ಕೇಂದ್ರ ಸರ್ಕಾರ ದೇಶದ ಭದ್ರತೆಗೆ ದಕ್ಕೆ ತರುತ್ತದೆ ಎಂಬ ನಿಟ್ಟಿನಲ್ಲಿ ದಕ್ಷಿಣ ಕೊರಿಯಾ ಮೂಲಕ ಪಬ್ಜಿ ಗೇಮ್ ಅನ್ನು ಬ್ಯಾನ್ ಮಾಡಿದೆ. ಪಬ್ಜಿ ಬ್ಯಾನ್ ಆಗಿರುವ ವಿಚಾರ ಅನೇಕರಿಗೆ ಶಾಕ್ ನೀಡಿದೆ. ಟೀಂ ಇಂಡಿಯಾದ ಕೆಲವು ಆಟಗಾರರಿಗೂ ಪಬ್ಜಿ ಪ್ರಿಯರಾಗಿದ್ದರು, ಬಿಡುವಿದ್ದಾಗ ಸಮಯ ಕಳೆಯಲು ಈ ಗೇಮ್ ಮೊರೆ ಹೋಗುತ್ತಿದ್ದರು.