PHOTOS: ಹೊಂಡಾ ನ್ಯೂ ಸಿವಿಕ್ ಕಾರು ಹೇಗಿದೆ ಗೊತ್ತಾ..?
ಹೊಂಡಾ ಸಿವಿಕ್ ಕಾರು ಹೊಸ ಫೀಚರ್ ಜೊತೆಗೆ ಡಿಜಿಟಲ್ ಸ್ಪೀಡೊ ಮೀಟರ್, ಆಟೋ ಮ್ಯಾಟಿಕ್ ಕಂಟ್ರೋಲ್, ಹಾಗೂ ಎಲ್ಇಡಿ ಹೆಡ್ ಲ್ಯಾಂಪ್ ಅಳವಡಿಸಿದೆ.ಹತ್ತನೇ ಜನರೇಷನ್ಗೆ ಅನುಗುಣವಾದ 1.5 ಲೀಟರ್ ಟರ್ಬೊಚಾರ್ಜರ್ ಪೆಟ್ರೋಲ್ ಇಂಜಿನ್ ಹೊಂದಿದೆ. ಸಿಕ್ಸ್ ಸ್ಪೀಡ್ ಮ್ಯಾನುವೆಲ್ ಮತ್ತು ಅಟೋ ಮ್ಯಾಟಿಕ್ ಗೇರ್ ಬಾಕ್ಸ್ ಹೊಂಡಾ ಸಿವಿಕ್ನಲ್ಲಿದೆ
1/ 4


ಭಾರತೀಯ ಗ್ರಾಹಕರಿಗೆ ಹೊಂಡಾ ಕಂಪೆನಿಯು ನೂತನ ಸಿವಿಕ್ ಕಾರ್ ಅನ್ನು ಪರಿಚಯಿಸಲು ಮುಂದಾಗಿದೆ. ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಗೆ ಸಜ್ಜಾಗುತ್ತಿರುವ ಹೊಂಡಾ ಸಿವಿಕ್ ಕಾರು ಅದ್ಭುತ ಫೀಚರ್ನೊಂದಿಗೆ ಹೊರಬರುತ್ತಿದೆ. ಹೊಸ ಸಿವಿಕ್ ಕಾರ್ 1.8 ಲೀ ಪವರ್ಫುಲ್ ಇಂಜಿನ್ ಅನ್ನು ಅಳವಡಿಸಿಕೊಂಡಿದೆ.
3/ 4


ಹೊಂಡಾ ಸಿವಿಕ್ ಕಾರು ಹೊಸ ಫೀಚರ್ ಜೊತೆಗೆ ಡಿಜಿಟಲ್ ಸ್ಪೀಡೊ ಮೀಟರ್, ಆಟೋ ಮ್ಯಾಟಿಕ್ ಕಂಟ್ರೋಲ್, ಹಾಗೂ ಎಲ್ಇಡಿ ಹೆಡ್ ಲ್ಯಾಂಪ್ ಅಳವಡಿಸಿದೆ.
4/ 4


ಹತ್ತನೇ ಜನರೇಷನ್ಗೆ ಅನುಗುಣವಾದ 1.5 ಲೀಟರ್ ಟರ್ಬೊಚಾರ್ಜರ್ ಪೆಟ್ರೋಲ್ ಇಂಜಿನ್ ಹೊಂದಿದೆ. ಸಿಕ್ಸ್ ಸ್ಪೀಡ್ ಮ್ಯಾನುವೆಲ್ ಮತ್ತು ಅಟೋ ಮ್ಯಾಟಿಕ್ ಗೇರ್ ಬಾಕ್ಸ್ ಹೊಂಡಾ ಸಿವಿಕ್ನಲ್ಲಿದೆ
Loading...