Weekend With Ramesh: ವಿಂಗ್ ಕಮಾಂಡರ್ ಆಗಿದ್ದ ದತ್ತಣ್ಣ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ದೇಶಭಕ್ತಿಯ ಮೆರುಗು!

ಈ ಬಾರಿ ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ, ಭಾನುವಾರದ ಸಂಚಿಕೆಯಲ್ಲಿ ಹಿರಿಯ ನಟ ದತ್ತಣ್ಣ ಅವರು ಬಂದಿದ್ದಾರೆ. ಅವರ ದೇಶಭಕ್ತಿಯ ಕಥೆ ಕೇಳಿ.

First published:

  • 18

    Weekend With Ramesh: ವಿಂಗ್ ಕಮಾಂಡರ್ ಆಗಿದ್ದ ದತ್ತಣ್ಣ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ದೇಶಭಕ್ತಿಯ ಮೆರುಗು!

    ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 09ಗಂಟೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗ್ತಾ ಇದೆ. ಈ ವಾರ ಭಾನುವಾರದ ಸಂಚಿಕೆಗೆ ಹಿರಿಯ ನಟ ದತ್ತಣ್ಣ (ಹಿರಿಯೂರು ಗುಂಡುರಾವ್ ದತ್ತಾತ್ರೇಯ) ಬರಲಿದ್ದಾರೆ.

    MORE
    GALLERIES

  • 28

    Weekend With Ramesh: ವಿಂಗ್ ಕಮಾಂಡರ್ ಆಗಿದ್ದ ದತ್ತಣ್ಣ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ದೇಶಭಕ್ತಿಯ ಮೆರುಗು!

    ದತ್ತಣ್ಣ ಅವರನ್ನು ನಾವು ಸಿನಿಮಾದಲ್ಲಿ ಮಾತ್ರ ನೋಡಿದ್ದೇವೆ. ಅವರ ಬಗ್ಗೆ ಕೆಲವರಿಗೆ ಅಷ್ಟೇ ಗೊತ್ತು. ಆದ್ರೆ ದತ್ತಣ್ಣ ಅವರು ವಿಂಗ್ ಕಮಾಂಡರ್ ಆಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ.

    MORE
    GALLERIES

  • 38

    Weekend With Ramesh: ವಿಂಗ್ ಕಮಾಂಡರ್ ಆಗಿದ್ದ ದತ್ತಣ್ಣ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ದೇಶಭಕ್ತಿಯ ಮೆರುಗು!

    'ದೇಶಭಕ್ತಿ ಎನ್ನೋದು ಎಷ್ಟು ತಾರಕಕ್ಕೆ ಏರಿತ್ತು ಅಂದರೆ ತುಂಬ ಧೈರ್ಯ ಇತ್ತು. ಆಗ ಯಾವುದೋ ಒಳ್ಳೆಯ ಸೇವೆಗೆ ಸೇರಿದ್ದೇವೆ ಅಂತ ಅನಿಸಿತ್ತು' ಎಂದು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ದತ್ತಣ್ಣ ಹೇಳಿದ್ದಾರೆ.

    MORE
    GALLERIES

  • 48

    Weekend With Ramesh: ವಿಂಗ್ ಕಮಾಂಡರ್ ಆಗಿದ್ದ ದತ್ತಣ್ಣ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ದೇಶಭಕ್ತಿಯ ಮೆರುಗು!

    ರಾಷ್ಟ್ರಪತಿಗಳಿಂದ ದತ್ತಣ್ಣ ಅವರಿಗೆ ಪತ್ರವೊಂದು ಬಂದಿತ್ತಂತೆ. 'ನೀವು ಬೇರೆಯವರ ರೀತಿ ಅಲ್ಲ, ತುಂಬ ವಿಶೇಷ' ಎಂದು ಇತ್ತಂತೆ. ಸೇನೆಯ ನೆನಪುಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 58

    Weekend With Ramesh: ವಿಂಗ್ ಕಮಾಂಡರ್ ಆಗಿದ್ದ ದತ್ತಣ್ಣ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ದೇಶಭಕ್ತಿಯ ಮೆರುಗು!

    1942ರಲ್ಲಿ ಚಿತ್ರದುರ್ಗದಲ್ಲಿ ದತ್ತಣ್ಣ ಅವರು ಜನಿಸಿದರು. 6 ಜನ ಸಹೋದರರಿದ್ದರು. ನೀರ್ ದೋಸೆ ಸೇರಿ ಹಲವು ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿ ಎಲ್ಲರ ಮನಸ್ಸು ಗೆದ್ದಿದ್ದಾರೆ.

    MORE
    GALLERIES

  • 68

    Weekend With Ramesh: ವಿಂಗ್ ಕಮಾಂಡರ್ ಆಗಿದ್ದ ದತ್ತಣ್ಣ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ದೇಶಭಕ್ತಿಯ ಮೆರುಗು!

    1964ರಲ್ಲಿ ದತ್ತಾತ್ರೇಯ ಅವರು ಇಂಡಿಯನ್ ಏರ್ ಫೋರ್ಸ್‌ಗೆ ನಿಯೋಜಿತ ಅಧಿಕಾರಿಯಾಗಿ ಪ್ರವೇಶ ಪಡೆಯುತ್ತಾರೆ. ವಿಂಗ್ ಕಮಾಂಡರ್ ಆಗಿ ನಿವೃತ್ತಿ ಹೊಂದುವ ಮುನ್ನವೇ ಒಟ್ಟೂ 20 ವರ್ಷಗಳ ಅವರು ಇಂಡಿಯನ್ ಏರ್ ಫೋರ್ಸ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ.

    MORE
    GALLERIES

  • 78

    Weekend With Ramesh: ವಿಂಗ್ ಕಮಾಂಡರ್ ಆಗಿದ್ದ ದತ್ತಣ್ಣ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ದೇಶಭಕ್ತಿಯ ಮೆರುಗು!

    ನಿವೃತ್ತಿ ನಂತರ ಅವರು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮ್ಯಾನೇಜ್‍ಮೆಂಟ್‍ನ ಅಕಾಡೆಮಿ ಡಿಪಾರ್ಟ್‍ಮೆಂಟ್‍ನಲ್ಲಿ ಸೇವೆ ಸಲ್ಲಿಸಿದ್ದಾರೆ. ಸಿನಿಮಾ ರಂಗದಲ್ಲೂ ಫೇಮಸ್ ಆಗಿದ್ದಾರೆ.

    MORE
    GALLERIES

  • 88

    Weekend With Ramesh: ವಿಂಗ್ ಕಮಾಂಡರ್ ಆಗಿದ್ದ ದತ್ತಣ್ಣ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ದೇಶಭಕ್ತಿಯ ಮೆರುಗು!

    ಈ ಬಾರಿ ದತ್ತಣ್ಣ ಅವರ್ ಎಪಿಸೋಡ್ ಮಿಸ್ ಮಾಡ್ದೇ ನೋಡಿ. ಭಾನುವಾರ ರಾತ್ರಿ 9ಕ್ಕೆ ಕಾರ್ಯಕ್ರಮ ಪ್ರಸಾರವಾಗುತ್ತೆ.

    MORE
    GALLERIES