Hubballi: ಮಾರ್ಚ್ 6 ರಿಂದ ಧಾರವಾಡ-ಬೆಳಗಾವಿ ರೈಲು ಆರಂಭ, ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್
ನೈಋತ್ಯ ರೈಲ್ವೆ ( SWR ) ಧಾರವಾಡ ಬೆಳಗಾವಿ ಧಾರವಾಡ ಕಾಯ್ದಿರಿಸದ ವಿಶೇಷ ರೈಲನ್ನು TOD (ಟ್ರೇನ್ ಆನ್ ಡಿಮ್ಯಾಂಡ್) ಆಧಾರದ ಮೇಲೆ ಮಾರ್ಚ್ 6, 2023 ರಿಂದ ಮತ್ತೆ ಪ್ರಾರಂಭಿಸಲು ನಿರ್ಧಾರ ಮಾಡಿದ್ದು, ಈ ರೈಲಿನ ವೇಳಾಪಟ್ಟಿ ಸೇರಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.
ರೈಲು ಸಂಖ್ಯೆ 07357 ಧಾರವಾಡ ಬೆಳಗಾವಿ ರೈಲು ಧಾರವಾಡದಿಂದ ಬೆಳಗ್ಗೆ 8:15 ಕ್ಕೆ ಹೊರಟು 10:45 ಕ್ಕೆ ಬೆಳಗಾವಿ ತಲುಪುತ್ತದೆ. ಸದ್ಯದ ಮಾಹಿತಿ ಪ್ರಕಾರ ಮಾರ್ಚ್ 6, 2023 ರಿಂದ ಸೆಪ್ಟೆಂಬರ್ 6, 2023 ರವರೆಗೆ ಈ ವೇಳಾಪಟ್ಟಿ ಜಾರಿಯಲ್ಲಿರುತ್ತದೆ.
2/ 8
ಇನ್ನು ರೈಲು ಸಂಖ್ಯೆ 07358 ಬೆಳಗಾವಿ ಧಾರವಾಡ ರೈಲು ಬೆಳಗಾವಿಯಿಂದ ಸಂಜೆ 7:30ಕ್ಕೆ ಹೊರಟು ರಾತ್ರಿ 9:55ಕ್ಕೆ ಧಾರವಾಡ ತಲುಪುತ್ತದೆ. ಮಾರ್ಗದಲ್ಲಿ, ರೈಲು ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣದಲ್ಲಿ ಸ್ಟಾಪ್ ನೀಡಲಿದೆ.
3/ 8
ರೈಲು 22 ಕೋಚ್ಗಳನ್ನು ಹೊಂದಿದ್ದು, ಅದರಲ್ಲಿ 11 ಸ್ಲೀಪರ್ ಕೋಚ್ಗಳು, 7 ಜನರಲ್ ಕೋಚ್ಗಳು, 2 ಥೀ ಟೈರ್ ಎಸಿ ಕೋಚ್ಗಳು, 1 ಟು ಟೈರ್ ಎಸಿ ಕೋಚ್ ಮತ್ತು ಒಂದು ಎಸಿ 1 ಟೈರ್ ಕೋಚ್ ಇರಲಿದೆ.
4/ 8
ಈ ಬದಲಾವಣೆಯ ಕಾರಣದಿಂದ ಮಾರ್ಚ್ 6 ರಿಂದ ರೈಲು ಸಂಖ್ಯೆ 07363/07364 ಧಾರವಾಡ ಹುಬ್ಬಳ್ಳಿ ಧಾರವಾಡ ಪ್ಯಾಸೆಂಜರ್ ವಿಶೇಷ ರೈಲನ್ನು ರದ್ದು ಮಾಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
5/ 8
ರೈಲು ಬೆಳಗಾವಿಯಲ್ಲಿ ಪ್ರಾಥಮಿಕ ನಿರ್ವಹಣೆ ಮತ್ತು ಮೈಸೂರು ಅಥವಾ ಬಾಗಲಕೋಟೆಯಲ್ಲಿ ದ್ವಿತೀಯ ನಿರ್ವಹಣೆಯನ್ನು ಹೊಂದಿರುತ್ತದೆ ಎಂದು ಇಲಾಖೆ ಮಾಹಿತಿ ನೀಡಿದ್ದು. ಈ ರೈಲು ಮೈಸೂರು, ಹಾಸನ ಜನರಿಗೆ ಬೆಳಗಾವಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ.
6/ 8
ಆದರೆ, ಈ ರೈಲಿನಲ್ಲಿ ಸೀಟ್ ರಿಸರ್ವ್ ಮಾಡಲು ಬರದ ಕಾರಣ ಮೈಸೂರು ಅಥವಾ ಹಾಸನದಿಂದ ಬೆಳಗಾವಿಗೆ ನೇರವಾಗಿ ಟಿಕೆಟ್ ಬುಕ್ ಮಾಡಲು ಸಾಧ್ಯವಿಲ್ಲ. ಪ್ರಯಾಣಿಕರು ಕೇವಲ ಧಾರವಾಡದವರೆಗೆ ಟಿಕೆಟ್ ಅನ್ನು ರಿಸರ್ವ್ ಮಾಡಬಹುದು ಹಾಗೂ ಬೆಳಗಾವಿ ಕಡೆಗೆ ಕಾಯ್ದಿರಿಸದ ಟಿಕೆಟ್ ಖರೀದಿಸಬೇಕು.
7/ 8
ರೈಲು ಸಂಖ್ಯೆ 17301/17302 ಮೈಸೂರು ಧಾರವಾಡ ಮೈಸೂರು ಹುಬ್ಬಳ್ಳಿಯಲ್ಲಿ ಪ್ರಾಥಮಿಕ ನಿರ್ವಹಣೆಯನ್ನು ಹೊಂದಿತ್ತು. ಈಗ ಅದೇ ರೈಲಿನ ಪ್ರಾಥಮಿಕ ನಿರ್ವಹಣೆಯನ್ನು ಬೆಳಗಾವಿಗೆ ಸ್ಥಳಾಂತರಿಸಲಾಗಿದೆ.
8/ 8
ಅಲ್ಲದೇ, ಹುಬ್ಬಳ್ಳಿ ಅಥವಾ ಧಾರವಾಡದಿಂದ ಹೊಸ ರೈಲನ್ನು ಪ್ರಾರಂಭಿಸಲು ಹುಬ್ಬಳ್ಳಿ ಪಿಟ್ಲೈನ್ನಲ್ಲಿ ರೈಲು ಸಂಖ್ಯೆ 17301/17302 (ಧಾರವಾಡ ಮೈಸೂರು ಧಾರವಾಡ ಎಕ್ಸ್ಪ್ರೆಸ್) ಸ್ಲಾಟ್ ಅನ್ನು ಖಾಲಿ ಮಾಡಲಾಗಿದೆ.
First published:
18