Explained- ಬಲಮೂರಿ ಗಣೇಶ ಯಾಕೆ ಅಪರೂಪ ಗೊತ್ತಾ? ಸ್ವಲ್ಪ ಮೈಮರೆತರೂ ಕಷ್ಟ

Why Balamuri Ganesha are Rare?- ಸಾಮಾನ್ಯವಾಗಿ ಜನರು ಗಣೇಶನ ವಿಗ್ರಹದಲ್ಲಿ ಸೊಂಡಿಲು ಎಡಗಡೆ ಇದೆಯಾ, ಬಲಗಡೆ ಇದೆಯಾ ಎಂದು ಗಮನಿಸುವುದಿಲ್ಲ. ಗಮನಿಸಿದರೂ ವಿಶೇಷ ಇಲ್ಲವೆಂದು ಸುಮ್ಮನಾಗುತ್ತಾರೆ. ಇಲ್ಲಿ ವಿಶೇಷತೆ ಇದೆ. ಬಲಗಡೆ ಸೊಂಡಿಲು ತಿರುಗಿರುವ ಗಣೇಶನ ವಿಗ್ರಹ ಕಾಣಸಿಗುವುದು ಅಪರೂಪ. ಅದಕ್ಕೆ ಅದರದ್ದೇ ಕಾರಣಗಳಿವೆ. (ವರದಿ: ಶರಣಪ್ಪ ಬಾಚಲಾಪುರ, ಕೊಪ್ಪಳ)

First published: