ಚೋಪ್ರಾ ಉಲ್ಲೇಖಿಸಿದ ಹನ್ನೊಂದು ಆಟಗಾರರ ಪಟ್ಟಿ ಹೀಗಿದೆ. ಕ್ವಿಂಟನ್ ಡಿ ಕಾಕ್, ಕೀರನ್ ಪೊಲಾರ್ಡ್, ಟ್ರೆಂಟ್ ಬೌಲ್ಟ್ ಮತ್ತು ನಾಥನ್ ಕೌಲ್ಟರ್ ನೈಲ್ ವಿದೇಶಿ ಆಟಗಾರರ ಕೋಟದಲ್ಲಿ ಕಣಕ್ಕಿಳಿಯಲಿದ್ದಾರೆ. ಇದರಲ್ಲಿ ಆಸ್ಟ್ರೇಲಿಯಾದ ಆಟಗಾರರಾದ ಕ್ರಿಸ್ ಲಿನ್ ಮತ್ತು ಮಿಚೆಲ್ ಮೆಕ್ಕ್ಲೆನಘನ್ ಸ್ಥಾನ ನೀಡಲಾಗಿಲ್ಲ.