Dharwad Peda History: ಪ್ಲೇಗ್​ನಿಂದ ಹುಟ್ಟಿತು ಧಾರವಾಡ ಪೇಡೆ!

ಧಾರವಾಡ ಪೇಡೆ ಹುಟ್ಟಿದ್ದೇಗೆ? ನಾವು ಹೇಳ್ತೀವಿ, ಈಗಿಂದೀಗಲೇ ತಿಳಿದುಕೊಳ್ಳಿ.

First published:

  • 17

    Dharwad Peda History: ಪ್ಲೇಗ್​ನಿಂದ ಹುಟ್ಟಿತು ಧಾರವಾಡ ಪೇಡೆ!

    ಧಾರವಾಡ ಪೇಡೆ, ಈ ಹೆಸರು ಕೇಳಿದ್ರೇನೆ ಬಾಯಲ್ಲಿ ನೀರೂರುತ್ತೆ. ಈಗ್ಲೇ ಒಂದು ಬಾಕ್ಸ್ ಧಾರವಾಡ ಪೇಡಾ ತಂದು ತಿಂದುಬಿಡೋಣ ಎಂದು ಅನಿಸಿಯೇ ಅನಿಸುತ್ತೆ. ಅಷ್ಟು ರುಚಿ, ಅಷ್ಟು ಫೇಮಸ್ ಧಾರವಾಡ ಪೇಡಾ.

    MORE
    GALLERIES

  • 27

    Dharwad Peda History: ಪ್ಲೇಗ್​ನಿಂದ ಹುಟ್ಟಿತು ಧಾರವಾಡ ಪೇಡೆ!

    ಯಾವುದೇ ರಾಜ್ಯ, ಯಾವುದೇ ದೇಶಕ್ಕೆ ಹೋಗಿ ಧಾರವಾಡ ಪೇಡಾ ಎಂದ್ರೂ ಅಲ್ಲಿಯ ಜನರಿಗೆ ಅಪ್ಪಟ ಕನ್ನಡ ನಾಡಿನ ಪೇಡಾ ಹೆಸರು ಗೊತ್ತಿರುತ್ತೆ. ತಿಂದರೆ ಧಾರವಾಡ ಪೇಡಾ ತಿನ್ನಬೇಕು ಎಂಬ ಮಾತು ಸಹ ಚಾಲ್ತಿಯಲ್ಲುಂಟು. ಹಾಗಾದ್ರೆ ಧಾರವಾಡ ಪೇಡೆ ಹುಟ್ಟಿದ್ದೇಗೆ? ನಾವು ಹೇಳ್ತೀವಿ, ಈಗಿಂದೀಗಲೇ ತಿಳಿದುಕೊಳ್ಳಿ.

    MORE
    GALLERIES

  • 37

    Dharwad Peda History: ಪ್ಲೇಗ್​ನಿಂದ ಹುಟ್ಟಿತು ಧಾರವಾಡ ಪೇಡೆ!

    ನಮ್ಮ ಧಾರವಾಡ ಪೇಡೆಗೆ ಈಗ ಬರೋಬ್ಬರಿ 175 ವರ್ಷ! ಹೌದು ಕಣ್ರೀ, 18ನೇ ಶತಮಾನದಲ್ಲಿ ಸೃಷ್ಟಿಯಾದ ಸಂಕಟದ ವಾತಾವರಣದಲ್ಲಿ ಹುಟ್ಟಿದ ಸ್ವೀಟ್ ನಮ್ಮ ಧಾರವಾಡ ಪೇಡೆ.

    MORE
    GALLERIES

  • 47

    Dharwad Peda History: ಪ್ಲೇಗ್​ನಿಂದ ಹುಟ್ಟಿತು ಧಾರವಾಡ ಪೇಡೆ!

