ಇನ್ನು ಮುಂದಿನ ವಾರ ಸಾಧಾರಣ ಮಳೆ ಬೀಳಲಿರುವ ಪ್ರದೇಶಗಳನ್ನು ಗಮನಿಸುವುದಾದರೆ, ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದ ಮಳೆ ಸುರಿಯಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರದ ಮಧ್ಯಭಾಗ, ಕೊಪ್ಪಳದ ಪೂರ್ವ ಭಾಗ, ರಾಯಚೂರಿನ ದಕ್ಷಿಣ ಭಾಗದ ತಾಲೂಕುಗಳಲ್ಲಿ ತಕ್ಕ ಮಟ್ಟಿನ ಮಳೆ ಸುರಿಯಲಿದೆ. (ಸಾಂದರ್ಭಿಕ ಚಿತ್ರ)