IPL 2020: ಕೊರೋನಾಕ್ಕೆ ಸವಾಲೊಡ್ಡಿ ಐಪಿಎಲ್ ಆರಂಭಕ್ಕೆ ಮುಂದಾದ ಬಿಸಿಸಿಐಗೆ ಮತ್ತೆ ಸಂಕಷ್ಟ: ಏನದು ಗೊತ್ತೇ?

IPL 2020 Schedule: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಮತ್ತೆ ಕೊರೋನಾ ಕಂಟಕ ವಕ್ಕಿರಿಸಿದೆ. ಇದರಿಂದ ಬಿಸಿಸಿಐ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ವೇಳಾಪಟ್ಟಿ ಬಿಡುಗಡೆ ದಿನಾಂಕ ಮುಂದಕ್ಕೋಗಿದೆ.

First published: