IPL 2020: ಯುವ ಕ್ರಿಕೆಟಿಗನಿಗೆ ಕೊರೋನಾ: ಚಿಂತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್

ಈ ವೇಳೆ ಹೃದಯ ಮತ್ತು ಶ್ವಾಸಕೋಶದ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ವಾರದ ನಂತರ ಆಯ್ಕೆಗೆ ಲಭ್ಯವಾಗಲಿದ್ದಾರೆ.

First published:

  • 16

    IPL 2020: ಯುವ ಕ್ರಿಕೆಟಿಗನಿಗೆ ಕೊರೋನಾ: ಚಿಂತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್

    IPL ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳು ಭರ್ಜರಿ ತಯಾರಿಯಲ್ಲಿದ್ರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್​ ಮಾತ್ರ ಚಿಂತೆಯಿಂದ ದೂರವಾಗಿಲ್ಲ.

    MORE
    GALLERIES

  • 26

    IPL 2020: ಯುವ ಕ್ರಿಕೆಟಿಗನಿಗೆ ಕೊರೋನಾ: ಚಿಂತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್

    ಹೌದು, ಸಿಎಸ್​ಕೆ ತಂಡ ದುಬೈಗೆ ಬಂದಿಳಿದ ಬೆನ್ನಲ್ಲೇ ತಂಡದ 13 ಸದಸ್ಯರಿಗೆ ಕೊರೋನಾ ವಕ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಚೆನ್ನೈ ಆಟಗಾರರಿಗೆ ಕ್ವಾರಂಟೈನ್ ಮುಂದುವರೆಸಲಾಗಿತ್ತು. ಆ ಬಳಿಕ ನಡೆಸಿದ ಕೊರೋನಾ ಟೆಸ್ಟ್​ನಲ್ಲಿ ಇತರರು ಪಾರಾದರೂ ರುತುರಾಜ್ ಗಾಯಕ್ವಾಡ್ ಮಾತ್ರ ಇನ್ನೂ ಗುಣಮುಖರಾಗಿಲ್ಲ.

    MORE
    GALLERIES

  • 36

    IPL 2020: ಯುವ ಕ್ರಿಕೆಟಿಗನಿಗೆ ಕೊರೋನಾ: ಚಿಂತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್

    14 ದಿನಗಳ ಕ್ವಾರಂಟೈನ್ ಬಳಿಕ ನಡೆಸಿದ ಪರೀಕ್ಷೆಯಲ್ಲಿ ರುತುರಾಜ್​ ಕೊರೋನಾ ಪಾಸಿಟವ್ ದೃಢಪಟ್ಟಿದೆ. ಹೀಗಾಗಿ ಯುವ ಆಟಗಾರರನ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ.

    MORE
    GALLERIES

  • 46

    IPL 2020: ಯುವ ಕ್ರಿಕೆಟಿಗನಿಗೆ ಕೊರೋನಾ: ಚಿಂತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್

    ಸೆಪ್ಟೆಂಬರ್ 19 ರಂದು ಮುಂಬೈ ಇಂಡಿಯನ್ಸ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯದಲ್ಲಿ ರುತುರಾಜ್ ಕಣಕ್ಕಿಳಿಯುವುದು ಬಹುತೇಕ ಡೌಟ್.

    MORE
    GALLERIES

  • 56

    IPL 2020: ಯುವ ಕ್ರಿಕೆಟಿಗನಿಗೆ ಕೊರೋನಾ: ಚಿಂತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್

    ಈ ಹಿಂದೆ ರುತುರಾಜ್​ರನ್ನು ಸುರೇಶ್ ರೈನಾ ಸ್ಥಾನದಲ್ಲಿ ಕಣಕ್ಕಿಳಿಸಲು ಸಿಎಸ್​ಕೆ ಯೋಜನೆ ರೂಪಿಸಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ 3ನೇ ಕ್ರಮಾಂಕದಲ್ಲಿ ಅಂಬಾಟಿ ರಾಯುಡು ಬ್ಯಾಟಿಂಗ್ ಮಾಡಬಹುದು.

    MORE
    GALLERIES

  • 66

    IPL 2020: ಯುವ ಕ್ರಿಕೆಟಿಗನಿಗೆ ಕೊರೋನಾ: ಚಿಂತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್

    ಮೂಲಗಳ ಪ್ರಕಾರ ರುತುರಾಜ್ ಅವರ ಕ್ವಾರಂಟೈನ್ ಇನ್ನು ಒಂದು ವಾರ ಮುಂದುವರೆಯಲಿದೆ. ಈ ವೇಳೆ ಹೃದಯ ಮತ್ತು ಶ್ವಾಸಕೋಶದ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ವಾರದ ನಂತರ ಆಯ್ಕೆಗೆ ಲಭ್ಯವಾಗಲಿದ್ದಾರೆ.

    MORE
    GALLERIES