Hubballi Trains: ಉತ್ತರ ಕರ್ನಾಟಕದ ಪ್ರಮುಖ ರೈಲು ಭಾಗಶಃ ರದ್ದು, ಇಲ್ಲಿದೆ ವಿವರ

ಉತ್ತರ ಕರ್ನಾಟಕ ನಾಗರಿಕರೇ ಗಮನಿಸಿ, ಉತ್ತರ ಕರ್ನಾಟಕದ ಪ್ರಮುಖ ರೈಲೊಂದನ್ನು ದಕ್ಷಿಣ ಮಧ್ಯ ರೈಲ್ವೆ ರದ್ದುಗೊಳಿಸಿ ಆದೇಶ ಪ್ರಕಟಿಸಿದೆ.

First published:

  • 17

    Hubballi Trains: ಉತ್ತರ ಕರ್ನಾಟಕದ ಪ್ರಮುಖ ರೈಲು ಭಾಗಶಃ ರದ್ದು, ಇಲ್ಲಿದೆ ವಿವರ

    ಉತ್ತರ ಕರ್ನಾಟಕ ನಾಗರಿಕರೇ ಗಮನಿಸಿ, ಉತ್ತರ ಕರ್ನಾಟಕದ ಪ್ರಮುಖ ರೈಲೊಂದನ್ನು ದಕ್ಷಿಣ ಮಧ್ಯ ರೈಲ್ವೆ ರದ್ದುಗೊಳಿಸಿ ಆದೇಶ ಪ್ರಕಟಿಸಿದೆ. ಈ ಕುರಿತು ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Hubballi Trains: ಉತ್ತರ ಕರ್ನಾಟಕದ ಪ್ರಮುಖ ರೈಲು ಭಾಗಶಃ ರದ್ದು, ಇಲ್ಲಿದೆ ವಿವರ

    ಹುಬ್ಬಳ್ಳಿಯಿಂದ ಹೊರಡುವ ಪ್ರಮುಖ ರೈಲಾದ ಹುಬ್ಬಳ್ಳಿ ಗುಂತಕಲ್ ಡೈಲಿ ಪ್ಯಾಸೆಂಜರ್ ರೈಲನ್ನು ಮೇ 23ರವರೆಗೆ ತೋರಣಗಲ್-ಗುಂತಕಲ್ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Hubballi Trains: ಉತ್ತರ ಕರ್ನಾಟಕದ ಪ್ರಮುಖ ರೈಲು ಭಾಗಶಃ ರದ್ದು, ಇಲ್ಲಿದೆ ವಿವರ

    ಜೊತೆಗೆ ಮೈಸೂರು- ಬೆಳಗಾವಿ ನಡುವಿನ ವಿಶ್ವಮಾನವ ಡೈಲಿ ಎಕ್ಸ್​ಪ್ರೆಸ್ ರೈಲಿನ ಕುರಿತು ಸಹ ಪ್ರಮುಖ ಮಾಹಿತಿಯೊಂದು ಇಲ್ಲಿದೆ. ಬೀರೂರು ಮತ್ತು ಬೆಳಗಾವಿ ನಡುವಿನ ರೈಲು ಸಂಚಾರವನ್ನು ಮೇ 24ರವರೆಗೂ ಭಾಗಶಃ ರದ್ದುಪಡಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Hubballi Trains: ಉತ್ತರ ಕರ್ನಾಟಕದ ಪ್ರಮುಖ ರೈಲು ಭಾಗಶಃ ರದ್ದು, ಇಲ್ಲಿದೆ ವಿವರ

    ಮೇ ತಿಂಗಳಲ್ಲಿ ಒಟ್ಟು 34 ಬೇಸಿಗೆ ರೈಲುಗಳು ಹೊಸದಾಗಿ ಸೇವೆ ಸಲ್ಲಿಸಲಿವೆ ಎಂದು ನೈಋತ್ಯ ರೈಲ್ವೆ ಘೋಷಿಣೆ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Hubballi Trains: ಉತ್ತರ ಕರ್ನಾಟಕದ ಪ್ರಮುಖ ರೈಲು ಭಾಗಶಃ ರದ್ದು, ಇಲ್ಲಿದೆ ವಿವರ

    ಅಷ್ಟೇ ಅಲ್ಲದೇ, ಈ ವಿಶೇಷ ರೈಲುಗಳಲ್ಲಿ 26 ರೈಲುಗಳು ಬೆಂಗಳೂರಿನಿಂದ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Hubballi Trains: ಉತ್ತರ ಕರ್ನಾಟಕದ ಪ್ರಮುಖ ರೈಲು ಭಾಗಶಃ ರದ್ದು, ಇಲ್ಲಿದೆ ವಿವರ

    ಈ 26 ರೈಲುಗಳ ಪೈಕಿ ಕೆಲವು ರೈಲುಗಳು ಬೆಂಗಳೂರು ರೈಲು ನಿಲ್ದಾಣದಿಂದಲೇ ಹೊರಡುತ್ತವೆ. ಇನ್ನು ಕೆಲವು ರೈಲುಗಳು ಬೆಂಗಳೂರು ರೈಲು ನಿಲ್ದಾಣದಲ್ಲಿ ನಿಲುಗಡೆ ಹೊಂದಿವೆ ಎಂದು ‘’ಟೈಮ್ಸ್ ಆಫ್ ಇಂಡಿಯಾ’’ ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Hubballi Trains: ಉತ್ತರ ಕರ್ನಾಟಕದ ಪ್ರಮುಖ ರೈಲು ಭಾಗಶಃ ರದ್ದು, ಇಲ್ಲಿದೆ ವಿವರ

    ಇನ್ನು 8 ರೈಲುಗಳ ಪೈಕಿ ಕೆಲವು ರೈಲುಗಳು ಹುಬ್ಬಳ್ಳಿ ರೈಲು ನಿಲ್ದಾಣದಿಂದ ಸಂಚಾರ ಆರಂಭಿಸುತ್ತವೆ. ಇನ್ನು ಕೆಲವು ರೈಲುಗಳು ಹುಬ್ಬಳ್ಳಿಯಲ್ಲಿ ನಿಲುಗಡೆ ಹೊಂದಿವೆ, ಇದು ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES