ಉತ್ತರ ಕರ್ನಾಟಕದಲ್ಲಿ ಬಿಸಿಲು ದಿನೇ ದಿನೇ ಹೆಚ್ಚುತ್ತಿದೆ. ಬಿಸಿಲಿನ ಝಳಕ್ಕೆ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ರಾಜಕೀಯ ಪಕ್ಷಗಳಿಗೂ ಸಹ ಉತ್ತರ ಕರ್ನಾಟಕದ ಬಿಸಿಲು ಸಮಸ್ಯೆ ತಂದೊಡ್ಡಿದೆ. (ಸಾಂದರ್ಭಿಕ ಚಿತ್ರ)
2/ 7
ಉತ್ತರ ಕರ್ನಾಟಕದ ಚುನಾವಣಾ ಪ್ರಚಾರಕ್ಕೆ ಬಿಸಿಲ ಝಳ ತಟ್ಟಿದೆ. ಬಿಸಿಲಿನ ಹೊಡೆತಕ್ಕೆ ಮೂರು ರಾಜಕೀಯ ಪಕ್ಷಗಳು ಸಹ ತತ್ತರಿಸಿವೆ. ಪ್ರಚಾರದ ಅವಧಿ, ಬಹಿರಂಗ ಸಭೆಗಳ ಅವಧಿ ಬದಲಾವಣೆ ಮಾಡಲು ನಿರ್ಧರಿಸುತ್ತಿವೆ. (ಸಾಂದರ್ಭಿಕ ಚಿತ್ರ)
3/ 7
ಉತ್ತರ ಕರ್ನಾಟಕ ಭಾಗದಲ್ಲಿ ಮಧ್ಯಾಹ್ನ 3 ಗಂಟೆ ಬಳಿಕ ಬಹಿರಂಗ ಸಭೆ ನಡೆಸಲು ರಾಜಕೀಯ ಪಕ್ಷಗಳು ನಿರ್ಧರಿಸುತ್ತಿವೆ. ಸಭೆಗಳಲ್ಲಿ ಪ್ರಮುಖ ನಾಯಕರ ಭಾಷಣಕ್ಕಷ್ಟೇ ಆದ್ಯತೆ ನೀಡಲು ಮುಂದಾಗುತ್ತಿವೆ. ಅಲ್ಲದೇ, ಉತ್ತರ ಕರ್ನಾಟಕ ಪ್ರವಾಸಕ್ಕೂ ನಾಯಕರು ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)
4/ 7
ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನಲ್ಲಿ ಬಹಿರಂಗ ಸಭೆ ಮಾಡುವದಕ್ಕಿಂತ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಲು ರಾಜ್ಯಮಟ್ಟದ ನಾಯಕರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಈ ಬೇಸಿಗೆ ಯಾವಾಗ ಮುಗಿಯುತ್ತೋ ಎಂಬಷ್ಟರ ಮಟ್ಟಿಗೆ ಬಿಸಿಲಿನ ಝಳ ಕಾಡುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ರಾಜ್ಯದ ಅಲ್ಲಲ್ಲಿ ಮಳೆಯಾಗಿತ್ತು. ಆದರೆ ಮತ್ತೆ ಬಿಸಿಲು ಹೆಚ್ಚಾಗಿರುವುದು ಹಲವು ಸಮಸ್ಯೆಗೆ ಕಾರಣವಾಗಿದೆ. (ಸಾಂದರ್ಭಿಕ ಚಿತ್ರ)
6/ 7
ಇತ್ತ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಕೆಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಿದ್ದು, ವಿಜಯಪುರ, ತುಮಕೂರು, ಧಾರವಾಡ, ಬಾಗಲಕೋಟೆ, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬಿಸಿಲಿನ ಝುಳ ಹೆಚ್ಚಿದೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಬಿಸಿಲಿನ ಬೇಗೆಗೆ ರಾಜಕೀಯ ಪಕ್ಷಗಳು ಹೈರಾಣಾಗುತ್ತಿದ್ದು, ಪ್ರಚಾರದ ಶೈಲಿಯನ್ನೇ ಬದಲಾಯಿಸಲು ಹೊರಟಿವೆ. (ಸಾಂದರ್ಭಿಕ ಚಿತ್ರ)
First published:
17
Uttara Karnataka Weather: ಉತ್ತರ ಕರ್ನಾಟಕದಲ್ಲಿ ಬಹಿರಂಗ ಸಮಾವೇಶ ಬಂದ್?