Happy Birthday Kieron Pollard: 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪವರ್​ ಹಿಟ್ಟರ್ ಕೀರನ್ ಪೊಲಾರ್ಡ್​!

Happy Birthday Kieron Pollard: ಆತ ಕ್ರಿಮಿನಲ್ ಆಗಿದ್ದರೂ, ಪೊಲಾರ್ಡ್ ಕ್ರಿಕೆಟ್ ಗೀಳನ್ನು ಹೊಂದಿದ್ದ. ಪೊಲಾರ್ಡ್ ಕೇವಲ 15 ವರ್ಷದವರಾಗಿದ್ದಾಗ ಕ್ರಿಕೆಟ್ ಆಡಲು ಪ್ರಾರಂಭಿಸಿದರು.

First published:

 • 16

  Happy Birthday Kieron Pollard: 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪವರ್​ ಹಿಟ್ಟರ್ ಕೀರನ್ ಪೊಲಾರ್ಡ್​!

  ವಿಂಡೀಸ್​​ ಆಟಗಾರ ಕೀರನ್​ ಪೊಲಾರ್ಡ್​ ಇಂದು 35ನೇ ಹುಟ್ಟುಹಬ್ಬ ಅಚರಿಸಿಕೊಳ್ಳುತ್ತಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅವರು ವಿಶೇಷ ಸಾಧನೆ ಮಾಡಿದ್ದಾರೆ. ಕಿರಾನ್ ಪೊಲಾರ್ಡ್ ಅವರ ಬಾಲ್ಯದ ಜೀವನವು ಬಹಳ ಕಷ್ಟದಿಂದ ಕೂಡಿತ್ತು. ಕ್ರಿಕೇಟ್​ ಲೋಕಕ್ಕೆ ಬಂದ ನಂತರ ಅದು ಬದಲಾಯಿತು.

  MORE
  GALLERIES

 • 26

  Happy Birthday Kieron Pollard: 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪವರ್​ ಹಿಟ್ಟರ್ ಕೀರನ್ ಪೊಲಾರ್ಡ್​!

  ಕೀರನ್ ಪೊಲಾರ್ಡ್ ಟಿ20 ಕ್ರಿಕೆಟ್​ನಲ್ಲಿ 11,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 56 ಅರ್ಧ ಶತಕಗಳಿವೆ. ಆದರೆ, ಅವರ ಕ್ರಿಕೆಟಿಗನಾಗುವ ಹಾದಿ ಅಷ್ಟು ಸುಲಭವಾಗಿರಲಿಲ್ಲ.

  MORE
  GALLERIES

 • 36

  Happy Birthday Kieron Pollard: 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪವರ್​ ಹಿಟ್ಟರ್ ಕೀರನ್ ಪೊಲಾರ್ಡ್​!

  ಪೊಲಾರ್ಡ್ ಜನಿಸಿದ ಬಳಿಕ ಆತನ ತಂದೆ ಬೇರ್ಪಟ್ಟರು. ತಾಯಿ ಮತ್ತು ಮಗನನ್ನು ಬಿಟ್ಟು ದೂರ ಹೋದರು. ಪೊಲಾರ್ಡ್ ಮತ್ತು ಅವರ ತಾಯಿ ಅನೇಕ ಕಷ್ಟದ ದಿನಗಳನ್ನು ಒಟ್ಟಿಗೆ ಕಳೆದಿದ್ದಾರೆ.

  MORE
  GALLERIES

 • 46

  Happy Birthday Kieron Pollard: 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪವರ್​ ಹಿಟ್ಟರ್ ಕೀರನ್ ಪೊಲಾರ್ಡ್​!

  ಪೋರ್ಟ್ ಆಫ್ ಸ್ಪೇನಿನ ಟೊಕರಿಗುವಾ ಎಂಬ ಸ್ಥಳದಲ್ಲಿ ಜನರನ್ನು ಕೊಲ್ಲಲಾಗಿದೆ. ಈ ಪ್ರದೇಶ ದರೋಡೆಕೋರರು ಸುತ್ತಾಡುತ್ತಿದ್ದ ಜಾಗವಾಗಿತ್ತು. ಪೊಲಾರ್ಡ್ ಕ್ರಿಮಿನಲ್ ಗಳ ಮಧ್ಯೆ  ಒಬ್ಬನಾಗಿದ್ದನು.

  MORE
  GALLERIES

 • 56

  Happy Birthday Kieron Pollard: 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪವರ್​ ಹಿಟ್ಟರ್ ಕೀರನ್ ಪೊಲಾರ್ಡ್​!

  ಆತ ಕ್ರಿಮಿನಲ್ ಆಗಿದ್ದರೂ, ಪೊಲಾರ್ಡ್ ಕ್ರಿಕೆಟ್ ಗೀಳನ್ನು ಹೊಂದಿದ್ದ. ಪೊಲಾರ್ಡ್ ಕೇವಲ 15 ವರ್ಷದವರಾಗಿದ್ದಾಗ ಕ್ರಿಕೆಟ್ ಆಡಲು ಪ್ರಾರಂಭಿಸಿದರು.

  MORE
  GALLERIES

 • 66

  Happy Birthday Kieron Pollard: 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪವರ್​ ಹಿಟ್ಟರ್ ಕೀರನ್ ಪೊಲಾರ್ಡ್​!

  ಪೊಲಾರ್ಡ್ ವಿವಿಧ ದೇಶಗಳಲ್ಲಿ ಫ್ರಾಂಚೈಸ್ ಲೀಗ್​ಗಳಲ್ಲಿ ಆಡಿದರು. ಆದರೆ ಈ ಬಾರಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೂ ಪೊಲಾರ್ಡ್ ಫ್ರಾಂಚೈಸ್ ಲೀಗ್​ನಲ್ಲಿ ಆಡುವುದನ್ನು ಕಾಣಬಹುದು.

  MORE
  GALLERIES