ಇನ್ನಾದರೂ ನಿವೃತ್ತಿಯಿಂದ ಹೊರಬನ್ನಿ: ಸ್ಟಾರ್ ಆಟಗಾರನಿಗೆ ಭಾರತದ ಕೋಚ್ ಮನವಿ

ಏಕದಿನ ಕ್ರಿಕೆಟ್ಗೆ ಎಂಎಸ್ ಧೋನಿ ಏಕಾಏಕಿ ನಿವೃತ್ತಿ ಘೋಷಣೆ ಮಾಡಿದ್ದರು. ಇದು ಅವರ ಅಭಿಮಾನಿಗಳಿಗೆ ತುಂಬಾನೇ ಬೇಸರ ಮೂಡಿಸಿತ್ತು. ಈಗ ರವಿ ಶಾಸ್ತ್ರಿ ರಿಟಾಯರ್​ಮೆಂಟ್ ವಿಚಾರವಾಗಿ ಮಾತನಾಡಿದ್ದಾರೆ.

First published:

 • 19

  ಇನ್ನಾದರೂ ನಿವೃತ್ತಿಯಿಂದ ಹೊರಬನ್ನಿ: ಸ್ಟಾರ್ ಆಟಗಾರನಿಗೆ ಭಾರತದ ಕೋಚ್ ಮನವಿ

  ಏಕದಿನ ಕ್ರಿಕೆಟ್ಗೆ ಎಂಎಸ್ ಧೋನಿ ಏಕಾಏಕಿ ನಿವೃತ್ತಿ ಘೋಷಣೆ ಮಾಡಿದ್ದರು. ಇದು ಅವರ ಅಭಿಮಾನಿಗಳಿಗೆ ತುಂಬಾನೇ ಬೇಸರ ಮೂಡಿಸಿತ್ತು. ಈಗ ಧೋನಿ ಆಟವನ್ನು ಐಪಿಎಲ್ ನಲ್ಲಿ ಕಣ್ತುಂಬಿಕೊಳ್ಳಯತ್ತಿರುವುದಕ್ಕೆ ಅವರ ಅಭಿಮಾನಿಗಳಿಗೆ ಕೊಂಚ ಸಂತಸ ಇದೆ.

  MORE
  GALLERIES

 • 29

  ಇನ್ನಾದರೂ ನಿವೃತ್ತಿಯಿಂದ ಹೊರಬನ್ನಿ: ಸ್ಟಾರ್ ಆಟಗಾರನಿಗೆ ಭಾರತದ ಕೋಚ್ ಮನವಿ

  ಅದೇ ರೀತಿ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿವಿಲಿಯರ್ಸ್ ಕೂಡ ಏಕಾ ಏಕಿ ಕ್ರಿಕೆಟ್ ವಿದಾಯ ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಕ್ರಿಕೆಟ್ ಪ್ರಿಯರಿಗಂತೂ ಇದು ನುಂಗಲಾರದ ತುತ್ತಾಗಿತ್ತು.

  MORE
  GALLERIES

 • 39

  ಇನ್ನಾದರೂ ನಿವೃತ್ತಿಯಿಂದ ಹೊರಬನ್ನಿ: ಸ್ಟಾರ್ ಆಟಗಾರನಿಗೆ ಭಾರತದ ಕೋಚ್ ಮನವಿ

  ಎಬಿಡಿಯ ನಿನ್ನೆಯ ಆಟ ಎಲ್ಲರ ಗಮನ ಸೆಳೆದಿದೆ. ಕೇವಲ 33 ಎಸೆತಗಳಲ್ಲಿ ಅವರು 73 ರನ್ ಬಾರಿಸಿದ್ದಾರೆ. ಎಬಿಡಿ ಸಿಡಿಸಿದ ಆರು ಸಿಕ್ಸರ್​ಗಳ ಪೈಕಿ ಮೂರು ಸಿಕ್ಸರ್​ಗಳು ಮೈದಾನದಿಂದ ಹೊರ ಹೋಗಿವೆ.

  MORE
  GALLERIES

 • 49

  ಇನ್ನಾದರೂ ನಿವೃತ್ತಿಯಿಂದ ಹೊರಬನ್ನಿ: ಸ್ಟಾರ್ ಆಟಗಾರನಿಗೆ ಭಾರತದ ಕೋಚ್ ಮನವಿ

  ಒಂದು ಬಾಲ್ ನೇರವಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿಗೆ ತಾಗಿದೆ. ಈ ವೇಳೆ ಕಾರಿನ ಗಾಜು ಪುಡಿಪುಡಿಯಾಗಿದೆ ಎನ್ನಲಾಗುತ್ತಿದೆ. ಮತ್ತೆರಡು ಬಾಲ್ ಸ್ಟೇಡಿಯಂನಿಂದ ಹೊರಗಷ್ಟೇ ಬಿದ್ದಿದೆ. ಇನ್ನು ಒಂದು ಬಾಲು ಶಾರ್ಜಾದ ಹೊರಗಿದ್ದ ಬಾಲಕನಿಗೆ ಸಿಕ್ಕಿದೆ.

  MORE
  GALLERIES

 • 59

  ಇನ್ನಾದರೂ ನಿವೃತ್ತಿಯಿಂದ ಹೊರಬನ್ನಿ: ಸ್ಟಾರ್ ಆಟಗಾರನಿಗೆ ಭಾರತದ ಕೋಚ್ ಮನವಿ

  ಎಬಿಡಿ ಇಷ್ಟೊಂದು ಸಾಮರ್ಥ್ಯ ಇಟ್ಟುಕೊಂಡೂ ನಿವೃತ್ತಿ ಪಡೆದಿದ್ದೇಕೆ ಎನ್ನುವ ಪ್ರಶ್ನೆ ಅನೇಕರದ್ದು. ಅಲ್ಲದೆ, ಅನೇಕರು ಅವರು ಮರಳಿ ತಂಡಕ್ಕೆ ಬರಲಿ ಎನ್ನುವ ಆಶಯ ವ್ಯಕ್ತಪಡಿಸಿದ್ದಾರೆ.

  MORE
  GALLERIES

 • 69

  ಇನ್ನಾದರೂ ನಿವೃತ್ತಿಯಿಂದ ಹೊರಬನ್ನಿ: ಸ್ಟಾರ್ ಆಟಗಾರನಿಗೆ ಭಾರತದ ಕೋಚ್ ಮನವಿ

  ಅದೇ ರೀತಿ ಭಾರತ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ ಕೂಡ ಈಗ ಇದೇ ಆಸೆ ವ್ಯಕ್ತಪಡಿಸಿದ್ದಾರೆ.

  MORE
  GALLERIES

 • 79

  ಇನ್ನಾದರೂ ನಿವೃತ್ತಿಯಿಂದ ಹೊರಬನ್ನಿ: ಸ್ಟಾರ್ ಆಟಗಾರನಿಗೆ ಭಾರತದ ಕೋಚ್ ಮನವಿ

  ನಿನ್ನೆಯ ಎಬಿಡಿ ಆಟ ನೋಡಿದ ನಂತರದಲ್ಲಿ ಟ್ವೀಟ್ ಮಾಡಿರುವ ಅವರು, ನಿನ್ನೆ ರಾತ್ರಿ ನೋಡಿರುವುದು ಸತ್ಯದ ರೀತಿಯಲ್ಲಿ ಕಾಣುತ್ತಿಲ್ಲ. ನೀವು ನಿವೃತ್ತಿಯನ್ನು ವಾಪಾಸು ಪಡೆದು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಹಿಂದಿರುಗಬೇಕು. ಆಗ ಆಟ ಮತ್ತಷ್ಟು ಉತ್ತಮವಾಗುತ್ತದೆ ಎಂದಿದ್ದಾರೆ.

  MORE
  GALLERIES

 • 89

  ಇನ್ನಾದರೂ ನಿವೃತ್ತಿಯಿಂದ ಹೊರಬನ್ನಿ: ಸ್ಟಾರ್ ಆಟಗಾರನಿಗೆ ಭಾರತದ ಕೋಚ್ ಮನವಿ

  ರವಿ ಶಾಸ್ತ್ರೀ ಟ್ವೀಟ್​

  MORE
  GALLERIES

 • 99

  ಇನ್ನಾದರೂ ನಿವೃತ್ತಿಯಿಂದ ಹೊರಬನ್ನಿ: ಸ್ಟಾರ್ ಆಟಗಾರನಿಗೆ ಭಾರತದ ಕೋಚ್ ಮನವಿ

  ರವಿಶಾಸ್ತ್ರಿ (ಟೀಂ ಇಂಡಿಯಾ ಕೋಚ್)

  MORE
  GALLERIES