JioCinema: ವಿಶ್ವ ದಾಖಲೆ ಬರೆದ ಜಿಯೋಸಿನಿಮಾ, ಏಕಕಾಲಕ್ಕೆ ಎರಡೂವರೆ ಕೋಟಿ ಮಂದಿಯಿಂದ ವೀಕ್ಷಣೆ!

ಜೀಯೋ ಸಿನಿಮಾವೂ ವಿಶ್ವ ದಾಖಲೆ ಬರೆದಿದೆ. ಜಿಟಿ ವಿರುದ್ಧ ಸಿಎಸ್‍ಕೆ ಪಂದ್ಯವನ್ನು ಏಕಕಾಲದಲ್ಲಿ ಜಿಯೋಸಿನಿಮಾದಲ್ಲಿ 2.5 ಕೋಟಿ ಜನ ವೀಕ್ಷಿಸಿದ್ದಾರೆ.

First published:

  • 18

    JioCinema: ವಿಶ್ವ ದಾಖಲೆ ಬರೆದ ಜಿಯೋಸಿನಿಮಾ, ಏಕಕಾಲಕ್ಕೆ ಎರಡೂವರೆ ಕೋಟಿ ಮಂದಿಯಿಂದ ವೀಕ್ಷಣೆ!

    ಈ ಬಾರಿ ಐಪಿಎಲ್‍ನ್ನು ವೀಕ್ಷಕರು ಹೆಚ್ಚಾಗಿ ಜಿಯೋಸಿನಿಮಾದಲ್ಲಿ ವೀಕ್ಷಿಸಿದ್ದಾರೆ. ಜಿಯೋ ಸಿನಿಮಾ ಅಪ್ಲಿಕೇಶನ್ ನಲ್ಲಿ4ಕೆ ರೆಸಲ್ಯೂಶನ್‍ನಲ್ಲಿ ಆನ್‍ಲೈನ್‍ನಲ್ಲಿ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಜಿಯೋ ಕಂಪೆನಿಯು ಜಿಯೋ ಸಿನಿಮಾ ಅಪ್ಲಿಕೇಶನ್ ಮೂಲಕ ಲೈವ್ ಸ್ಪೋಟ್ರ್ಸ್ ಸ್ಟ್ರೀಮಿಂಗ್ ಮಾರುಕಟ್ಟೆಗೂ ಈ ಮೂಲಕ ಲಗ್ಗೆ ಇಟ್ಟಿದೆ.

    MORE
    GALLERIES

  • 28

    JioCinema: ವಿಶ್ವ ದಾಖಲೆ ಬರೆದ ಜಿಯೋಸಿನಿಮಾ, ಏಕಕಾಲಕ್ಕೆ ಎರಡೂವರೆ ಕೋಟಿ ಮಂದಿಯಿಂದ ವೀಕ್ಷಣೆ!

    ಮಂಗಳವಾರ ರಾತ್ರಿ ಚೆಪಾಕ್‍ನಲ್ಲಿ ನಡೆದ ಕ್ವಾಲಿಫೈಯರ್ 1 ರಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (ಜಿಟಿ) ತಂಡವನ್ನು 15 ರನ್‍ಗಳಿಂದ ಸೋಲಿಸಿತು.

    MORE
    GALLERIES

  • 38

    JioCinema: ವಿಶ್ವ ದಾಖಲೆ ಬರೆದ ಜಿಯೋಸಿನಿಮಾ, ಏಕಕಾಲಕ್ಕೆ ಎರಡೂವರೆ ಕೋಟಿ ಮಂದಿಯಿಂದ ವೀಕ್ಷಣೆ!

    ಮಂಗಳವಾರ ರಾತ್ರಿ ಜಿಯೋಸಿನಿಮಾದಲ್ಲಿ ಅತಿ ಹೆಚ್ಚು ವೀಕ್ಷಕರು ಪಂದ್ಯ ನೋಡಿದ್ದಾರೆ. ಪಂದ್ಯದ ಎರಡನೇ ಇನ್ನಿಂಗ್ಸ್‍ನ ಅಂತಿಮ ಓವರ್‍ನಲ್ಲಿ ಜಿಯೋಸಿನಿಮಾದಲ್ಲಿ 2.5 ಕೋಟಿ ವೀಕ್ಷಕರ ಏಕಕಾಲಕ್ಕೆ ನೋಡಿದ್ದಾರೆ.

    MORE
    GALLERIES

  • 48

    JioCinema: ವಿಶ್ವ ದಾಖಲೆ ಬರೆದ ಜಿಯೋಸಿನಿಮಾ, ಏಕಕಾಲಕ್ಕೆ ಎರಡೂವರೆ ಕೋಟಿ ಮಂದಿಯಿಂದ ವೀಕ್ಷಣೆ!

    ಏಪ್ರಿಲ್ 17, 2023 ರಂದು CSK ವರ್ಸಸ್ RCB ಪಂದ್ಯದ ಸಮಯದಲ್ಲಿ 2.4 ಕೋಟಿ ವೀಕ್ಷಕರು ವೀಕ್ಷಣೆ ಮಾಡಿದ್ದರು. ಈಗ 2.5 ಕೋಟಿ ವೀಕ್ಷಕರ ಏಕಕಾಲಕ್ಕೆ ನೋಡಿದ್ದಾರೆ.