    ಅದು 18ನೇ ಶತಮಾನ, ಪ್ಲೇಗ್ ಸಾಂಕ್ರಾಮಿಕ ಖಾಯಿಲೆ ಉತ್ತರ ಪ್ರದೇಶದಲ್ಲಿ ಬಿಟ್ಟುಬಿಡದೇ ಕಾಡುತ್ತಿತ್ತು. ರಾಮಜನ್ಮಭೂಮಿಯ ಜನರು ಜೀವ ಉಳಿಸಿಕೊಳ್ಳಲು ಏನಪ್ಪಾ ಮಾಡೋದು ಎಂದು ಜೀವನದ ದಾರಿ ಹುಡುಕುತ್ತಿದ್ದರು.

    MORE
    GALLERIES

  • 57

    Dharwad Peda History: ಪ್ಲೇಗ್​ನಿಂದ ಹುಟ್ಟಿತು ಧಾರವಾಡ ಪೇಡೆ!

    ಇಂತದ್ದೇ ಒಂದು ಕುಟುಂಬ ಉನ್ನಾವೋನಲ್ಲಿ ವಾಸವಿದ್ದ ರಾಮ್ ರತನ್ ಸಿಂಗ್ ಠಾಕೂರ್ ಅವರದ್ದು. ಪ್ಲೇಗ್​ನಿಂದ ಪಾರಾಗಲು ದೂರದ ಉತ್ತರ ಪ್ರದೇಶದಿಂದ ನಮ್ಮ ಧಾರವಾಡಕ್ಕೆ ಬಂದುಬಿಟ್ಟಿತು ಠಾಕೂರ್ ಕುಟುಂಬ. ಆದರೆ ಮುಂದೆ ಜೀವನ ನಡೆಸುವುದು ಹೇಗೆ? ಪ್ರಶ್ನೆ ಕಾಡುತ್ತಲೇ ಇತ್ತು.

    MORE
    GALLERIES

  • 67

    Dharwad Peda History: ಪ್ಲೇಗ್​ನಿಂದ ಹುಟ್ಟಿತು ಧಾರವಾಡ ಪೇಡೆ!

    ಏನಾದ್ರೂ ಮಾಡಲೇಬೇಕು ಎಂದು ನಿರ್ಧರಿಸಿದ್ದೇ ತಡ, ಹಾಲು ಮತ್ತು ಸಕ್ಕರೆ ಬಳಸಿ ಸ್ವಂತ ಒಂದು ರೆಸಿಪಿ ಕಂಡುಹಿಡಿದೇ ಬಿಟ್ಟರು ರಾಮ್ ರತನ್ ಸಿಂಗ್ ಠಾಕೂರ್. ಇದಕ್ಕೆ ಪೇಡಾ ಎಂದು ಹೆಸರಿಟ್ಟರು. ಮುಂದೆ ನಡೆದದ್ದು ಇತಿಹಾಸ!

    MORE
    GALLERIES

  • 77

    Dharwad Peda History: ಪ್ಲೇಗ್​ನಿಂದ ಹುಟ್ಟಿತು ಧಾರವಾಡ ಪೇಡೆ!

    ದಿನೇ ದಿನೇ ಠಾಕೂರ್ ಕುಟುಂಬ ತಯಾರಿಸಿದ ಸಿಹಿತಿಂಡಿಗೆ ಬೇಡಿಕೆ ಹೆಚ್ಚಾಯಿತು. ಪ್ರತಿದಿನ 700ರಿಂದ 800 ಕೆಜಿ ಪೇಡೆ ತಯಾರಿ ಮಾಡಬೇಕಾಯ್ತು. ಮುಂದೆ ಇದೇ ಧಾರವಾಡ ಪೇಡೆ ಎಂಬ ಹೆಸರಲ್ಲಿ ಜಗತ್ತಿನ ಎಲ್ಲೆಡೆಯ ಜನರ ನಾಲಿಗೆಗೆ ರುಚಿ ನೀಡಿತು.

    MORE
    GALLERIES