IPL 2020: CSK ತಂಡಕ್ಕೆ ಶಾಕ್ ಮೇಲೆ ಶಾಕ್: ಮೊದಲ ಪಂದ್ಯದಿಂದ ಸ್ಟಾರ್ ಆಟಗಾರ ಹೊರಕ್ಕೆ
ಚೆನ್ನೈ ತಂಡಕ್ಕೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಯುವ ಆಟಗಾರ ರುತುರಾಜ್ ಗಾಯಕ್ವಾಡ್ಗೆ ಕೊರೋನಾ ಪರೀಕ್ಷೆಯ ಟೆಸ್ಟ್ನಲ್ಲಿ ಮತ್ತೊಮ್ಮೆ ಸೋಂಕು ದೃಢಪಟ್ಟ ಸುದ್ದಿ ಎಲ್ಲರಿಗೂ ತಿಳಿದಿದೆ. ಈ ನಡುವೆ...
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಯುಎಇಗೆ ತಲುಪಿದ್ದೆ ತಡ ಒಂದಲ್ಲ ಒಂದು ಸಂಕಷ್ಟ ಅನುಭವಿಸುತ್ತಲೇ ಇದೆ. ಇದರ ನಡುವೆ ಸೆಪ್ಟೆಂಬರ್ 19 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಧೋನಿ ಪಡೆ ಸೆಣೆಸಾಟ ನಡೆಸಲಿದೆ.
2/ 12
ಹೀಗಿರುವಾಗ ಚೆನ್ನೈ ತಂಡಕ್ಕೆ ಈಗ ಮತ್ತೊಂದು ಶಾಕ್ ಎದುರಾಗಿದೆ. ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಯುವ ಆಟಗಾರ ರುತುರಾಜ್ ಗಾಯಕ್ವಾಡ್ಗೆ ಕೊರೋನಾ ಪರೀಕ್ಷೆಯ ಟೆಸ್ಟ್ನಲ್ಲಿ ಮತ್ತೊಮ್ಮೆ ಸೋಂಕು ದೃಢಪಟ್ಟ ಸುದ್ದಿ ಎಲ್ಲರಿಗೂ ತಿಳಿದಿದೆ.
3/ 12
ಸದ್ಯ ರುತುರಾಜ್ ಗಾಯಕ್ವಾಡ್ಗೆ ಕೊರೋನಾ ಪರೀಕ್ಷೆಯ ಟೆಸ್ಟ್ನಲ್ಲಿ ಮತ್ತೆ ಪಾಸಿಟಿವ್ ದೃಢಪಟ್ಟಿರುವುದರಿಂದ ಅವರು ಕ್ವಾರಂಟೈನ್ನಲ್ಲಿಯೇ ಮುಂದುವರಿಯಬೇಕಾಗಿದೆ.
4/ 12
ಹೀಗಾಗಿ ಅವರು ಐಪಿಎಲ್ನ ಉದ್ಘಾಟನಾ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಮೊದಲ ಪಂದ್ಯದಲ್ಲಿ ಆಡಬೇಕು ಅಂದುಕೊಂಡಿದ್ದ ರುತುರಾಜ್ಗೆ ಭಾರೀ ನಿರಾಸೆ ಆಗಿದೆ.
5/ 12
ಈ ಬಗ್ಗೆ ಕಾಸಿ ವಿಶ್ವನಾಥನ್ ಮಾತನಾಡಿದ್ದು, ಬಿಸಿಸಿಐ ರುತುರಾಜ್ ವಿಚಾರದಲ್ಲಿ ಏನು ಹೇಳುತ್ತದೆ ಎಂದು ನೋಡಬೇಕಿದೆ. ಬಳಿಕ ಅವರಿಗೆ ಫಿಟ್ನೆಟ್ ಟೆಸ್ಟ್ ನಡೆಯಲಿದೆ. ಸದ್ಯ ಅವರಿಗೆ ರೋಗದ ಲಕ್ಷಣಗಳಿವೆ ಎಂದಿದ್ದಾರೆ.
6/ 12
ಎರಡು ವಾರಗಳ ಹಿಂದೆಯಷ್ಟೆ ಸಿಎಸ್ಕೆ ತಂಡದ ದೀಪಕ್ ಚಹಾರ್ ಹಾಗೂ ರುತುರಾಜ್ ಗಾಯಕ್ವಾಡ್ ಸೇರಿದಂತೆ 13 ಸಿಎಸ್ಕೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು.
7/ 12
ಸದ್ಯ ತಂಡದ ಸಹ ಆಟಗಾರ ದೀಪಕ್ ಚಹಾರ್ ಕೋವಿಡ್ 19ನಲ್ಲಿ ನೆಗೆಟಿವ್ ಪಡೆದು ಈಗಾಗಲೆ ಬಯೋಬಬಲ್ ಪ್ರವೇಶಿಸಿದ್ದಾರೆ.
8/ 12
ಈಗಾಗಲೆ ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹಿಂದೆ ಸರಿದಿರುವ ಸುರೇಶ್ ರೈನಾ ಅವರ ಜಾಗಕ್ಕೆ ರುತುರಾಜ್ ಸೂಕ್ತ ಎನ್ನಲಾಗಿತ್ತು. ಆದರೆ ಈ ಬೆಳವಣಿಗೆಯಿಂದ ಸಿಎಸ್ಕೆ ಬೇರೆ ಆಲೋಚನೆ ಮಾಡಬೇಕಿದೆ.
9/ 12
ಇನ್ನೂ ರೈನಾ ಜಾಗಕ್ಕೆ ಅಂಬಾಟಿ ರಾಯುಡು ಆಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
10/ 12
ಕಳೆದ ಆವೃತ್ತಿಯಲ್ಲಿ 282 ರನ್ಗಳನ್ನು ಗಳಿಸಿದ್ದ ಬಲಗೈ ಬ್ಯಾಟ್ಸ್ಮನ್ಗೆ ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರುವ ಅನಿವಾರ್ಯತೆ ಇದೆ.
11/ 12
ಈ ಹಿಂದೆ ಐಪಿಎಲ್ ವೃತ್ತಿ ಜೀವನದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ ಅಂಬಾಟಿ ರಾಯುಡು, 30.81ರ ಸರಾಸರಿಯಲ್ಲಿ ರನ್ ಗಳಿಸಿದ್ದರು.
12/ 12
2018ರ ಆವೃತ್ತಿಯಲ್ಲಿ ಅಂಬಾಟಿ ರಾಯುಡು ತೋರಿದ್ದ ಪ್ರದರ್ಶನವನ್ನು ಎಂಎಸ್ ಧೋನಿ ಬಳಗ ಈ ಬಾರಿ ನಿರೀಕ್ಷಿಸುತ್ತಿದೆ. 2018ರ ಆವೃತ್ತಿಯಲ್ಲಿ ರಾಯುಡು 43ರ ಸರಾಸರಿಯಲ್ಲಿ 602 ರನ್ಗಳನ್ನು ಗಳಿಸಿದ್ದರು.
First published:
112