IPLನಲ್ಲಿ ದ್ವಿಶತಕ ಬಾರಿಸಬಲ್ಲ ಬ್ಯಾಟ್ಸ್​ಮನ್​​ನ ಹೆಸರಿಸಿದ ಡೇವಿಡ್ ಹಸ್ಸಿ..!

ಇನ್ನು 2019ರ ಐಪಿಎಲ್ ಸೀಸನ್​ನಲ್ಲಿ ಕೆಕೆಆರ್ ಪರ ಬ್ಯಾಟ್ ಬೀಸಿದ ರಸೆಲ್ 510 ರನ್​ ಕಲೆಹಾಕಿದ್ದರು. ಕೆರಿಬಿಯನ್ ಸ್ಪೋಟಕ ಬ್ಯಾಟ್ಸ್​ಮನ್​ ನೆರವಿನಿಂದ ಹಲವು ಪಂದ್ಯಗಳನ್ನು ಕೆಕೆಆರ್​ ಗೆದ್ದುಕೊಂಡಿತು.

First published:

  • 16

    IPLನಲ್ಲಿ ದ್ವಿಶತಕ ಬಾರಿಸಬಲ್ಲ ಬ್ಯಾಟ್ಸ್​ಮನ್​​ನ ಹೆಸರಿಸಿದ ಡೇವಿಡ್ ಹಸ್ಸಿ..!

    ಕ್ರಿಕೆಟ್​ನಲ್ಲಿ ಯಾವುದೂ ಕೂಡ ಅಸಾಧ್ಯವಲ್ಲ ಎಂಬುದನ್ನು ಹಲವು ಆಟಗಾರರು ನಿರೂಪಿಸಿದ್ದಾರೆ. ಈಗಾಗಲೇ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕಗಳ ಸುರಿಮಳೆಯಾಗಿದೆ. ಅದರಲ್ಲಿ 3 ಬಾರಿ ರೋಹಿತ್ ಬ್ಯಾಟ್​ನಿಂದ ಡಬಲ್ ಸೆಂಚುರಿ ಸಿಡಿದಿರುವುದು ವಿಶೇಷ.

    MORE
    GALLERIES

  • 26

    IPLನಲ್ಲಿ ದ್ವಿಶತಕ ಬಾರಿಸಬಲ್ಲ ಬ್ಯಾಟ್ಸ್​ಮನ್​​ನ ಹೆಸರಿಸಿದ ಡೇವಿಡ್ ಹಸ್ಸಿ..!

    ಇನ್ನು ಉಳಿದಿರುವುದು ಟಿ20 ಡಬಲ್ ಸೆಂಚುರಿ. ಈ ಸಾಧನೆ ಕೂಡ ಅಸಾಧ್ಯವಲ್ಲ. ಏಕೆಂದರೆ ಟಿ20 ಕ್ರಿಕೆಟ್​ನಲ್ಲಿ ಕ್ರಿಸ್ ಗೇಲ್ ವೈಯುಕ್ತಿಕವಾಗಿ ಈಗಾಗಲೇ 175 ರನ್​ ಬಾರಿಸಿದ್ದಾರೆ. ಇನ್ನೆರೆಡು ಓವರ್​ಗಳು ಆಡಿದ್ರೆ 2013 ರಲ್ಲೇ ಟಿ20 ದ್ವಿಶತಕ ಮೂಡಿಬರುತ್ತಿತ್ತೇನೋ.

    MORE
    GALLERIES

  • 36

    IPLನಲ್ಲಿ ದ್ವಿಶತಕ ಬಾರಿಸಬಲ್ಲ ಬ್ಯಾಟ್ಸ್​ಮನ್​​ನ ಹೆಸರಿಸಿದ ಡೇವಿಡ್ ಹಸ್ಸಿ..!

    ಇದೀಗ ಐಪಿಎಲ್​ನಲ್ಲಿ ದ್ವಿಶತಕ ಬಾರಿಸಬಲ್ಲ ಸಾಮರ್ಥ್ಯ ಹೊಂದಿರುವ ಮತ್ತೊಬ್ಬ ಬ್ಯಾಟ್ಸ್​ಮನ್​ನ್ನು ಹೆಸರಿಸಿದ್ದಾರೆ ಮಾಜಿ ಐಪಿಎಲ್ ಆಟಗಾರ, ಕೊಲ್ಕತ್ತಾ ನೈಟ್​ ರೈಡರ್ಸ್ ತಂಡದ ಮೆಂಟರ್ ಡೇವಿಡ್ ಹಸ್ಸಿ.

    MORE
    GALLERIES

  • 46

    IPLನಲ್ಲಿ ದ್ವಿಶತಕ ಬಾರಿಸಬಲ್ಲ ಬ್ಯಾಟ್ಸ್​ಮನ್​​ನ ಹೆಸರಿಸಿದ ಡೇವಿಡ್ ಹಸ್ಸಿ..!

    ಹೌದು, ಹಸ್ಸಿಯ ಪ್ರಕಾರ ಆಂಡ್ರೆ ರಸೆಲ್ ಐಪಿಎಲ್​ನಲ್ಲಿ ದ್ವಿಶತಕ ಬಾರಿಸಬಲ್ಲ ಬ್ಯಾಟ್ಸ್​ಮನ್. ಒಂದು ವೇಳೆ ರಸೆಲ್, ಮೂರನೇ ಕ್ರಮಾಂಕದಲ್ಲಿ ಆಡಿ 60 ಎಸೆತಗಳನ್ನು ಎದುರಿಸುವ ಅವಕಾಶ ಪಡೆದ್ರೆ ಖಂಡಿತವಾಗಿಯೂ ಡಬಲ್ ಸೆಂಚುರಿ ಮೂಡಿ ಬರಲಿದೆ ಎಂದಿದ್ದಾರೆ.

    MORE
    GALLERIES

  • 56

    IPLನಲ್ಲಿ ದ್ವಿಶತಕ ಬಾರಿಸಬಲ್ಲ ಬ್ಯಾಟ್ಸ್​ಮನ್​​ನ ಹೆಸರಿಸಿದ ಡೇವಿಡ್ ಹಸ್ಸಿ..!

    ಆಂಡ್ರೆ ರಸೆಲ್ ಅದ್ಭುತ ಆಟಗಾರ. ಕೆಕೆಆರ್​ ತಂಡದ ಬೆನ್ನಲುಬೇ ಆತ. ನನ್ನ ಪ್ರಕಾರ ರಸೆಲ್​ನಿಂದ ಯಾವುದೂ ಕೂಡ ಅಸಾಧ್ಯವಲ್ಲ ಎಂದು ಡೇವಿಡ್ ಹಸ್ಸಿ ಹಾಡಿ ಹೊಗಳಿದ್ದಾರೆ.

    MORE
    GALLERIES

  • 66