    MORE
    GALLERIES

  • 58

    JioCinema: ವಿಶ್ವ ದಾಖಲೆ ಬರೆದ ಜಿಯೋಸಿನಿಮಾ, ಏಕಕಾಲಕ್ಕೆ ಎರಡೂವರೆ ಕೋಟಿ ಮಂದಿಯಿಂದ ವೀಕ್ಷಣೆ!

    ಸ್ಟ್ರೀಮಿಂಗ್ ಅಪ್ಲಿಕೇಶನ್ ಪ್ರತಿನಿತ್ಯ IPL ಮೂಲಕ ಲಕ್ಷಾಂತರ ಹೊಸ ವೀಕ್ಷಕರನ್ನು ಸೇರಿಸುತ್ತಿದೆ. ಪ್ರತಿ ವೀಕ್ಷಕರಿಗೆ ಪ್ರತಿ ಪಂದ್ಯದ ಸರಾಸರಿ ಸ್ಟ್ರೀಮಿಂಗ್ ಸಮಯವು ಈಗಾಗಲೇ 60 ನಿಮಿಷಗಳ ಹಿಂದೆ ಜೂಮ್ ಮಾಡಲಾಗಿದೆ. ಭಾರತದಲ್ಲಿನ ಎಲ್ಲಾ ವೀಕ್ಷಕರಿಗೆ TATA IPL 2023 ರ JioCinema ದ ಉಚಿತ ಸ್ಟ್ರೀಮಿಂಗ್ ವೀಕ್ಷಣೆಗಳ ದಾಖಲೆಯ ಸಂಖ್ಯೆಯಲ್ಲಿ ಕಾರಣವಾಗಿದೆ.

    MORE
    GALLERIES

  • 68

    JioCinema: ವಿಶ್ವ ದಾಖಲೆ ಬರೆದ ಜಿಯೋಸಿನಿಮಾ, ಏಕಕಾಲಕ್ಕೆ ಎರಡೂವರೆ ಕೋಟಿ ಮಂದಿಯಿಂದ ವೀಕ್ಷಣೆ!

    ಪ್ರಾಯೋಜಕತ್ವಗಳು ಮತ್ತು ಜಾಹೀರಾತುದಾರರ ವಿಷಯದಲ್ಲಿ, JioCinema 26 ಮಾರ್ಕ್ಯೂ ಪ್ರಾಯೋಜಕರನ್ನು ನೇಮಿಸಿಕೊಂಡಿದೆ. ಇದು ಯಾವುದೇ ಕ್ರೀಡಾಕೂಟಕ್ಕೆ ಇದುವರೆಗೆ ಅತ್ಯಧಿಕವಾಗಿದೆ.

    MORE
    GALLERIES

  • 78

    JioCinema: ವಿಶ್ವ ದಾಖಲೆ ಬರೆದ ಜಿಯೋಸಿನಿಮಾ, ಏಕಕಾಲಕ್ಕೆ ಎರಡೂವರೆ ಕೋಟಿ ಮಂದಿಯಿಂದ ವೀಕ್ಷಣೆ!

    ಜಿಯೋ ಕಂಪನಿ ಮುಂಬರಲಿರುವ ಐಪಿಎಲ್ 2023ರಿಂದ 2027ರ ವರೆಗಿನ ಡಿಜಿಟಲ್ (Digital) ಮಾಧ್ಯಮ ಹಕ್ಕನ್ನು ಪಡೆದಿದೆ. ಅದೂ ಸಹ ಬರೋಬ್ಬರಿ 23,758 ಕೋಟಿಗೆ ಖರೀದಿಸಿದೆ. ಐಪಿಎಲ್ ಕ್ರೇಜ್ ಹೆಚ್ಚಿಸಲು ಜಿಯೋ ವೀಕ್ಷಕರಿಗೆ ಉಚಿತವಾಗಿ ನೀಡುತ್ತಿದೆ. ಅದೂ ಸಹ 4K ರೆಸ್ಯೂಲೇಷನ್‍ನಲ್ಲಿ.

    MORE
    GALLERIES

  • 88

    JioCinema: ವಿಶ್ವ ದಾಖಲೆ ಬರೆದ ಜಿಯೋಸಿನಿಮಾ, ಏಕಕಾಲಕ್ಕೆ ಎರಡೂವರೆ ಕೋಟಿ ಮಂದಿಯಿಂದ ವೀಕ್ಷಣೆ!

    ಇನ್ನು, ಲೀಗ್ ಹಂತದಲ್ಲಿ 2ನೇ ಸ್ಥಾನದ ಮೂಲಕ ಪ್ಲೇಆಫ್ಗೆ ಪ್ರವೇಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆಲ್ಲುವ ಮೂಲಕ ಐಪಿಎಲ್ 2023ರಲ್ಲಿ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ.

    MORE
    GALLERIES