ಅಲ್ಲಿಂದ ಶುರುವಾದ ಬಿರುಸಿನ ಇನಿಂಗ್ಸ್ನ್ನು ಇಂದು ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ, ರಾಹುಲ್, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಶೇನ್ ವ್ಯಾಟ್ಸನ್, ಸುರೇಶ್ ರೈನಾ, ಎಂಎಸ್ ಧೋನಿ, ಜೋಸ್ ಬಟ್ಲರ್, ಆರೋನ್ ಫಿಂಚ್ ಸೇರಿದಂತೆ ಅನೇಕ ಆಟಗಾರರು ಮುಂದುವರೆಸಿದ್ದಾರೆ. ಹೀಗೆ ಐಪಿಎಲ್‌ನಲ್ಲಿ ಚೆಂಡನ್ನು ಅತೀ ಹೆಚ್ಚು ಬಾರಿ ಸಿಕ್ಸರ್ಗೆ ಅಟ್ಟಿದ ಮೂವರು ಪ್ಲೇಯರ್ಗಳಿದ್ದಾರೆ. ಅವರೆಂದರೆ...