ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಆಫ್​ ಕನಸು ಇನ್ನೂ ಜೀವಂತ; ಇಲ್ಲಿದೆ ನೋಡಿ ಲೆಕ್ಕಾಚಾರ

9 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಆರರಲ್ಲಿ ಸೋತಿರುವುದಕ್ಕೆ ಚೆನ್ನೈ ಪ್ಲೇಆಫ್ಗೆ ಏರಲು ಸಾಧ್ಯವಿಲ್ಲ ಎಂಬುದು ಅನೇಕರ ನಂಬಿಕೆ. ಆದರೆ, ಆ ರೀತಿ ಇಲ್ಲ. ಚೆನ್ನೈ ಪ್ಲೇಆಫ್ಗೆ ಏರಲು ಇನ್ನೂ ಅವಕಾಶ ಇದೆ ಎನ್ನುತ್ತಾರೆ ಕ್ರಿಕೆಟ್ ಪಂಡಿತರು.

First published:

 • 18

  ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಆಫ್​ ಕನಸು ಇನ್ನೂ ಜೀವಂತ; ಇಲ್ಲಿದೆ ನೋಡಿ ಲೆಕ್ಕಾಚಾರ

  ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋತಿದೆ. ಈ ಮೂಲಕ ಈ ಬಾರಿ ಆವೃತ್ತಿಯಲ್ಲಿ ಸತತ ಆರನೇ ಸೋಲು ದಾಖಲಿಸಿದೆ.

  MORE
  GALLERIES

 • 28

  ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಆಫ್​ ಕನಸು ಇನ್ನೂ ಜೀವಂತ; ಇಲ್ಲಿದೆ ನೋಡಿ ಲೆಕ್ಕಾಚಾರ

  ಮ್ಯಾಚ್ ಮುಗಿದ ನಂತರದಲ್ಲಿ ಮಾತನಾಡಿದ್ದ ಧೋನಿ, ತಂಡದಲ್ಲಿ ಸಾಕಷ್ಟು ವಿಚಾರಗಳಲ್ಲಿ ಬದಲಾವಣೆ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದರು.

  MORE
  GALLERIES

 • 38

  ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಆಫ್​ ಕನಸು ಇನ್ನೂ ಜೀವಂತ; ಇಲ್ಲಿದೆ ನೋಡಿ ಲೆಕ್ಕಾಚಾರ

  ಐಪಿಎಲ್​ನಲ್ಲಿ ಚೆನ್ನೈ ತುಂಬಾನೇ ಸ್ಟ್ರಾಂಗ್ ತಂಡ. ಎಲ್ಲ ಆಟಗಾರರೂ ಅನುಭವಿಗಳು. ಅಲ್ಲದೆ, ಮೂರು ಬಾರಿ ಕಪ್ ಎತ್ತಿರುವ ಖ್ಯಾತಿ ಚೆನ್ನೈಗೆ ಇದೆ. ಆದರೆ, ಈ ಬಾರಿ ಐಪಿಎಲ್ನಲ್ಲಿ ಮಿಂಚಲು ಸಾಧ್ಯವಾಗಿಲ್ಲ.

  MORE
  GALLERIES

 • 48

  ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಆಫ್​ ಕನಸು ಇನ್ನೂ ಜೀವಂತ; ಇಲ್ಲಿದೆ ನೋಡಿ ಲೆಕ್ಕಾಚಾರ

  9 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಆರರಲ್ಲಿ ಸೋತಿರುವುದಕ್ಕೆ ಚೆನ್ನೈ ಪ್ಲೇಆಫ್ಗೆ ಏರಲು ಸಾಧ್ಯವಿಲ್ಲ ಎಂಬುದು ಅನೇಕರ ನಂಬಿಕೆ. ಆದರೆ, ಆ ರೀತಿ ಇಲ್ಲ. ಚೆನ್ನೈ ಪ್ಲೇಆಫ್ಗೆ ಏರಲು ಇನ್ನೂ ಅವಕಾಶ ಇದೆ ಎನ್ನುತ್ತಾರೆ ಕ್ರಿಕೆಟ್ ಪಂಡಿತರು. ಅದು ಹೇಗೆ ಎನ್ನುವುದಕ್ಕೆ ಇಲ್ಲಿದೆ ಉತ್ತರ.

  MORE
  GALLERIES

 • 58

  ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಆಫ್​ ಕನಸು ಇನ್ನೂ ಜೀವಂತ; ಇಲ್ಲಿದೆ ನೋಡಿ ಲೆಕ್ಕಾಚಾರ

  ಚೆನ್ನೈ ಮೂರು ಪಂದ್ಯಗಳಲ್ಲಿ ಗೆದ್ದು ಆರು ಅಂಕ ಪಡೆದುಕೊಂಡಿದೆ. ರನ್ ರೇಟ್ -0.386 ಇದೆ. ಮುಂಬರುವ ಐದು ಪಂದ್ಯಗಳಲ್ಲಿ ಧೋನಿ ಪಡೆ ಕನಿಷ್ಠ ನಾಲ್ಕರಲ್ಲಿ ದೊಡ್ಡ ಅಂತರದಿಂದ ಗೆಲುವು ಸಾಧೀಸಲೇಬೇಕು. ಹಾಗಾದರೆ ಮಾತ್ರ ರನ್ ರೇಟ್ ಏರಲು ಸಾಧ್ಯ.

  MORE
  GALLERIES

 • 68

  ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಆಫ್​ ಕನಸು ಇನ್ನೂ ಜೀವಂತ; ಇಲ್ಲಿದೆ ನೋಡಿ ಲೆಕ್ಕಾಚಾರ

  ಮುಂದಿನ ನಾಲ್ಕು ಪಂದ್ಯ ಗೆದ್ದರೆ ಚೆನ್ನೈ ಒಟ್ಟು 14 ಅಂಕ ಸಂಪಾದಿಸಲಿದೆ. ಇದರ ಜೊತೆಗೆ ರನ್ ರೇಟ್ ಕೂಡ ಉತ್ತಮವಾಗಿದ್ದರೆ ಪ್ಲೇ ಆಫ್ ಗೆ ಏರಬಹುದು.

  MORE
  GALLERIES

 • 78

  ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಆಫ್​ ಕನಸು ಇನ್ನೂ ಜೀವಂತ; ಇಲ್ಲಿದೆ ನೋಡಿ ಲೆಕ್ಕಾಚಾರ

  ಹಾಗಂತ ಇದುವೇ ಅಂತಿಮವಲ್ಲ. ಉಳಿದ ತಂಡಗಳು ಹೇಗೆ ಆಡುತ್ತವೆ ಎನ್ನುವದರ ಮೇಲೂ ಚೆನ್ನೈ ಪ್ಲೇಆಫ್ ನಿರ್ಧಾರ ಆಗಲಿದೆ.

  MORE
  GALLERIES

 • 88

  ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಆಫ್​ ಕನಸು ಇನ್ನೂ ಜೀವಂತ; ಇಲ್ಲಿದೆ ನೋಡಿ ಲೆಕ್ಕಾಚಾರ

  ಅಂಕದ ವಿಚಾರಕ್ಕೆ ಬಂದರೆ ಹೈದರಾಬಾದ್​ ಹಾಗೂ ಕೊಲ್ಕತ್ತಾ ಚೆನ್ನೈಗಿಂತ ಮೇಲಿವೆ. ಅವುಗಳು ಟೂರ್ನಿಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದರೆ ಚೆನ್ನೈ ಪ್ಲೇಆಫ್​ ಕನಸು ಭಗ್ನವಾಗಲಿದೆ.

  MORE
  GALLERIES