IPL 2020: ಐಪಿಎಲ್​ಗೆ ಸಕಲ ಸಿದ್ಧತೆ: ದುಬೈ ಪ್ಲೈಟ್ ಏರಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಐಪಿಎಲ್ ಕೂಟದಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

First published:

 • 110

  IPL 2020: ಐಪಿಎಲ್​ಗೆ ಸಕಲ ಸಿದ್ಧತೆ: ದುಬೈ ಪ್ಲೈಟ್ ಏರಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

  13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ವೇಳಾಪಟ್ಟಿ ಪ್ರಕಟಗೊಂಡಿದ್ದು, ಸೆ. 19 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹಾಗೂ ಚೆನ್ನೈ ತಂಡ ಮುಖಾಮುಖಿ ಆಗಲಿದೆ.

  MORE
  GALLERIES

 • 210

  IPL 2020: ಐಪಿಎಲ್​ಗೆ ಸಕಲ ಸಿದ್ಧತೆ: ದುಬೈ ಪ್ಲೈಟ್ ಏರಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

  ಕಳೆದ ವರ್ಷ ಐಪಿಎಲ್ ಪಂದ್ಯಗಳು 44 ದಿನದಲ್ಲಿ ಮುಕ್ತಾಯವಾಗಿತ್ತು. ಆದರೆ, ಈ ಬಾರಿ ಒಂದಿಷ್ಟು ಹೆಚ್ಚು ದಿನಗಳ ಕಾಲ ಟೂರ್ನಿ ನಡೆಯಲಿದೆ.

  MORE
  GALLERIES

 • 310

  IPL 2020: ಐಪಿಎಲ್​ಗೆ ಸಕಲ ಸಿದ್ಧತೆ: ದುಬೈ ಪ್ಲೈಟ್ ಏರಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

  ನವೆಂಬರ್ 3ರವರೆಗೆ ನಡೆಯಲಿರುವ ಲೀಗ್​ ಹಂತದ ಎಲ್ಲ 56 ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪ್ಲೇ ಆಫ್​ ಹಂತದ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.

  MORE
  GALLERIES

 • 410

  IPL 2020: ಐಪಿಎಲ್​ಗೆ ಸಕಲ ಸಿದ್ಧತೆ: ದುಬೈ ಪ್ಲೈಟ್ ಏರಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

  ಈ ನಡುವೆ ಐಪಿಎಲ್ ಕೂಟದಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

  MORE
  GALLERIES

 • 510

  IPL 2020: ಐಪಿಎಲ್​ಗೆ ಸಕಲ ಸಿದ್ಧತೆ: ದುಬೈ ಪ್ಲೈಟ್ ಏರಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

  ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಗಂಗೂಲಿ ವಿಮಾನವೇರುವ ಫೋಟೋಗಳನ್ನು ಪ್ರಕಟಿಸಿದ್ದಾರೆ.

  MORE
  GALLERIES

 • 610

  IPL 2020: ಐಪಿಎಲ್​ಗೆ ಸಕಲ ಸಿದ್ಧತೆ: ದುಬೈ ಪ್ಲೈಟ್ ಏರಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

  ಜೊತೆಗೆ ಕಳೆದ ಆರು ತಿಂಗಳ ಬಳಿಕ ಮೊದಲ ಬಾರಿಗೆ ವಿಮಾನ ಯಾನ ಮಾಡುತ್ತಿರುವುದಾಗಿ ಬರೆದುಕೊಂಡಿದ್ದಾರೆ.

  MORE
  GALLERIES

 • 710

  IPL 2020: ಐಪಿಎಲ್​ಗೆ ಸಕಲ ಸಿದ್ಧತೆ: ದುಬೈ ಪ್ಲೈಟ್ ಏರಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

  ಆದರೆ, ಗಂಗೂಲಿ ವಿಮಾನದಲ್ಲಿ ಏಕಾಂಗಿಯಾಗಿ ಎಕಾನಮಿ ಕ್ಲಾಸ್ ಸೀಟ್​ನಲ್ಲಿ ಕೂತಿರುವುದು ನೋಡಿ ನೆಟ್ಟಿಗರು ಕಾಲೆಳೆದಿದ್ದಾರೆ.

  MORE
  GALLERIES

 • 810

  IPL 2020: ಐಪಿಎಲ್​ಗೆ ಸಕಲ ಸಿದ್ಧತೆ: ದುಬೈ ಪ್ಲೈಟ್ ಏರಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

  ಏನು ದಾದ ಏಕಾಂಗಿಯಾಗಿ ಪ್ರಯಾಣ ಮಾಡುತ್ತಿದ್ದೀರಾ? ಅದೂ ಎಕಾನಮಿ ಕ್ಲಾಸ್​ನಲ್ಲಿ ಎಂದು ಕೆಲವರು ತಮಾಷೆ ಮಾಡಿದ್ದಾರೆ.

  MORE
  GALLERIES

 • 910

  IPL 2020: ಐಪಿಎಲ್​ಗೆ ಸಕಲ ಸಿದ್ಧತೆ: ದುಬೈ ಪ್ಲೈಟ್ ಏರಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

  ಈ ಬಾರಿಯ ಐಪಿಎಲ್​ನಲ್ಲಿ 10 ದಿನಗಳಲ್ಲಿ ತಲಾ 2 ಪಂದ್ಯಗಳು (ಡಬಲ್​ ಹೆಡರ್​) ನಡೆಯಲಿವೆ. ದುಬೈನಲ್ಲಿ 24, ಅಬುಧಾಬಿಯಲ್ಲಿ 20 ಮತ್ತು ಶಾರ್ಜಾದಲ್ಲಿ 12 ಲೀಗ್​ ಪಂದ್ಯಗಳು ನಡೆಯಲಿವೆ.

  MORE
  GALLERIES

 • 1010

  IPL 2020: ಐಪಿಎಲ್​ಗೆ ಸಕಲ ಸಿದ್ಧತೆ: ದುಬೈ ಪ್ಲೈಟ್ ಏರಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

  ರಾತ್ರಿಯ ಪಂದ್ಯಗಳು ಭಾರತೀಯ ಕಾಲಮಾನದಂತೆ ರಾತ್ರಿ 7.30ಕ್ಕೆ ಆರಂಭಗೊಳ್ಳಲಿವೆ. ಸಂಜೆ ನಡೆಯಲಿರುವ ಪಂದ್ಯಗಳು 3.30ರಿಂದ ನಡೆಯಲಿವೆ.

  MORE
  GALLERIES