IPL 2020: ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಕ್ಯಾಚ್ ಹಿಡಿದ ಆಟಗಾರರು ಯಾರು?; ಇಲ್ಲಿದೆ ವಿವರ
ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕ ಹಿಟ್ಮ್ಯಾನ್ ರೋಹಿತ್ ಶರ್ಮಾ ಐಪಿಎಲ್ನಲ್ಲಿ ಸಾಕಷ್ಟು ದಾಖಲೆ ಹೊಂದಿದ್ದಾರೆ. ಇದರಲ್ಲಿ ಅತ್ಯಧಿಕ ಕ್ಯಾಚ್ ಪಡೆದಿರುವ ಆಟಗಾರ ಕೂಡ ಒಂದು. ಇವರು ಒಟ್ಟು 83 ಕ್ಯಾಚ್ ಗಳನ್ನು ಹಿಡಿದಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ. ಈವರೆಗೆ ಐಪಿಎಲ್ನಲ್ಲಿ ಗರಿಷ್ಠ ಕ್ಯಾಚ್ ಪಡೆದ ಆಟಗಾರರ ಪಟ್ಟಿಯಲ್ಲಿ ರೈನಾ ಮೊದಲಿಗರಾಗಿದ್ದು 193 ಪಂದ್ಯಗಳಲ್ಲಿ 102 ಕ್ಯಾಚ್ ಇವರು ಹಿಡಿದಿದ್ದಾರೆ.
2/ 10
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಫೀಲ್ಡಿಂಗ್ನಲ್ಲಿ ತಮ್ಮಲ್ಲಿರುವ ಎಲ್ಲ ಸಾಮರ್ಥ್ಯ ಹೊರಹಾಕುತ್ತಾರೆ. ಇದಕ್ಕೆ ಇವರು ಪಡೆದಿರುವ ಕ್ಯಾಚ್ಗಳ ಸಂಖ್ಯೆಯೇ ಸಾಕ್ಷಿ. ಮಿ. 360 121 ಪಂದ್ಯಗಳಲ್ಲಿ ಒಟ್ಟು 84 ಕ್ಯಾಚ್ ಹಿಡಿದ್ದಾರೆ.
3/ 10

4/ 10
ಮುಂಬೈ ಇಂಡಿಯನ್ಸ್ ತಂಡದ ಮತ್ತೊಬ್ಬ ಸ್ಟಾರ್ ಆಲ್ರೌಂಡರ್, ವೆಸ್ಟ್ ಇಂಡೀಸ್ನ ಕೀರೊನ್ ಪೊಲಾರ್ಡ್ ಗರಿಷ್ಠ ಕ್ಯಾಚ್ ಹಿಡಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
5/ 10
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೆಸ್ಟ್ ಆಲ್ರೌಂಡರ್ ಡ್ವೇನ್ ಬ್ರಾವೋ ಅವರ ಕ್ಯಾಚಿಂಗ್ ರೇಟ್ ಶೇ. 556 ರಷ್ಟಿದೆ.
6/ 10
ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ 117 ಪಂದ್ಯಗಳಲ್ಲಿ 73 ಕ್ಯಾಚ್ ಹಿಡಿದಿದ್ದಾರೆ.
7/ 10
ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರನಾಗಿರುವ ಶಿಖರ್ ಧವನ್ ಐಪಿಎಲ್ನಲ್ಲಿ ಒಟ್ಟು 68 ಕ್ಯಾಚ್ ಹಿಡಿದಿದ್ದಾರೆ.
8/ 10
ಟೀಂ ಇಂಡಿಯಾದ ಬೆಸ್ಟ್ ಫೀಲ್ಡರ್ಗಳ ಪಟ್ಟಿಯಲ್ಲಿ ಪ್ರಮುಖರಾಗಿರುವ ಮನೀಶ್ ಪಾಂಡೆ ಐಪಿಎಲ್ನಲ್ಲಿ 63 ಕ್ಯಾಚ್ ಹಿಡಿದಿದ್ದಾರೆ.
9/ 10
ರವೀಂದ್ರ ಜಡೇಜಾ ಕೂಡ 63 ಕ್ಯಾಚ್ ಹಿಡಿದು ಶ್ರೇಷ್ಠ ಫೀಲ್ಡರ್ ಎನಿಸಿಕೊಂಡಿದ್ದಾರೆ.
10/ 10
ಡೇವಿಡ್ ವಾರ್ನರ್ ಗರಿಷ್ಠ ಕ್ಯಾಚ್ ಪಡೆದವರ ಸಾಲಿನಲ್ಲಿ 10ನೇ ಸ್ಥಾನದಲ್ಲಿದ್ದು, ಇವರು 53 ಕ್ಯಾಚ್ ಹಿಡಿದಿದ್ದಾರೆ.
First published:
110