Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

RCB 2020: ಸೆಪ್ಟೆಂಬರ್ 21, ಸೋಮವಾರ ದುಬೈನಲ್ಲಿ ಆರ್​ಸಿಬಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಮೊದಲ ಪಂದ್ಯಕ್ಕೇ ಆರ್​ಸಿಬಿ ಬಲಿಷ್ಠ ತಂಡವನ್ನೇ ಕಣಕ್ಕಿಳಿಸುವ ಅಲೋಚನೆಯಲ್ಲಿದೆ.

First published:

  • 117

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅತಿ ಹೆಚ್ಚು ಅಭಿಮಾನಿಗಳಿರುವ ತಂಡದಗಳ ಪೈಕಿ ಪ್ರಮುಖವಾದೂದು. ಈ ಬಾರಿ ಯುಎಇ ಆತಿಥ್ಯದಲ್ಲಿ ನಡೆಯಲಿರುವ 13ನೇ ಆವೃತ್ತಿಯ ಲೀಗ್‌ನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡ ಕೂಡ ಆಗಿದೆ.

    MORE
    GALLERIES

  • 217

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ಐಪಿಎಲ್ 12 ಆವೃತ್ತಿ ಕಳೆದು ಹೋದರೂ ವಿರಾಟ್ ಕೊಹ್ಲಿ ಪಡೆ ಒಮ್ಮೆಯು ಕಪ್ ಗೆದ್ದಿಲ್ಲ ಎಂಬುವುದು ತಿಳಿದಿದೆ. ಸದ್ಯ 2020 ಐಪಿಎಲ್ ಆರಂಭಕ್ಕೆ ಕಾದುಕುಳಿತಿರುವ ಆರ್​ಸಿಬಿ ಈ ಬಾರಿ ಪ್ರಶಸ್ತಿ ಗೆಲ್ಲುವ ಇರಾದೆ ಹೊಂದಿದೆ.

    MORE
    GALLERIES

  • 317

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ಬಿಸಿಸಿಐ ವೇಳಾಪಟ್ಟಿ ಪ್ರಕಟಗೊಳಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

    MORE
    GALLERIES

  • 417

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ಸೆಪ್ಟೆಂಬರ್ 21, ಸೋಮವಾರ ದುಬೈನಲ್ಲಿ ಆರ್​ಸಿಬಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

    MORE
    GALLERIES

  • 517

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ಮೊದಲ ಪಂದ್ಯಕ್ಕೇ ಆರ್​ಸಿಬಿ ಬಲಿಷ್ಠ ತಂಡವನ್ನೇ ಕಣಕ್ಕಿಳಿಸುವ ಅಲೋಚನೆಯಲ್ಲಿದೆ.

    MORE
    GALLERIES

  • 617

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ಹಾಗಾದ್ರೆ ಕೊಹ್ಲಿ ಪಡೆಯ ಆಡುವ ಬಳಗ ಹೇಗಿರಲಿದೆ?, ಇಲ್ಲಿದೆ ಸಂಭಾವ್ಯ ಪಟ್ಟಿ.

    MORE
    GALLERIES

  • 717

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ಆರೋನ್ ಫಿಂಚ್.

    MORE
    GALLERIES

  • 817

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ದೇವದತ್ ಪಡಿಕ್ಕಲ್.

    MORE
    GALLERIES

  • 917

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ವಿರಾಟ್ ಕೊಹ್ಲಿ.

    MORE
    GALLERIES

  • 1017

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ಎಬಿ ಡಿವಿಲಿಯರ್ಸ್.

    MORE
    GALLERIES

  • 1117

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ಪವನ್ ದೇಶಪಾಂಡೆ.

    MORE
    GALLERIES

  • 1217

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ಶಿವಂ ದುಬೆ.

    MORE
    GALLERIES

  • 1317

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ಕ್ರಿಸ್​ ಮೊರಿಸ್.

    MORE
    GALLERIES

  • 1417

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ವಾಷಿಂಗ್ಟನ್ ಸುಂದರ್.

    MORE
    GALLERIES

  • 1517

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ಯಜುವೇಂದ್ರ ಚಹಾಲ್.

    MORE
    GALLERIES

  • 1617

    Dream11 IPL 2020: ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡ ರೆಡಿ: ಇಲ್ಲಿದೆ ಕೊಹ್ಲಿ ಪಡೆಯ ಬಲಿಷ್ಠ ಪ್ಲೇಯಿಂಗ್ XI

    ಉಮೇಶ್ ಯಾದವ್:

    MORE
    GALLERIES

  • 1717

    ಡೇಲ್ ಸ್ಟೇನ್.

    MORE
    GALLERIES