2021 ರಲ್ಲಿ ಫಿಸಿಕ್ಸ್ ಇಂಜಿನಿಯರಿಂಗ್ ಕೋರ್ಸ್ನ್ನು ಹೆಚ್ಚುವರಿಯಾಗಿ IIT ಧಾರವಾಡದಲ್ಲಿ ಪರಿಚಯಿಸಲಾಯಿತು. 2022 ರಲ್ಲಿ ರಾಸಾಯನಿಕ ಮತ್ತು ಜೈವಿಕ ರಾಸಾಯನಿಕ ಎಂಜಿನಿಯರಿಂಗ್, ಗಣಿತ ಮತ್ತು ಕಂಪ್ಯೂಟಿಂಗ್, ಸಿವಿಲ್ ಮತ್ತು ಇನ್ಫ್ರಾಸ್ಟ್ರಕ್ಚರ್ ಎಂಜಿನಿಯರಿಂಗ್, ಮತ್ತು ಇಂಟರ್ ಡಿಸಿಪ್ಲಿನರಿ ಸೈನ್ಸಸ್ ಕೋರ್ಸ್ಗಳನ್ನು ಸಹ IIT ಧಾರವಾಡ ಆರಂಭಿಸಿತು.