Weekend With Ramesh: ಸಿಹಿಕಹಿ ಚಂದ್ರು ಅವರು ನಡೆದು ಬಂದು ಹಾದಿ ಇದು! ಇಲ್ಲಿದೆ ನೋಡಿ ಮಾಹಿತಿ

ಸಿಹಿಕಹಿ ಚಂದ್ರು ಅವರು ನಡೆದು ಬಂದ ಹಾದಿ ಇಲ್ಲಿದೆ. ಹಾಸ್ಯ ನಟರಿಂದ ಅಡುಗೆ ಕಾರ್ಯಕ್ರಮ ಮಾಡೋವರೆಗೂ ಇಲ್ಲಿದೆ ಮಾಹಿತಿ.

First published:

  • 18

    Weekend With Ramesh: ಸಿಹಿಕಹಿ ಚಂದ್ರು ಅವರು ನಡೆದು ಬಂದು ಹಾದಿ ಇದು! ಇಲ್ಲಿದೆ ನೋಡಿ ಮಾಹಿತಿ

    ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 09 ಗಂಟೆಗೆ ವೀಕೆಂಡ್ ವಿತ್ ರಮೇಶ್ ಸೀಸನ್ ಕಾರ್ಯಕ್ರಮ ಪ್ರಸಾರವಾಗ್ತಿದೆ. ಈ ವಾರ ಶನಿವಾರದ ಸಂಚಿಕೆಗೆ ಸಿಹಿಕಹಿ ಚಂದ್ರು ಅವರು ಬಂದಿದ್ದರು. ಅವರು ತಮ್ಮ ಜೀವನದ ಕತೆಯನ್ನು ಹೇಳಿಕೊಂಡಿದ್ದಾರೆ.

    MORE
    GALLERIES

  • 28

    Weekend With Ramesh: ಸಿಹಿಕಹಿ ಚಂದ್ರು ಅವರು ನಡೆದು ಬಂದು ಹಾದಿ ಇದು! ಇಲ್ಲಿದೆ ನೋಡಿ ಮಾಹಿತಿ

    ಚಂದ್ರು ಅವರು 1990 ರ ಚಲನಚಿತ್ರ ಗಣೇಶನ ಮದುವೆಯಲ್ಲಿ ತೆರಿಗೆ ನಿರೀಕ್ಷಕರಾಗಿ ನಿರ್ಣಾಯಕ ಪಾತ್ರವನ್ನು ಹೊಂದಿದ್ದರು. ಅವರ ಅಭಿನಯವನ್ನು ಗೆಳೆಯರು ಮತ್ತು ಪ್ರೇಕ್ಷಕರು ಮೆಚ್ಚಿದ್ದರು. "ಸಿಹಿ ಕಹಿ" ಎಂಬ ಅಡ್ಡ ಹೆಸರು, ಕನ್ನಡದಲ್ಲಿ ಕಹಿ ಸಿಹಿಯ ಸಂಯೋಜನೆಯನ್ನು ಉಲ್ಲೇಖಿಸುವ ನುಡಿಗಟ್ಟು, ಹಾಸ್ಯದಿಂದ ನಕಾರಾತ್ಮಕ ಪಾತ್ರಗಳವರೆಗೆ ಅವರು ನಿರೂಪಿಸಿದ ಪಾತ್ರಗಳ ವೈವಿಧ್ಯತೆಗೆ ಕಾರಣವಾಗಿದೆ.

    MORE
    GALLERIES

  • 38

    Weekend With Ramesh: ಸಿಹಿಕಹಿ ಚಂದ್ರು ಅವರು ನಡೆದು ಬಂದು ಹಾದಿ ಇದು! ಇಲ್ಲಿದೆ ನೋಡಿ ಮಾಹಿತಿ

    ಸಿಹಿಕಹಿ ಚಂದ್ರು ಅವರು ಕಾಲೇಜು ದಿನಗಳಿಂದ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸ್ಟಾರ್ ಸುವರ್ಣದಲ್ಲಿ ಬೊಂಬಾಟ್ ಭೋಜನ ಕಾರ್ಯಕ್ರಮ ನಡೆಸಿಕೊಡ್ತಾರೆ. ಹೊಸ ಹೊಸ ಅಡುಗೆಯ ಜೊತೆ, ಆರೋಗ್ಯವಾಗಿರಲು ಟಿಪ್ಸ್ ಗಳನ್ನು ಕೊಡ್ತಾರೆ.

    MORE
    GALLERIES

  • 48

    Weekend With Ramesh: ಸಿಹಿಕಹಿ ಚಂದ್ರು ಅವರು ನಡೆದು ಬಂದು ಹಾದಿ ಇದು! ಇಲ್ಲಿದೆ ನೋಡಿ ಮಾಹಿತಿ

    ಚಂದ್ರು ಅವರು ಮೈಮ್ ಶೋಗಳನ್ನು ಕೂಡ ಕೊಟ್ಟಿದ್ದಾರೆ. ಸಿಹಿಕಹಿ ಚಂದ್ರು ಅವರು ಹಾಸ್ಯನಟ ಮತ್ತು ಪೋಷಕ ನಟರಾಗಿ ಅನೇಕ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಬ್ಯಾಂಕ್ ಜನಾರ್ದನ್ ಮತ್ತು ಉಮಾಶ್ರೀ ಅವರ ಹಾಸ್ಯ ದೃಶ್ಯಗಳಿಗೆ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ.

    MORE
    GALLERIES

  • 58

    Weekend With Ramesh: ಸಿಹಿಕಹಿ ಚಂದ್ರು ಅವರು ನಡೆದು ಬಂದು ಹಾದಿ ಇದು! ಇಲ್ಲಿದೆ ನೋಡಿ ಮಾಹಿತಿ

    ಶಂಕರ್ ನಾಗ್ ಅವರ ಸಂಕೇತ್ ತಂಡದಲ್ಲೂ ಕೂಡ ಇವರು ಕೆಲಸ ಮಾಡಿದ್ದಾರೆ. ನಿರ್ದೇಶಕರಾಗಿ, ಚಂದ್ರು ಕಿರುತೆರೆಯ ಸಿಲ್ಲಿ ಲಲ್ಲಿ ಮತ್ತು ಪಾಪ ಪಾಂಡು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ.

    MORE
    GALLERIES

  • 68

    Weekend With Ramesh: ಸಿಹಿಕಹಿ ಚಂದ್ರು ಅವರು ನಡೆದು ಬಂದು ಹಾದಿ ಇದು! ಇಲ್ಲಿದೆ ನೋಡಿ ಮಾಹಿತಿ

    ಸಿಹಿಕಹಿ ಚಂದ್ರು ಅವರು 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಗೌರಿ ಗಣೇಶ, ಪುಟಕ್ಕನ ಹೈವೇ ಮತ್ತು ತೆನಾಲಿ ರಾಮ ಅವರ ಜನಪ್ರಿಯ ಕೃತಿಗಳು. ಎಲ್ಲಾ ಸಿನಿಮಾಗಳಲ್ಲೂ ಹಾಸ್ಯ ಕಲಾವಿದರಾಗಿ, ವಿಲನ್ ಆಗಿ ಪಾತ್ರ ನಿರ್ವಹಿಸಿದ್ದಾರೆ.

    MORE
    GALLERIES

  • 78

    Weekend With Ramesh: ಸಿಹಿಕಹಿ ಚಂದ್ರು ಅವರು ನಡೆದು ಬಂದು ಹಾದಿ ಇದು! ಇಲ್ಲಿದೆ ನೋಡಿ ಮಾಹಿತಿ

    10 ಸಾವಿರಕ್ಕೂ ಹೆಚ್ಚು ಕಾಮಿಡಿ ಸೀರಿಯಲ್ಸ್ ಸಂಚಿಕೆಗಳನ್ನು ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಅಡುಗೆ ಸಂಚಿಕೆಗಳನ್ನು ಮಾಡಿದ್ದಾರೆ.

    MORE
    GALLERIES

  • 88

    Weekend With Ramesh: ಸಿಹಿಕಹಿ ಚಂದ್ರು ಅವರು ನಡೆದು ಬಂದು ಹಾದಿ ಇದು! ಇಲ್ಲಿದೆ ನೋಡಿ ಮಾಹಿತಿ

    2017 ರಲ್ಲಿ, ಅವರು ಬಿಗ್ ಬಾಸ್ ಕನ್ನಡ 5 ರಲ್ಲಿ ಭಾಗವಹಿಸಿದರು ಮತ್ತು 49 ನೇ ದಿನಕ್ಕೆ ಹೊರಹಾಕಲ್ಪಟ್ಟರು. 2021 ರಲ್ಲಿ, ಅವರು ಬಾಣಸಿಗ ವೆಂಕಟೇಶ್ ಭಟ್ ಅವರೊಂದಿಗೆ ಕುಕ್ಕು ವಿಥ್ ಜೊತೆ ಕಿರಿಕ್ಕು ಎಂಬ ಅಡುಗೆ ರಿಯಾಲಿಟಿ ಶೋ ತೀರ್ಪುಗಾರರಾಗಿದ್ದರು. ಇನ್ನೂ ಗೊತ್ತಿರದ ವಿಚಾರಗಳನ್ನು ವಿಕೇಂಡ್ ವಿತ್ ಕಾರ್ಯಕ್ರಮದಲ್ಲಿ ನೋಡಬಹುದು.

    MORE
    GALLERIES