ABD- ಆರ್​ಸಿಬಿಗೆ ಗುಡ್ ನ್ಯೂಸ್; 46 ಬಾಲ್​ನಲ್ಲಿ 104 ರನ್ ಚಚ್ಚಿದ ಎಬಿಡಿ ಭರ್ಜರಿ ಫಾರ್ಮ್

AB De-villiers in roaring form (ದುಬೈ, ಸೆ. 16): ಚೊಚ್ಚಲ ಐಪಿಎಲ್ ಪ್ರಶಸ್ತಿಗೆ ಕಾಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಬಿ ಡೀವಿಲಿಯರ್ಸ್ ಬ್ಯಾಟಿಂಗ್ ಬೆನ್ನೆಲುಬು. ಸೌಥ್ ಆಫ್ರಿಕಾದ ಎಬಿಡಿ ಪ್ರಾಕ್ಟೀಸ್ ಮ್ಯಾಚ್ನಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ.

First published: