Weekend with Ramesh: ವೀಕೆಂಡ್ ವಿತ್ ರಮೇಶ್‍ಗೆ ಅಮಿತಾಭ್ ಬಚ್ಚನ್ ಬರ್ತಿದ್ದಾರಾ? ರಮ್ಯಾಗೆ ಕಾದಿದೆ ಬಿಗ್ ಸರ್ಪ್ರೈಸ್!
ಇದೇ ಶನಿವಾರದಿಂದ ವೀಕೆಂಡ್ ವಿತ್ ರಮೇಶ್ ಸೀಸನ್ 05 ಕಾರ್ಯಕ್ರಮ ಪ್ರಸಾರವಾಗಲಿದೆ. ರಮ್ಯಾಗೆ ಸರ್ಪ್ರೈಸ್ ನೀಡಲು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಬರ್ತಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ.
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಇದೇ ಶನಿವಾರದಿಂದ ಪ್ರಸಾರವಾಗಲಿದೆ. ರಾತ್ರಿ 9 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದ್ದು ನಟ ರಮೇಶ್ ಅರವಿಂದ್ ನಿರೂಪಣೆ ನಡೆಸಿ ಕೊಡ್ತಾರೆ.
2/ 8
ವೀಕೆಂಡ್ ವಿತ್ ರಮೇಶ್ ಸೀಸನ್ 05 ಕಾರ್ಯಕ್ರಮದ ಮೊದಲ ಅತಿಥಿಯಾಗಿ ಸ್ಯಾಂಡಲ್‍ವುಡ್ ಮೋಹಕ ತಾರೆ ರಮ್ಯಾ ಬಂದಿದ್ದಾರೆ. ಅವರ ಜೀವನದ ಸಾಧನೆ ಎಲ್ಲರಿಗೂ ತಿಳಿಯುತ್ತಿದೆ.
3/ 8
ನಾಗತಿಹಳ್ಳಿ ಚಂದ್ರಶೇಖರ್ ಅವರ ಅಮೃತಧಾರೆ ಸ್ಕ್ಟ್ರಿಪ್ಟ್ ಕೇಳಿದ ತಕ್ಷಣ ರಮ್ಯಾ ಅವರು ಒಪ್ಪಿಕೊಂಡಿದ್ರಂತೆ. ಆ ಸಿನಿಮಾ ನನಗೆ ತುಂಬಾ ಇಷ್ಟ ಆಗಿತ್ತು ಎಂದು ಹೇಳಿದ್ದಾರೆ.
4/ 8
ಅಮೃತಧಾರೆ ಸಿನಿಮಾದಲ್ಲಿ ಹುಡುಗ, ಹುಡುಗ ಹಾಡನ್ನು ಲಡಾಕ್ ಪ್ರಾಂತ್ಯದಲ್ಲಿ ಮಾಡಲಾಯ್ತಂತೆ. ಅಲ್ಲಿ ಆಮ್ಲಜನಕದ ಕೊರತೆ ಆಗಿ ರಮ್ಯಾ ಅವರಿಗೆ ತೊಂದ್ರೆ ಆಗಿತ್ತಂತೆ. ಪ್ರಾಣಾಪಾಯದಿಂದ ಸದ್ಯ ರಮ್ಯಾ ಪಾರಾಗಿದ್ರಂತೆ.
5/ 8
ಆ ಸಿನಿಮಾದಲ್ಲಿ ನಟಿಗೆ ಕಾಯಿಲೆ ಇರುತ್ತೆ. ಆದ ಕಾರಣ ನಟ ತನ್ನ ಮನೆ ಮಾರಿ ಆಕೆಯ ಆಸೆಗಳನ್ನು ಈಡೇರಿಸುತ್ತಾನೆ. ನಟಿಗೆ ಅಮಿತಾಭ್ ಬಚ್ಚನ್ ನೋಡೋ ಆಸೆ ಇರುತ್ತೆ.
6/ 8
ಅಮೃತಾಧಾರೆ ಸಿನಿಮಾದಲ್ಲಿ ರಮ್ಯಾ ಅವರು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆ ನಟಿಸಿದ್ದಾರೆ. ಅದಕ್ಕೆ ನನಗೆ ತುಂಬಾ ಖುಷಿ ಆಗಿತ್ತು ಎಂದು ಹೇಳಿಕೊಂಡಿದ್ದಾರೆ.
7/ 8
ನಿಜ ಜೀವನದಲ್ಲೂ ಅವರ ಜೊತೆ ನಟಿಸಬೇಕು ಎಂಬ ಆಸೆ ಇತ್ತು ಎಂದು ರಮ್ಯಾ ಅವರು ಹೇಳಿದ್ದಾರೆ. ಅವರ ಜೊತೆಗಿನ ನೆನಪುಗಳನ್ನು ನೆನಪಿಸಿಕೊಂಡಿದ್ದಾರೆ.
8/ 8
ರಮ್ಯಾ ಅವರು ರಮೇಶ್ ಅರವಿಂದ ಬಳಿ ಅಮಿತಾಭ್ ಬಚ್ಚನ್ ಅವರನ್ನು ಕರೆಸುತ್ತಿದ್ದೀರಾ ಎಂದು ಕೇಳಿದ್ದಾರೆ. ಅಷ್ಟರಲ್ಲಿ ರಮೇಶ್ ಅಮಿತ್ ಜೀ ಎನ್ನುತ್ತಾರೆ. ರಮ್ಯಾ ಸಹ ಶಾಕ್ ನಿಂದ ನೋಡ್ತಿದ್ದಾರೆ. ಹಾಗಾದ್ರೆ ಅಮಿತಾಭ್ ಬಚ್ಚನ್ ಅವರು ಬರ್ತಿದ್ದಾರಾ ಎಂಬ ಕುತೂಹಲ ಮೂಡಿವೆ.
First published:
18