ಈ ಆಟಗಾರ ತಂಡದಲ್ಲಿದ್ದಿದ್ದರೆ ಭಾರತ 2019 ವಿಶ್ವಕಪ್ ಖಂಡಿತ ಗೆಲ್ಲುತ್ತಿತ್ತು ಎಂದ ಸುರೇಶ್ ರೈನಾ

Ambati Rayudu: ಕಳೆದ ವರ್ಷ ಇಂಗ್ಲೆಂಡ್​ನಲ್ಲಿ ನಡೆದ ಏಕದಿನ ವಿಶ್ವಕಪ್​ನ ಸೆಮಿ ಫೈನಲ್ ಪಂದ್ಯದಲ್ಲಿ ಕೊಹ್ಲಿ ಪಡೆ ನ್ಯೂಜಿಲೆಂಡ್ ವಿರುದ್ಧ ಸೋಲುವ ಮೂಲಕ ಟೂರ್ನಿ ಹೊರಬಿತ್ತು. ಒಂದು ವೇಳೆ ತಂಡದಲ್ಲಿ ಅಂಬಟಿ ರಾಯುಡು ಇದ್ದಿದ್ದರೆ ಭಾರತ ತಂಡ ಖಂಡಿತಾ ವಿಶ್ವಕಪ್ ಗೆಲ್ಲುತ್ತಿತ್ತು ಎಂದು ರೈನಾ ಹೇಳಿದ್ದಾರೆ.

First published: