IPL 2020: ಲೀಗ್ ಹಂತದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಮೂವರು ಭಾರತೀಯ ಬ್ಯಾಟ್ಸ್​ಮನ್​ಗಳು ಇವರೇ..!

14 ಪಂದ್ಯಗಳಲ್ಲಿ ಕೆಲ ಬ್ಯಾಟ್ಸ್​ಮನ್​ಗಳು ಮಿಂಚಿದರೆ ಹಲವು ದಾಂಡಿಗರು ವಿಫಲರಾಗಿದ್ದಾರೆ. ಅದರಲ್ಲೂ ಭಾರತ ಮೂವರು ಕ್ರಿಕೆಟಿಗರು ಅತ್ಯುತ್ತಮ ಬ್ಯಾಟಿಂಗ್ ಮೂಲಕ 400 ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಆ ಮೂವರು ಬ್ಯಾಟ್ಸ್​ಮನ್​ ಪರಿಚಯ ಇಲ್ಲಿದೆ.

First published: