ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 09ಗಂಟೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗ್ತಾ ಇದೆ. ಭಾನುವಾರದ ಸಂಚಿಕೆಗೆ ಹಿರಿಯ ನಟ ದತ್ತಣ್ಣ (ಹಿರಿಯೂರು ಗುಂಡುರಾವ್ ದತ್ತಾತ್ರೇಯ) ಬಂದಿದ್ದರು.
2/ 8
ದತ್ತಣ್ಣ ಅವರನ್ನು ನಾವು ಸಿನಿಮಾದಲ್ಲಿ ಮಾತ್ರ ನೋಡಿದ್ದೇವೆ. ಅವರ ಬಗ್ಗೆ ಕೆಲವರಿಗೆ ಅಷ್ಟೇ ಗೊತ್ತು. ಆದ್ರೆ ದತ್ತಣ್ಣ ಅವರು ವಿಂಗ್ ಕಮಾಂಡರ್ ಆಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಹಲವು ಸಿನಿಮಾಗಳನ್ನು ಮಾಡಿದ್ದಾರೆ.
3/ 8
ಮದುವೆ, ಸಂಸಾರ ಅಂದ್ರೆ ಗೋಳು ಎಂಬುದು ಅನೇಕರ ಅಭಿಪ್ರಾಯ. ದತ್ತಣ್ಣ ಅವರ ಅಭಿಪ್ರಾಯ ಸಹ ಅದೇ ಆಗಿತ್ತು. ಅದಕ್ಕೆ ಮದುವೆ ಆಗುವ ಯೋಚನೆಯನ್ನೇ ಬಿಟ್ಟು ಬಿಟ್ರಂತೆ.
4/ 8
'ಯಾವಾಗಲೂ ಫ್ರೀ ಆಗಿರಬೇಕು. ಎಲ್ಲರೂ ಬಂದು ಸಂಸಾರದ ಗೋಳು ಹೇಳಿಕೊಳ್ತಾರೆ. ಅದಕ್ಕೆ ಮದುವೆ ಆಗಲ್ಲ ಎಂದು ದತ್ತಣ್ಣ ನಿರ್ಧರಿಸಿದ್ದರು' ಎಂಬುದಾಗಿ ದತ್ತಣ್ಣ ಅವರ ಗೆಳೆಯರೊಬ್ಬರು ಹೇಳಿದ್ದಾರೆ.
5/ 8
ದತ್ತಣ್ಣ ಅವರು ಸಿನಿಮಾ ರಂಗಕ್ಕೆ ಬಂದಾಗ 45 ವರ್ಷ ವಯಸ್ಸಾಗಿತ್ತು. ಅವರು ಸಿನಿಮಾ ರಂಗಕ್ಕೆ ಬರುವ ಮುಂಚೆ ಏರ್ ಫೋರ್ಸ್‌ನಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
6/ 8
'ದೇಶಭಕ್ತಿ ಎನ್ನೋದು ಎಷ್ಟು ತಾರಕಕ್ಕೆ ಏರಿತ್ತು ಅಂದರೆ ತುಂಬ ಧೈರ್ಯ ಇತ್ತು. ಆಗ ಯಾವುದೋ ಒಳ್ಳೆಯ ಸೇವೆಗೆ ಸೇರಿದ್ದೇವೆ ಅಂತ ಅನಿಸಿತ್ತು' ಎಂದು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ದತ್ತಣ್ಣ ಹೇಳಿದ್ದಾರೆ.
7/ 8
1964ರಲ್ಲಿ ದತ್ತಾತ್ರೇಯ ಅವರು ಇಂಡಿಯನ್ ಏರ್ ಫೋರ್ಸ್‌ಗೆ ನಿಯೋಜಿತ ಅಧಿಕಾರಿಯಾಗಿ ಪ್ರವೇಶ ಪಡೆಯುತ್ತಾರೆ. ವಿಂಗ್ ಕಮಾಂಡರ್ ಆಗಿ ನಿವೃತ್ತಿ ಹೊಂದುವ ಮುನ್ನವೇ ಒಟ್ಟು 20 ವರ್ಷಗಳ ಕಾಲ ಅವರು ಇಂಡಿಯನ್ ಏರ್ ಫೋರ್ಸ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ
8/ 8
ದತ್ತಣ್ಣ ಅವರು 1987ರಲ್ಲಿ ಬೆಂಗಳೂರಿನ ಎಚ್‍ಎಎಲ್‍ಗೆ ವರ್ಗವಾಗಿ ಬಂದರು. ಹಿಂದಿ ಚಿತ್ರರಂಗದ ಮೂಲಕ ಸಿನಿಮಾ ಜೀವನ ಆರಂಭ ಮಾಡಿದ್ರು.'ಆಸ್ಫೋಟ' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು.
First published:
18
Weekend With Ramesh: ಹಿರಿಯ ನಟ ದತ್ತಣ್ಣ ಮದುವೆ ಆಗದಿರಲು ಇದೇ ಕಾರಣವಂತೆ!