Dhanashree Verma: ದುಬೈಗೆ ತೆರಳಿ ಭಾವಿ ಪತಿ ಚಹಾಲ್ಗೆ ಸರ್ಪ್ರೈಸ್ ನೀಡಿದ ಧನಶ್ರೀ ವರ್ಮಾ
Dhanashree Verma: ಐಪಿಎಲ್ ಅವಧಿಯಲ್ಲೇ ಧನಶ್ರೀ ಜನ್ಮದಿನ ಬಂದಿತ್ತು. ಈ ಹಿನ್ನೆಲೆಯಲ್ಲಿ ಚಹಾಲ್ ದುಬೈನಿಂದಲೇ ಧನಶ್ರೀಗೆ ಸಾಕಷ್ಟು ಗಿಫ್ಟ್ ಹಾಗೂ ಕೇಕ್ಗಳನ್ನು ನೀಡಿ ಸರ್ಪ್ರೈಸ್ ನೀಡಿದ್ದರು. ಈ ಫೋಟೋಗಳನ್ನು ಧನಶ್ರೀ ಹಂಚಿಕೊಂಡಿದ್ದರು. ಈಗ ಸರ್ಪ್ರೈಸ್ ನೀಡೋದು ಧನಶ್ರೀ ಪಾಳಿ.
ಕ್ರಿಕೆಟಿಗ ಯಜುವೇಂದ್ರ ಚಹಾಲ್ ಹಾಗೂ ಕೊರಿಯೋಗ್ರಾಫರ್ ಧನಶ್ರೀ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಐಪಿಎಲ್ ಸ್ಟಾರ್ಟ್ ಆದ ಮೇಲೆ ಚಹಾಲ್ ಯುಎಇ ಅಲ್ಲಿದ್ದಾರೆ. ಧನಶ್ರೀ ಭಾರತದಲ್ಲಿದ್ದಾರೆ.
2/ 19
ಇದೇ ಅವಧಿಯಲ್ಲಿ ಧನಶ್ರೀ ಜನ್ಮದಿನ ಬಂದಿತ್ತು. ಈ ಹಿನ್ನೆಲೆಯಲ್ಲಿ ಚಹಾಲ್ ದುಬೈನಿಂದಲೇ ಧನಶ್ರೀಗೆ ಸಾಕಷ್ಟು ಗಿಫ್ಟ್ ಹಾಗೂ ಕೇಕ್ಗಳನ್ನು ನೀಡಿ ಸರ್ಪ್ರೈಸ್ ನೀಡಿದ್ದರು. ಈ ಫೋಟೋಗಳನ್ನು ಧನಶ್ರೀ ಹಂಚಿಕೊಂಡಿದ್ದರು.
3/ 19
ಈಗ ಚಹಾಲ್ಗೆ ಸರ್ಪ್ರೈಸ್ ನೀಡೋ ಸರದಿ ಧನಶ್ರೀ ಅವರದ್ದು.
4/ 19
ಧನಶ್ರೀ ಈಗ ದುಬೈಗೆ ತೆರಳಿದ್ದಾರೆ. ಈ ಮೂಲಕ ಚಹಾಲ್ಗೆ ಸರ್ಪ್ರೈಸ್ ನೀಡಿದ್ದಾರೆ.
5/ 19
ಧನಶ್ರೀ ದುಬೈಗೆ ತೆರಳಿದ್ದಾರೆ. ನಿಯಮಗಳ ಪ್ರಕಾರ ಆರು ದಿನಗಳ ಕಾಲ ಕ್ವಾರಂಟೈನ್ನಲ್ಲಿರಬೇಕು. ಅಕ್ಟೋಬರ್ 17ರಂದು ಕ್ವಾರಂಟೈನ್ ಪೂರ್ಣಗೊಳ್ಳಲಿದೆ. ಅದಾದ ಮೇಲೆ ನಾವು ಸಿಗೋಣ ಎಂದು ಚಹಾಲ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.