4/ 11
ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಇಬ್ಬರು ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಈ ಬಾರಿಯ ಐಪಿಎಲ್ನಲ್ಲಿ ಕಣಕ್ಕಿಳಿಯುತ್ತಿದೆ.
5/ 11
ಆದರೆ, ಈ ಇಬ್ಬರು ಆಟಗಾರರು ತಂಡದಿಂದ ನಿರ್ಗಮನವಾಗಿ ಒಂದುವಾರ ಕಳೆದರೂ ಇನ್ನೂ ಸಿಎಸ್ಕೆ ಫ್ರಾಂಚೈಸಿ ಬದಲಿ ಆಟಗಾರರನ ಹೆಸರು ಸೂಚಿಸಿಲ್ಲ.
6/ 11
ಹೀಗಿರುವಾಗ ರೈನಾ ಜಾಗಕ್ಕೆ ಮತ್ತೊಬ್ಬ ಸ್ಟಾರ್ ಆಟಗಾರನ ಹೆಸರು ಕೇಳಿಬರುತ್ತಿದೆ. ಈ ಆಟಗಾರನನ್ನು ಧೋನಿ ತಂಡ ಈಗಾಗಲೇ ಫೈನಲ್ ಮಾಡಿದೆ ಎಂದು ಹೇಳಲಾಗುತ್ತಿದೆ. ಯಾರು ಆ ಆಟಗಾರ?
7/ 11
ಡೇವಿಡ್ ಮಲನ್: ಇತ್ತೀಚೆಗಷ್ಟೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ ಡೇವಿಡ್ ಮಲನ್ ಅವರನ್ನು ಚೆನ್ನೈ ರೈನಾ ಜಾಗಕ್ಕೆ ಆಯ್ಕೆ ಮಾಡುವುದು ಫೈನಲ್ ಆಗಿದೆ ಎನ್ನಲಾಗಿದೆ.
8/ 11
ಅಲ್ಲದೆ 33ರ ಪ್ರಾಯದ ಎಡಗೈ ಬ್ಯಾಟ್ಸ್ಮನ್ ಮಲನ್ ಆಸೀಸ್ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಗಳಿಸುವ ಮೂಲಕ ವೃತ್ತಿ ಜೀವನದಲ್ಲಿ ಮೊದಲ ಬಾರಿ ಐಸಿಸಿ ಟಿ-20 ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
9/ 11
ಮೂರು ಪಂದ್ಯಗಳಿಂದ ಇವರು ಒಟ್ಟು 129 ರನ್ಗಳನ್ನು ಗಳಿಸಿದ್ದಾರೆ ಹಾಗೂ ಮೊದಲನೇ ಪಂದ್ಯದಲ್ಲಿ 66 ರನ್ಗಳನ್ನು ಗಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
10/ 11
ಸದ್ಯ ಟಿ-20 ಕ್ರಿಕೆಟ್ನ ನಂಬರ್ 1 ಬ್ಯಾಟ್ಸ್ಮನ್ ಡೇವಿಡ್ ಮಲನ್ ಭರ್ಜರಿ ಫಾರ್ಮ್ನಲ್ಲಿದ್ದು ಚೆನ್ನೈ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಆದರೆ, ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.
11/ 11
ಐಪಿಎಲ್ 13ನೇ ಆವೃತ್ತಿಗೆ ಸೆಪ್ಟೆಂಬರ್ 19 ರಂದು ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಳಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣೆಸಾಟ ನಡೆಸಿವೆ.
First published:
111
IPL 2020: ಸುರೇಶ್ ರೈನಾ ಜಾಗಕ್ಕೆ ವಿಶ್ವದ ನಂಬರ್ 1 ಆಟಗಾರ: CSK ಆಯ್ಕೆ ಮಾಡಿದ್ದು ಯಾರನ್ನ ಗೊತ್ತಾ?