Hubballi: ಹುಬ್ಬಳ್ಳಿಯಲ್ಲಿ ತಪ್ಪಿದ ಭಾರೀ ಅನಾಹುತ, ಲಾರಿ ಮೇಲೆ ಬಿದ್ದ ಸಲಾಕೆ

ಹುಬ್ಬಳ್ಳಿ ನಗರದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದ್ದು, ಲಾರಿ ಮೇಲೆ ಭಾರೀ ಗಾತ್ರದ ವಾಹನ ತಡೆಗಟ್ಟುವ ಕಬ್ಬಿಣದ ಸಲಾಕೆ ಮುರಿದು ಬಿದ್ದಿದೆ.

 • Local18
 • |
 •   | Hubli-Dharwad (Hubli), India
First published:

 • 16

  Hubballi: ಹುಬ್ಬಳ್ಳಿಯಲ್ಲಿ ತಪ್ಪಿದ ಭಾರೀ ಅನಾಹುತ, ಲಾರಿ ಮೇಲೆ ಬಿದ್ದ ಸಲಾಕೆ

  ಇತ್ತೀಚಿನ ದಿನಗಳಲ್ಲಿ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಸ್ತೆಯಲ್ಲಿ ಹೋಗುವಾಗ ವಾಹನ ಡಿಕ್ಕಿ ಹೊಡೆದ ಘಟನೆಗಳ ಬಗ್ಗೆ ನಾವು ಕೇಳಿರುತ್ತೇವೆ. ಇಂತಹದ್ದೇ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ.

  MORE
  GALLERIES

 • 26

  Hubballi: ಹುಬ್ಬಳ್ಳಿಯಲ್ಲಿ ತಪ್ಪಿದ ಭಾರೀ ಅನಾಹುತ, ಲಾರಿ ಮೇಲೆ ಬಿದ್ದ ಸಲಾಕೆ

  ರಸ್ತೆಯಲ್ಲಿ ಹೋಗುತ್ತಿದ್ದ ಲಾರಿಯ ಮೇಲೆ ದೊಡ್ಡ ಕಬ್ಬಿಣದ ಸಲಾಕೆ ಮುರಿದು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಹೌದು, ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಭಾರಿ ಗಾತ್ರದ ವಾಹನ ತಡೆಗಟ್ಟುವ ಕಬ್ಬಿಣದ ಸಲಾಕೆ ಬಿದ್ದಿದೆ.

  MORE
  GALLERIES

 • 36

  Hubballi: ಹುಬ್ಬಳ್ಳಿಯಲ್ಲಿ ತಪ್ಪಿದ ಭಾರೀ ಅನಾಹುತ, ಲಾರಿ ಮೇಲೆ ಬಿದ್ದ ಸಲಾಕೆ

  ಹುಬ್ಬಳ್ಳಿ ನಗರದಲ್ಲಿ ಭಾರಿ ವಾಹನ ತಡೆಗೆ ಅಲ್ಲಲ್ಲಿ ಕಬ್ಬಿಣದ ಸಲಾಕೆಯ ಅಳವಡಿಕೆ ಮಾಡಲಾಗಿದೆ. ಆದರೆ ಈಗ ಅಂತದೇ ಒಂದು ಕಬ್ಬಿಣದ ಸಲಾಕೆ ಟ್ರಕ್ ವೊಂದರ ಮೇಲೆ ಮುರಿದು ಬಿದ್ದಿದ್ದು ಆತಂಕಕ್ಕೆ ಕಾರಣವಾಗಿದೆ.

  MORE
  GALLERIES

 • 46

  Hubballi: ಹುಬ್ಬಳ್ಳಿಯಲ್ಲಿ ತಪ್ಪಿದ ಭಾರೀ ಅನಾಹುತ, ಲಾರಿ ಮೇಲೆ ಬಿದ್ದ ಸಲಾಕೆ

  ಟ್ರಕ್ ವಾಹನ ಚಲಿಸುತ್ತಿದ್ದ ವೇಳೆಯಲ್ಲಿಯೇ ಈ ಘಟನೆ ನಡೆದಿದೆ. ರೈಲ್ವೆ ನಿಲ್ದಾಣದ ಬಳಿ ಹೋಗುತ್ತಿದ್ದ ಟ್ರಕ್ ಮೇಲೆ ಸಲಾಕೆ ಮುರಿದು ಬಿದ್ದಿದೆ, ಆದರೆ ಅದೃಷ್ಟವಶಾತ್ ಅದರ ಹಿಂಭಾಗ ಈ ಸಲಾಕೆ ಬಿದ್ದಿದ್ದು, ಯಾವುದೇ ಅಪಾಯವಾಗಿಲ್ಲ.

  MORE
  GALLERIES

 • 56

  Hubballi: ಹುಬ್ಬಳ್ಳಿಯಲ್ಲಿ ತಪ್ಪಿದ ಭಾರೀ ಅನಾಹುತ, ಲಾರಿ ಮೇಲೆ ಬಿದ್ದ ಸಲಾಕೆ

  ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನೆಡೆದಿದೆ. ಸದ್ಯಕ್ಕೆ ಈ ಘಟನೆಯಲ್ಲಿ ಯಾವುದೇ ಅನಾಹುತವಾಗಿರದಿದ್ದರೂ ಸಹ ಇದು ಜನರಲ್ಲಿ ಭಯ ಸೃಷ್ಟಿಸಿದೆ.

  MORE
  GALLERIES

 • 66

  Hubballi: ಹುಬ್ಬಳ್ಳಿಯಲ್ಲಿ ತಪ್ಪಿದ ಭಾರೀ ಅನಾಹುತ, ಲಾರಿ ಮೇಲೆ ಬಿದ್ದ ಸಲಾಕೆ

  ಈ ರೀತಿ ಹಲವಾರು ಕಡೆಗಳಲ್ಲಿ ಸಲಾಕೆಯನ್ನು ಅಳವಡಿಸಲಾಗಿದೆ. ಆಕಸ್ಮಿಕವಾಗಿ ಮತ್ತೆ ಈ ರೀತಿ ಘಟನೆ ನಡೆದರೆ ಅಪಾಯವಾಗುತ್ತದೆ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜನ ಒತ್ತಾಯಿಸಿದ್ದಾರೆ.

  MORE
  GALLERIES