ಪ್ಲೇಆಫ್​ಗೆ ಏರಲು ಚೆನ್ನೈ ಸೂಪರ್​ ಕಿಂಗ್ಸ್​ಗೆ ಇನ್ನೂ ಇದೆ ಅವಕಾಶ; ಹೇಗೆ ಗೊತ್ತಾ?

ಆಡಿದ 10 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಏಳರಲ್ಲಿ ಸೋತಿರುವುದಕ್ಕೆ ಚೆನ್ನೈ ಪ್ಲೇಆಫ್​ಗೆ ಏರುವುದಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಚೆನ್ನೈ ಪ್ಲೇಆಫ್​ಗೆ ಏರಲು ಇನ್ನೂ ಅವಕಾಶ ಇದೆ. ಆದರೆ ಹಾಗಾಗಬೇಕೆಂದರೆ ಜಾದೂ ಆಗಬೇಕು ಎನ್ನುತ್ತಾರೆ ಕ್ರಿಕೆಟ್ ಪಂಡಿತರು.

First published:

 • 18

  ಪ್ಲೇಆಫ್​ಗೆ ಏರಲು ಚೆನ್ನೈ ಸೂಪರ್​ ಕಿಂಗ್ಸ್​ಗೆ ಇನ್ನೂ ಇದೆ ಅವಕಾಶ; ಹೇಗೆ ಗೊತ್ತಾ?

  ನಿನ್ನೆ ನಡೆದ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೀನಾಯ ಸೋಲು ಕಂಡಿದೆ. ಕೇವಲ 126 ರನ್​ ಟಾರ್ಗೆಟ್​ ನೀಡುವ ಮೂಲಕ ರನ್​ ರೇಟ್​ನಲ್ಲೂ ಕುಸಿತ ಕಂಡಿದೆ. ಈ ಮೂಲಕ ಈ ಬಾರಿ ಆವೃತ್ತಿಯಲ್ಲಿ ಸತತ ಏಳನೆಸೋಲು ದಾಖಲಿಸಿದೆ.

  MORE
  GALLERIES

 • 28

  ಪ್ಲೇಆಫ್​ಗೆ ಏರಲು ಚೆನ್ನೈ ಸೂಪರ್​ ಕಿಂಗ್ಸ್​ಗೆ ಇನ್ನೂ ಇದೆ ಅವಕಾಶ; ಹೇಗೆ ಗೊತ್ತಾ?

  ಕಳೆದ ಬಾರಿ ಫೈನಲ್​ಗೆ ಏರಿ ಸೋತಿದ್ದ ಚೆನ್ನೈ ಈವರೆಗೆ ಮೂರು ಬಾರಿ ಕಪ್​ ಎತ್ತಿದೆ.

  MORE
  GALLERIES

 • 38

  ಪ್ಲೇಆಫ್​ಗೆ ಏರಲು ಚೆನ್ನೈ ಸೂಪರ್​ ಕಿಂಗ್ಸ್​ಗೆ ಇನ್ನೂ ಇದೆ ಅವಕಾಶ; ಹೇಗೆ ಗೊತ್ತಾ?

  ಐಪಿಎಲ್​ನಲ್ಲಿ ಚೆನ್ನೈ ತುಂಬಾನೇ ಸ್ಟ್ರಾಂಗ್ ತಂಡ. ಎಲ್ಲ ಆಟಗಾರರೂ ಅನುಭವಿಗಳು. ಆದರೆ, ಈ ಬಾರಿ ಐಪಿಎಲ್ನಲ್ಲಿ ಮಿಂಚಲು ಸಾಧ್ಯವಾಗಿಲ್ಲ. ನಿನ್ನೆಯ ಸೋಲಿನ ಬಳಿಕ ಚೆನ್ನೈ ಕೊನೆಯ ಸ್ಥಾನದಲ್ಲಿದೆ

  MORE
  GALLERIES

 • 48

  ಪ್ಲೇಆಫ್​ಗೆ ಏರಲು ಚೆನ್ನೈ ಸೂಪರ್​ ಕಿಂಗ್ಸ್​ಗೆ ಇನ್ನೂ ಇದೆ ಅವಕಾಶ; ಹೇಗೆ ಗೊತ್ತಾ?

  ಆಡಿದ 10 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಏಳರಲ್ಲಿ ಸೋತಿರುವುದಕ್ಕೆ ಚೆನ್ನೈ ಪ್ಲೇಆಫ್​ಗೆ ಏರುವುದಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಚೆನ್ನೈ ಪ್ಲೇಆಫ್​ಗೆ ಏರಲು ಇನ್ನೂ ಅವಕಾಶ ಇದೆ. ಆದರೆ ಹಾಗಾಗಬೇಕೆಂದರೆ ಜಾದೂ ಆಗಬೇಕು ಎನ್ನುತ್ತಾರೆ ಕ್ರಿಕೆಟ್ ಪಂಡಿತರು. ಅದು ಹೇಗೆ ಎನ್ನುವುದಕ್ಕೆ ಇಲ್ಲಿದೆ ಉತ್ತರ.

  MORE
  GALLERIES

 • 58

  ಪ್ಲೇಆಫ್​ಗೆ ಏರಲು ಚೆನ್ನೈ ಸೂಪರ್​ ಕಿಂಗ್ಸ್​ಗೆ ಇನ್ನೂ ಇದೆ ಅವಕಾಶ; ಹೇಗೆ ಗೊತ್ತಾ?

  ಚೆನ್ನೈ ಮೂರು ಪಂದ್ಯಗಳಲ್ಲಿ ಗೆದ್ದು ಆರು ಅಂಕ ಪಡೆದುಕೊಂಡಿದೆ. ರನ್ ರೇಟ್ -0.463 ಇದೆ. ಮುಂಬರುವ ನಾಲ್ಕೂ ಪಂದ್ಯಗಳಲ್ಲಿ ಧೋನಿ ಪಡೆ ಎಲ್ಲ ಮ್ಯಾಚ್​ನಲ್ಲೂ ಗೆಲುವು ಸಾಧಿಸಬೇಕು. ಅಷ್ಟೇ ಅಲ್ಲ, ದೊಡ್ಡ ಅಂತರದ ಗೆಲುವು ಕಂಡು ರನ್​ರೇಟ್​ ಹೆಚ್ಚಿಸಿಕೊಳ್ಳಬೇಕು.

  MORE
  GALLERIES

 • 68

  ಪ್ಲೇಆಫ್​ಗೆ ಏರಲು ಚೆನ್ನೈ ಸೂಪರ್​ ಕಿಂಗ್ಸ್​ಗೆ ಇನ್ನೂ ಇದೆ ಅವಕಾಶ; ಹೇಗೆ ಗೊತ್ತಾ?

  16 ಅಂಕ ಗಳಿಸಿದವರು ಅನಾಯಸವಾಗಿ ಪ್ಲೇಆಫ್​ ಪ್ರವೇಶ ಮಾಡುತ್ತಾರೆ. ಆದರೆ, ಚೆನ್ನೈ ಬಳಿ ಈಗ ಇರುವುದು ಆರು ಅಂಕ. ಒಂದೊಮ್ಮೆ ನಾಲ್ಕರಲ್ಲಿ ಗೆದ್ದರೆ ಚೆನ್ನೈ ಒಟ್ಟು 14 ಅಂಕ ಆಗಲಿದೆ. ಇದರ ಜೊತೆಗೆ ರನ್ ರೇಟ್ ಕೂಡ ಉತ್ತಮವಾಗಿದ್ದರೆ ಪ್ಲೇ ಆಫ್ ಗೆ ಏರಬಹುದು.

  MORE
  GALLERIES

 • 78

  ಪ್ಲೇಆಫ್​ಗೆ ಏರಲು ಚೆನ್ನೈ ಸೂಪರ್​ ಕಿಂಗ್ಸ್​ಗೆ ಇನ್ನೂ ಇದೆ ಅವಕಾಶ; ಹೇಗೆ ಗೊತ್ತಾ?

  ಹಾಗಂತ ಇದುವೇ ಅಂತಿಮವಲ್ಲ. ಚೆನ್ನೈಗಿಂತ ಮೇಲಿರುವ ತಂಡಗಳು ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿರುವ ಟೀಂಗಳ ಜೊತೆ ಹೀನಾಯವಾಗಿ ಸೋಲಬೇಕು. ಹಾಗಿದ್ದರೆ ಮಾತ್ರ ಚೆನ್ನೈಗೆ ಪ್ಲೇಆಫ್​ಗೆ ಏರಲು ಸಾಧ್ಯವಿದೆ. ಹೀಗಾಗಿ ಚೆನ್ನೈಗೆ ಗೆಲುವಿನ ಜೊತೆ ಅದೃಷ್ಟ ಕೂಡ ಕೈ ಹಿಡಿಯಬೇಕು.

  MORE
  GALLERIES

 • 88

  ಪ್ಲೇಆಫ್​ಗೆ ಏರಲು ಚೆನ್ನೈ ಸೂಪರ್​ ಕಿಂಗ್ಸ್​ಗೆ ಇನ್ನೂ ಇದೆ ಅವಕಾಶ; ಹೇಗೆ ಗೊತ್ತಾ?

  ಚೆನ್ನೈಗಿಂತ ಮೇಲಿರುವ ತಂಡಗಳು ಟೂರ್ನಿಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದರೆ ಚೆನ್ನೈ ಪ್ಲೇಆಫ್​ ಕನಸು ಭಗ್ನವಾಗಲಿದೆ.

  MORE
  GALLERIES