Indian Railways: ಪ್ರಯಾಣಿಕರೇ ಗಮನಿಸಿ, ಕರ್ನಾಟಕದ ಪ್ರಮುಖ ಊರುಗಳ ನಡುವಿನ ರೈಲುಗಳು ರದ್ದು

ಉತ್ತರ ಕರ್ನಾಟಕದ ಭಾಗದ ಎರಡು ಪ್ರಮುಖ ನಗರಗಳ ನಡುವಿನ ರೈಲುಗಳು ರದ್ದುಗೊಂಡಿವೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ.

First published:

  • 17

    Indian Railways: ಪ್ರಯಾಣಿಕರೇ ಗಮನಿಸಿ, ಕರ್ನಾಟಕದ ಪ್ರಮುಖ ಊರುಗಳ ನಡುವಿನ ರೈಲುಗಳು ರದ್ದು

    ರೈಲ್ವೆ ಪ್ರಯಾಣಿಕರೇ ಗಮನಿಸಿ, ನಿಮಗೊಂದು ಮಹತ್ವದ ಸುದ್ದಿಯೊಂದು ಇಲ್ಲಿದೆ. ಉತ್ತರ ಕರ್ನಾಟಕದ ಭಾಗದ ಎರಡು ಪ್ರಮುಖ ನಗರಗಳ ನಡುವಿನ ರೈಲುಗಳು ರದ್ದುಗೊಂಡಿವೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Indian Railways: ಪ್ರಯಾಣಿಕರೇ ಗಮನಿಸಿ, ಕರ್ನಾಟಕದ ಪ್ರಮುಖ ಊರುಗಳ ನಡುವಿನ ರೈಲುಗಳು ರದ್ದು

    ಹುಬ್ಬಳ್ಳಿ ಮತ್ತು ವಿಜಯಪುರ ನಡುವೆ ಸಂಚರಿಸುವ ಕೆಲ ವಿಶೇಷ ಪ್ಯಾಸೆಂಜರ್ ರೈಲು ಗಾಡಿಗಳು ತಾತ್ಕಾಲಿಕವಾಗಿ ರದ್ದಾಗಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Indian Railways: ಪ್ರಯಾಣಿಕರೇ ಗಮನಿಸಿ, ಕರ್ನಾಟಕದ ಪ್ರಮುಖ ಊರುಗಳ ನಡುವಿನ ರೈಲುಗಳು ರದ್ದು

    ವಿಜಯಪುರ ಜಿಲ್ಲೆಯ ಆಲಮಟ್ಟಿ ಮತ್ತು ವಂದಾಲ ರೈಲು ನಿಲ್ದಾಣಗಳ ನಡುವೆ ಟೆಕ್ನಿಕಲ್ ಇಂಜಿನಿಯರಿಂಗ್ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕೆಳಗಿನ ಕೆಲವು ರೈಲುಗಳು ಸಂಪೂರ್ಣ ರದ್ದುಗೊಂಡಿವೆ. ಕೆಲವು ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Indian Railways: ಪ್ರಯಾಣಿಕರೇ ಗಮನಿಸಿ, ಕರ್ನಾಟಕದ ಪ್ರಮುಖ ಊರುಗಳ ನಡುವಿನ ರೈಲುಗಳು ರದ್ದು

    ಹುಬ್ಬಳ್ಳಿ- ವಿಜಯಪುರ ನಡುವೆ ಚಲಿಸುವ ರೈಲು ಸಂಖ್ಯೆ 06919/06920 ದೈನಂದಿನ ವಿಶೇಷ ಪ್ಯಾಸೆಂಜರ್ ರೈಲನ್ನು ಮಾರ್ಚ್ 15 ರಿಂದ ಮಾರ್ಚ್ 18 ರವರೆಗೆ ರದ್ದುಗೊಳಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Indian Railways: ಪ್ರಯಾಣಿಕರೇ ಗಮನಿಸಿ, ಕರ್ನಾಟಕದ ಪ್ರಮುಖ ಊರುಗಳ ನಡುವಿನ ರೈಲುಗಳು ರದ್ದು

    ಜೊತೆಗೆ ಬಾಗಲಕೋಟೆ ಮತ್ತು ವಿಜಯಪುರ ನಡುವಿನ ರೈಲೊಂದು ರದ್ದುಗೊಂಡಿದೆ. ಮಾರ್ಚ್ 14 ಮತ್ತು 17 ರಂದು ಮಂಗಳೂರು ಜಂಕ್ಷನ್ - ವಿಜಯಪುರ ನಡುವೆ ಚಲಿಸುವ ರೈಲು ಸಂಖ್ಯೆ 07378 ವಿಶೇಷ ಎಕ್ಸ್​ಪ್ರೆಸ್ ಬಾಗಲಕೋಟೆ - ವಿಜಯಪುರ ನಡುವೆ ರದ್ದುಗೊಳಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Indian Railways: ಪ್ರಯಾಣಿಕರೇ ಗಮನಿಸಿ, ಕರ್ನಾಟಕದ ಪ್ರಮುಖ ಊರುಗಳ ನಡುವಿನ ರೈಲುಗಳು ರದ್ದು

    ಈ ರೈಲು ಮಂಗಳೂರು- ಬಾಗಲಕೋಟೆ ನಡುವೆ ಮಾತ್ರ ಚಲಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.  ಮಾರ್ಚ್ 16ರಿಂದ ನಾಲ್ಕು ದಿನಗಳ ಕಾಲ ರೈಲು ಸಂಚಾರ ವ್ಯತ್ಯಯವಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Indian Railways: ಪ್ರಯಾಣಿಕರೇ ಗಮನಿಸಿ, ಕರ್ನಾಟಕದ ಪ್ರಮುಖ ಊರುಗಳ ನಡುವಿನ ರೈಲುಗಳು ರದ್ದು

    ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ರೈಲ್ವೆಯ ಪ್ರಯಾಣಿಕರು ಹುಬ್ಬಳ್ಳಿ ವಿಜಯಪುರ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲು ಸಂಖ್ಯೆ 07378 ವಿಶೇಷ ಎಕ್ಸ್​ಪ್ರೆಸ್ ಹೊರತುಪಡಿಸಿ ಬೇರೆ ರೈಲುಗಳಲ್ಲಿ ಎಂದಿನಂತೆ ಸಂಚರಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES