ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 09 ಗಂಟೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗ್ತಿದೆ. ಈ ವಾರ ಸ್ಯಾಂಡಲ್‍ವುಡ್ ನಟ ನೆನೆಪಿರಲಿ ಪ್ರೇಮ್ ಬಂದಿದ್ದಾರೆ.
2/ 8
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪ್ರೇಮ್ ತಮ್ಮ ಜೀವನದ ಕತೆ ಹೇಳಿದ್ದಾರೆ. ತಾವು ನಡೆದು ಬಂದ ಹಾದಿ, ಯಶಸ್ಸು, ಏಳು-ಬೀಳು ಎಲ್ಲವನ್ನೂ ಹೇಳಿಕೊಂಡಿದ್ದಾರೆ.
3/ 8
ಪ್ರೇಮ್ ಅವರಿಗೆ ಸರ್ಪ್ರೈಸ್ ನೀಡಲು ಸ್ನೇಹಿತರು ಬಂದಿದ್ದಾರೆ. ನಮ್ಮ ತಂಡಕ್ಕೆ ದೊಡ್ಡ ಆಸ್ತಿ. ನಮ್ಮ ನೆನಪುಗಳಿಗೆ ಒಂದು ದೊಡ್ಡ ರಾಶಿ ಪ್ರೇಮ್ ಎಂದು ಹೇಳಿದ್ದಾರೆ. ಅವರ ತರ್ಲೆ, ತುಂಟಾಟಗಳ ಬಗ್ಗೆ ಹೇಳಿದ್ದಾರೆ.
4/ 8
25 ಕುಟುಂಬಕ್ಕೆ ಕೆಲಸ ಕೊಡಿಸುವ ಜವಾಬ್ದಾರಿಯನ್ನು ಪ್ರೇಮ್ ಅವರು ನನಗೆ ಕೊಟ್ಟಿದ್ದಾರೆ ಎಂದು ಮಿತ್ರಾ ಅವರು ಹೇಳಿದ್ದಾರೆ. ನನ್ನ ಕಾಪಾಡಿದ್ದು ನನ್ನ ಕುಲ ಕಸುಬು ನೇಕಾರಿಕೆ ಎಂದು ಪ್ರೇಮ್ ಹೇಳಿದ್ದಾರೆ.
5/ 8
21 ವರ್ಷದ ಹಿಂದೆ ಬೆಳಗಾಗುವುದರೊಳಗೆ ದೊಡ್ಡ ಹೀರೋ ಸರ್ ನಾನು. ಅಲ್ಲಿಂದು ಒಂದು ಜರ್ನಿ ಇದೆಯಲ್ಲಾ, ಲೈಫ್ ಏನು ಅಂತ ತೋರಿಸಿಕೊಡ್ತು ಎಂದು ಪ್ರೇಮ್ ಅವರು ಹೇಳಿದ್ದಾರೆ.
6/ 8
ಕಾರ್ಯಕ್ರಮಕ್ಕೆ ಪ್ರೇಮ್ ಅವರ ಪತ್ನಿ ಜ್ಯೋತಿ ಬಂದಿದ್ದಾರೆ. ಪ್ರೇಮ್ ಅವರು ಜೊತೆ ನೂರು ಜನ್ಮಕೂ, ನೂರಾರು ಜನ್ಮಕೂ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
7/ 8
ಗಂಡನ ಕನಸು ನನಸಾಗಲು ಜ್ಯೋತಿ ಅವರು ತಮ್ಮ ತಾಳಿ ಅಡವಿಟ್ಟಿದ್ರಂತೆ. ಅದನ್ನು ನೆನೆದು ಭಾವುಕರಾಗಿದ್ದಾರೆ. ನಟ ಪ್ರೇಮ್ ಸಹ ಈ ರೀತಿಯ ಪರಿಸ್ಥಿತಿ ಬರುತ್ತೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
8/ 8
ಪ್ರೇಮ್ ಮತ್ತು ಜ್ಯೋತಿ 3 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ಅಲ್ಲದೇ ಮನೆಯಲ್ಲಿ ವಿರೋಧವಿದ್ದ ಕಾರಣ ಓಡಿ ಹೋಗಿ ವಿವಾಹವಾಗಿದ್ದರಂತೆ. ಪ್ರೇಮ್ ಬಗ್ಗೆ ಇನ್ನಷ್ಟು ಆಸಕ್ತಿದಾಯಕ ವಿಚಾರಗಳನ್ನು ತಿಳಿಯಬೇಕಂದ್ರೆ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನೋಡಬೇಕು.