ಹುಬ್ಬಳ್ಳಿ - ಧಾರವಾಡ ಮಹಾ ನಗರ ಪಾಲಿಕೆಯ ಬಜೆಟ್ ಮಂಡಿಸಲಾಗಿದೆ. ಬರೋಬ್ಬರಿ 1,138.46 ಕೋಟಿ ರೂ.ಗಳ ಬಜೆಟ್ ಅನ್ನು ಹುಬ್ಬಳ್ಳಿ ಧಾರವಾಡ ಅವಳಿ ನಗರ ಪಾಲಿಕೆಯಲ್ಲಿ ಮಂಡನೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)
2/ 7
ಹುಬ್ಬಳ್ಳಿ ಧಾರವಾಡ ನಗರದ 1,138.46 ಕೋಟಿ ರೂ. ವೆಚ್ಚದ ಬಜೆಟ್ನಲ್ಲಿ ಸರ್ಕಾರದ ನಿರೀಕ್ಷಿತ ಅನುದಾನ, ತೆರಿಗೆ, ತೆರಿಗೆಯೇತರ ಆದಾಯ, ಬಾಡಿಗೆ, ಸ್ವತ್ತುಗಳ ಮಾರಾಟದಿಂದ ಬಂದ ಆದಾಯ ಎಲ್ಲವನ್ನೂ ಸೇರಿಸಲಾಗಿದೆ. (ಸಾಂದರ್ಭಿಕ ಚಿತ್ರ)
3/ 7
ಅವಳಿ ನಗರದ ನಾಗರಿಕರಿಗೆ 2023-24ನೇ ಸಾಲಿಗಾಗಿ ಯಾವುದೇ ಹೊಸ ತೆರಿಗೆ ಹಾಕಲಾಗಿಲ್ಲ. 8 ಲಕ್ಷ ರೂ. ಉಳಿತಾಯದೊಂದಿಗೆ ಈ ವರ್ಷದ ಬಜೆಟ್ ಮಂಡನೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)
4/ 7
ಹಿಂದಿನ ವರ್ಷ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಪಾಲಿಕೆ ಬಜೆಟ್ 831 ಕೋಟಿ ಆಗಿತ್ತು. ಆಗಲೇ ಈ ಬಜೆಟ್ ಭಾರೀ ಗಮನ ಸೆಳೆದಿತ್ತು. (ಸಾಂದರ್ಭಿಕ ಚಿತ್ರ)
5/ 7
ಆದರೆ ಇದೇ ಮೊದಲ ಬಾರಿಗೆ ಹುಬ್ಬಳ್ಳಿ ಧಾರವಾಡ ನಗರ ಮಹಾ ನಗರ ಪಾಲಿಕೆಯ ಬಜೆಟ್ 1 ಸಾವಿರ ಕೋಟಿ ಮೀರಿದೆ. ಈ ಮೂಲಕ ದಾಖಲೆಯನ್ನೇ ನಿರ್ಮಿಸಿದೆ ಅವಳಿ ನಗರ ಪಾಲಿಕೆ. (ಸಾಂದರ್ಭಿಕ ಚಿತ್ರ)
6/ 7
ಜೊತೆಗೆ ಧಾರವಾಡದ ಕೆಸಿಡಿ ಹತ್ತಿರ ತಿನಿಸು ಕಟ್ಟೆ ನಿರ್ಮಾಣಕ್ಕೆ 2 ಕೋಟಿ ರೂ. ಹಣವನ್ನು ಬಜೆಟ್ನಲ್ಲಿ ಮೀಸಲಿಡಲಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಹುಬ್ಬಳ್ಳಿ - ಧಾರವಾಡ ಮಹಾ ನಗರ ಪಾಲಿಕೆಯ ಆದಾಯ ಈ ವರ್ಷ 663 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆಯನ್ನು ಹೊಂದಲಾಗಿದೆ. ಈ ಆದಾಯದ ಮೂಲಕ ಹಲವಾರು ಯೋಜನೆಗಳಿಗೆ ಅನುದಾನ ಒದಗಿಸಲಾಗಿದೆ. (ಸಾಂದರ್ಭಿಕ ಚಿತ್ರ)
First published:
17
Budget Record: ಸಾವಿರ ಕೋಟಿಯನ್ನು ಮೀರಿದ ಕರ್ನಾಟಕದ ಈ ನಗರದ ಬಜೆಟ್