IPL ನಲ್ಲಿ 99 ರನ್​ಗಳಿಸಿ ಶತಕ ವಂಚಿತರಾದ ಇಬ್ಬರು ಬ್ಯಾಟ್ಸ್​ಮನ್​ಗಳು..!

ಐಪಿಎಲ್​ನಲ್ಲಿ ಇಬ್ಬರು ಬ್ಯಾಟ್ಸ್​ಮನ್​ಗಳು 99 ರನ್​ಗಳಿಸಿ ಶತಕ ವಂಚಿತರಾಗಿದ್ದಾರೆ ಎಂಬುದು ಅನೇಕರಿಗೆ ತಿಳಿದಿಲ್ಲ. ಅಂದರೆ ಇವರು 99 ರನ್ ಬಾರಿಸಿ ಔಟ್ ಆಗಿರಲಿಲ್ಲ. ದುರಾದೃಷ್ಟವಶಾತ್ ಶತಕ ಪೂರೈಸುವ ಚಾನ್ಸ್ ಲಭಿಸಿರಲಿಲ್ಲ.

First published: