Gadag News: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಪತ್ತೆ! ಫೋಟೋ ಇಲ್ಲಿದೆ

ಕೆಲವರು ಚಿಪ್ಪು ಮತ್ತು ಮಾಂಸಕ್ಕಾಗಿ ಆಮೆಯನ್ನು ಕಳ್ಳಬೇಟೆಯಾಡುತ್ತಾರೆ. ಹೀಗಾಗಿ ಈ ಪ್ರಾಣಿ ಅಳಿವಿನಂಚಿನಲ್ಲಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

First published:

  • 17

    Gadag News: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಪತ್ತೆ! ಫೋಟೋ ಇಲ್ಲಿದೆ

    ಪ್ರಖ್ಯಾತ ವನ್ಯಜೀವಿಧಾಮ ಕಪ್ಪತಗುಡ್ಡದ ಅಂಚಿನಲ್ಲಿರುವ ಶೆಟ್ಟಿಕೆರೆಯಲ್ಲಿ ಅಪರೂಪದ ಆಮೆಯೊಂದು ಪ್ರತ್ಯಕ್ಷವಾಗಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 27

    Gadag News: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಪತ್ತೆ! ಫೋಟೋ ಇಲ್ಲಿದೆ

    ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಶೆಟ್ಟಿಕೆರೆಯಲ್ಲಿ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಕುತೂಹಲ ಹುಟ್ಟಿಸಿದೆ.

    MORE
    GALLERIES

  • 37

    Gadag News: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಪತ್ತೆ! ಫೋಟೋ ಇಲ್ಲಿದೆ

    ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರಿ ಗ್ರಾಮದಲ್ಲಿರುವ ಶೆಟ್ಟಿಕೆರೆಯಲ್ಲಿ ಕಾಣಿಸಿಕೊಂಡಿರುವ ನಕ್ಷತ್ರಾಕಾರದ ಆಮೆ ಟೆಸ್ಟುಡಿನಿಡೆ ಕುಟುಂಬಕ್ಕೆ ಸೇರಿದೆ ಎಂದು ಹೇಳಲಾಗಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 47

    Gadag News: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಪತ್ತೆ! ಫೋಟೋ ಇಲ್ಲಿದೆ

    ಇದರ ವೈಜ್ಞಾನಿಕ ಹೆಸರು ಜಿಯೋಚಲೋನ್ ಎಲಗನ್ಸ್ ಎಂದಾಗಿದ್ದು ಆವಾಸ ಸ್ಥಾನ ನಾಶ ಮತ್ತು ಕಳ್ಳಬೇಟೆಯಿಂದಾಗಿ ಅಳಿವಿನಂಚಿನಲ್ಲಿರುವ ಪ್ರಬೇಧವಾಗಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 57

    Gadag News: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಪತ್ತೆ! ಫೋಟೋ ಇಲ್ಲಿದೆ

    10 ಇಂಚಿನವರೆಗೂ ಉದ್ದದಷ್ಟು ಬೆಳೆಯುವ ಈ ನಕ್ಷತ್ರ ಆಮೆಯ ದೇಹದ ಮೇಲೆ ನಕ್ಷತ್ರದ ಆಕಾರದ ಗಾಢವಾದ ಬಣ್ಣದ ವಿನ್ಯಾಸವಿದೆ.

    MORE
    GALLERIES

  • 67

    Gadag News: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಪತ್ತೆ! ಫೋಟೋ ಇಲ್ಲಿದೆ

    ಈ ಆಮೆಯನ್ನು ಮನೆಯಲ್ಲಿ ಸಾಕಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಮನೆಯಲ್ಲಿ ಸಾಕಿದರೆ ಬಹಳಷ್ಟು ದಿನ ಆಮೆ ಬದುಕುವುದಿಲ್ಲ.

    MORE
    GALLERIES

  • 77