Gold Cluster In Karnataka: ಕರ್ನಾಟಕದಲ್ಲೇ ಮೊದಲು, ಈ ಜಿಲ್ಲೆಯಲ್ಲಿ ಗೋಲ್ಡ್ ಕ್ಲಸ್ಟರ್

ಈ ಗೋಲ್ಡ್ ಕ್ಲಸ್ಟರ್​ನಿಂದ ಆಭರಣ ಕೊಂಡುಕೊಳ್ಳುವವರಿಗೂ ಸಹಾಯವಾಗಲಿದೆ. ಗ್ರಾಹಕರು ಹೇಳಿದ ಸಮಯಕ್ಕೇ ಚಿನ್ನಾಭರಣಗಳು ಅವರ ಕೈಗೆ ಸೇರುವ ಸಾಧ್ಯತೆ ಈ ಗೋಲ್ಡ್ ಕ್ಲಸ್ಟರ್​ನಿಂದ ನಿರ್ಮಾಣವಾಗಲಿದೆ.

First published:

  • 17

    Gold Cluster In Karnataka: ಕರ್ನಾಟಕದಲ್ಲೇ ಮೊದಲು, ಈ ಜಿಲ್ಲೆಯಲ್ಲಿ ಗೋಲ್ಡ್ ಕ್ಲಸ್ಟರ್

    ಕರ್ನಾಟಕದ ಪ್ರಮುಖ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಗೋಲ್ಡ್ ಕ್ಲಸ್ಟರ್ ಒಂದು ನಿರ್ಮಾಣವಾಗಲಿದೆ. ಇದರಿಂದ ಹತ್ತಾರು ಅವಕಾಶಗಳು ತೆರೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Gold Cluster In Karnataka: ಕರ್ನಾಟಕದಲ್ಲೇ ಮೊದಲು, ಈ ಜಿಲ್ಲೆಯಲ್ಲಿ ಗೋಲ್ಡ್ ಕ್ಲಸ್ಟರ್

    ಹೊಸ ಕಾಲದ ವಿಧವಿಧದ ಶೈಲಿಯ ಚಿನ್ನದ ಆಭರಣ ತಯಾರಿಸಲು ವರ್ತಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಗೋಲ್ಡ್ ಕ್ಲಸ್ಟರ್ ರೂಪುಗೊಳ್ಳಲಿದೆ. ಈ ಗೋಲ್ಡ್ ಕ್ಲಸ್ಟರ್​ನಿಂದ ಹೆಚ್ಚಿನ ಉದ್ಯೋಗಾವಕಾಶ ಗ್ರಾಮೀಣ ಭಾಗದಲ್ಲಿಯೇ ರೂಪುಗೊಳ್ಳುವ ಸಾಧ್ಯತೆ ಇದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Gold Cluster In Karnataka: ಕರ್ನಾಟಕದಲ್ಲೇ ಮೊದಲು, ಈ ಜಿಲ್ಲೆಯಲ್ಲಿ ಗೋಲ್ಡ್ ಕ್ಲಸ್ಟರ್

    ಈಗಾಗಲೇ ಗೋಲ್ಡ್ ಕ್ಲಸ್ಟರ್ ತಯಾರಿಕಾ ಘಟಕಕ್ಕೆ ಎಂದು ಕಟ್ಟಡವನ್ನು ಖರೀದಿ ಮಾಡಲಾಗಿದೆ. ಇದರ ಮೂಲಕ ಆಭರಣ ತಯಾರಕರಿಗೆ ಆಭರಣಗಳನ್ನು ಸ್ಥಳೀಯ ಮಟ್ಟದಲ್ಲಿಯೇ ರೂಪಿಸಿಕೊಲ್ಳಲು ಸಹಾಯವಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Gold Cluster In Karnataka: ಕರ್ನಾಟಕದಲ್ಲೇ ಮೊದಲು, ಈ ಜಿಲ್ಲೆಯಲ್ಲಿ ಗೋಲ್ಡ್ ಕ್ಲಸ್ಟರ್

    ಹಾಸನದಲ್ಲಿ ಗೋಲ್ಡ್ ಕ್ಲಸ್ಟರ್

    ಅಲ್ಲದೇ, ಹಾಸನದಲ್ಲಿ ನಿರ್ಮಾಣ ಆಗಲಿರುವ ಈ ಗೋಲ್ಡ್ ಕ್ಲಸ್ಟರ್​ನಿಂದ ಆಭರಣ ಕೊಂಡುಕೊಳ್ಳುವವರಿಗೂ ಸಹಾಯವಾಗಲಿದೆ. ಗ್ರಾಹಕರು ಹೇಳಿದ ಸಮಯಕ್ಕೇ ಚಿನ್ನಾಭರಣಗಳು ಅವರ ಕೈಗೆ ಸೇರುವ ಸಾಧ್ಯತೆ ಈ ಗೋಲ್ಡ್ ಕ್ಲಸ್ಟರ್ನಿಂದ ನಿರ್ಮಾಣವಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Gold Cluster In Karnataka: ಕರ್ನಾಟಕದಲ್ಲೇ ಮೊದಲು, ಈ ಜಿಲ್ಲೆಯಲ್ಲಿ ಗೋಲ್ಡ್ ಕ್ಲಸ್ಟರ್

    ಅಂದಹಾಗೆ ಹಾಸನದ ಈ ಗೋಲ್ಡ್ ಕ್ಲಸ್ಟರ್​ಗೆ ಒಟ್ಟು 10 ನಿರ್ದೇಶಕರು ಇರಲಿದ್ದಾರೆ. ಜೊತೆಗೆ 25 ರಿಂದ 30 ಸದಸ್ಯರನ್ನು ಈ ಗೋಲ್ಡ್ ಕ್ಲಸ್ಟರ್ ಹೊಂದಿರಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Gold Cluster In Karnataka: ಕರ್ನಾಟಕದಲ್ಲೇ ಮೊದಲು, ಈ ಜಿಲ್ಲೆಯಲ್ಲಿ ಗೋಲ್ಡ್ ಕ್ಲಸ್ಟರ್

    ಈ ಗೋಲ್ಡ್ ಕ್ಲಸರ್​ನ ಇನ್ನೊಂದು ಪ್ರಯೋಜನ ಏನೆಂದರೆ, ಹಾಸನದ ಎಲ್ಲ ಚಿನ್ನಾಭರಣ ತಯಾರಕರಿಗೂ ಇದು ಅದ್ಭುತ ಅವಕಾಶ ಒದಗಿಸಿಕೊಡಲಿದೆ. ಗೋಲ್ಡ್ ಕ್ಲಸ್ಟರ್​ನಲ್ಲಿ ಹಾಸನದ ಚಿನ್ನಾಭರಣ ತಯಾರಕರಿಗೆ ಸೇವೆ ನೀಡಲು ಆದ್ಯತೆ ನೀಡಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Gold Cluster In Karnataka: ಕರ್ನಾಟಕದಲ್ಲೇ ಮೊದಲು, ಈ ಜಿಲ್ಲೆಯಲ್ಲಿ ಗೋಲ್ಡ್ ಕ್ಲಸ್ಟರ್

    ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನಿಂದ ಕರ್ನಾಟಕದಲ್ಲೇ ಮೊದಲ ಬಾರಿಗೆ ನಿರ್ಮಾಣವಾಗುತ್ತಿರುವ ಈ ಗೋಲ್ಡ್ ಕ್ಲಸ್ಟರ್​ನಿಂದ ದಾಖಲೆ ನಿರ್ಮಾಣವಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES