Andre russell ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಬ್ಯಾಟ್ಸ್‌ಮನ್! ಈ ದೈತ್ಯನ ಮುಂದೆ ಉಳಿದ ಆಟಗಾರರಿಗೆ ಜಾಗವಿಲ್ಲ

Happy Birthday Andre Russell: ವೆಸ್ಟ್ ಇಂಡೀಸ್‌ನ ಅಪಾಯಕಾರಿ ಆಟಗಾರ ಆಂಡ್ರೆ ರಸೆಲ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್. ಇಂದು ಅವರು 34ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ರಸೆಲ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. ಅವರು ಹಲವಾರು ಸಂದರ್ಭಗಳಲ್ಲಿ ತಂಡವನ್ನು ನಂಬಲಾಗದ ವಿಜಯಗಳತ್ತ ಮುನ್ನಡೆಸಿದ್ದಾರೆ.

First published: