Weekend With Ramesh: ಡಾಲಿಯನ್ನು ಬೈದುಕೊಂಡೇ ಸಿನಿಮಾ ಲೋಕಕ್ಕೆ ಕಾಲಿಟ್ಟೆ- ಧನಂಜಯ್ ಬಗ್ಗೆ ಹೀಗ್ಯಾಕಂದ್ರು ಕಾಂತಾರ ಲೀಲಾ?

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಾಲಿ ಬಗ್ಗೆ ಮಾತನಾಡಲು ಸಪ್ತಮಿ ಗೌಡ ಅವರು ಬಂದಿದ್ದಾರೆ. ಧನಂಜಯ್ ಬಗ್ಗೆ ಏನ್ ಹೇಳಿದ್ದಾರೆ ಕೇಳಿ.

First published:

  • 18

    Weekend With Ramesh: ಡಾಲಿಯನ್ನು ಬೈದುಕೊಂಡೇ ಸಿನಿಮಾ ಲೋಕಕ್ಕೆ ಕಾಲಿಟ್ಟೆ- ಧನಂಜಯ್ ಬಗ್ಗೆ ಹೀಗ್ಯಾಕಂದ್ರು ಕಾಂತಾರ ಲೀಲಾ?

    ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಸ್ಯಾಂಡಲ್‍ವುಡ್‍ನ ನಟ ರಾಕ್ಷಸ ಡಾಲಿ ಧನಂಜಯ್ ಅವರು ಬಂದಿದ್ದಾರೆ. ಕಾರ್ಯಕ್ರಮದಲ್ಲಿ ತಮ್ಮ ಜೀವನದ ಜರ್ನಿ ಬಗ್ಗೆ ಹೇಳಿದ್ದಾರೆ.

    MORE
    GALLERIES

  • 28

    Weekend With Ramesh: ಡಾಲಿಯನ್ನು ಬೈದುಕೊಂಡೇ ಸಿನಿಮಾ ಲೋಕಕ್ಕೆ ಕಾಲಿಟ್ಟೆ- ಧನಂಜಯ್ ಬಗ್ಗೆ ಹೀಗ್ಯಾಕಂದ್ರು ಕಾಂತಾರ ಲೀಲಾ?

    ಡಾಲಿ ಧನಂಜಯ್ ಅವರಿಗೆ ಸಪ್ರ್ರೈಸ್ ಕೊಡಲು ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಅವರು ಬಂದಿದ್ದರು. ಡಾಲಿ ಅವರ ಬಗ್ಗೆ ಅವರು ಏನು ಅಂದುಕೊಂಡಿದ್ರು ಎಂದು ಹೇಳಿಕೊಂಡಿದ್ದಾರೆ.

    MORE
    GALLERIES

  • 38

    Weekend With Ramesh: ಡಾಲಿಯನ್ನು ಬೈದುಕೊಂಡೇ ಸಿನಿಮಾ ಲೋಕಕ್ಕೆ ಕಾಲಿಟ್ಟೆ- ಧನಂಜಯ್ ಬಗ್ಗೆ ಹೀಗ್ಯಾಕಂದ್ರು ಕಾಂತಾರ ಲೀಲಾ?

    ಫಸ್ಟ್ ಹೀರೋಯಿನ್ ಅನ್ಸುತ್ತೆ ನಾನು, ಇವರನ್ನು ಬೈದುಕೊಂಡು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಎಂದು ಸಪ್ತಮಿ ಅವರು ಹೇಳಿದ್ದಾರೆ. ಧನಂಜಯ್ ಅವರ ಜೊತೆ ಸಿನಿಮಾ ಮಾಡುವಾಗ ಅವರನ್ನು ಬೈದುಕೊಂಡಿದ್ರಂತೆ.

    MORE
    GALLERIES

  • 48

    Weekend With Ramesh: ಡಾಲಿಯನ್ನು ಬೈದುಕೊಂಡೇ ಸಿನಿಮಾ ಲೋಕಕ್ಕೆ ಕಾಲಿಟ್ಟೆ- ಧನಂಜಯ್ ಬಗ್ಗೆ ಹೀಗ್ಯಾಕಂದ್ರು ಕಾಂತಾರ ಲೀಲಾ?

    ನಾನು ಎಲ್ಲರಿಗೂ ಟಿಪ್ಸ್ ಕೊಡಬೇಕು. ಡಾಲಿ ಧನಂಜಯ್ ಅವರನ್ನು ಬೈದುಕೊಂಡು ಸಿನಿಮಾ ರಂಗಕ್ಕೆ ಎಂಟ್ರಿ ಆದ್ರೆ, ಬ್ಲಾಕ್ ಬ್ಲಸ್ಟರ್ ಆಗ್ತೀರಿ ಎಂದು ಹೇಳಿ ಸಪ್ತಮಿ ಗೌಡ ನಕ್ಕಿದ್ದಾರೆ.

    MORE
    GALLERIES

  • 58

    Weekend With Ramesh: ಡಾಲಿಯನ್ನು ಬೈದುಕೊಂಡೇ ಸಿನಿಮಾ ಲೋಕಕ್ಕೆ ಕಾಲಿಟ್ಟೆ- ಧನಂಜಯ್ ಬಗ್ಗೆ ಹೀಗ್ಯಾಕಂದ್ರು ಕಾಂತಾರ ಲೀಲಾ?

    ಸಪ್ತಮಿ ಗೌಡ ಅವರು ಡಾಲಿ ಧನಂಜಯ್ ಜೊತೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮಾಡಿದ್ದಾರೆ. ಆ ಸಿನಿಮಾ ಮಾಡುವಾಗ ಧನಂಜಯ್ ಅವರನ್ನು ಬೈದುಕೊಂಡಿದ್ದೆ ಎಂದು ಲೀಲಾ ಹೇಳಿದ್ದಾರೆ.

    MORE
    GALLERIES

  • 68

    Weekend With Ramesh: ಡಾಲಿಯನ್ನು ಬೈದುಕೊಂಡೇ ಸಿನಿಮಾ ಲೋಕಕ್ಕೆ ಕಾಲಿಟ್ಟೆ- ಧನಂಜಯ್ ಬಗ್ಗೆ ಹೀಗ್ಯಾಕಂದ್ರು ಕಾಂತಾರ ಲೀಲಾ?

    ಪಾಪ್‍ಕಾರ್ನ್ ಮಂಕಿ ಟೈಗರ್ ಚಿತ್ರ ನಟರಾಕ್ಷಸ ಡಾಲಿ ಧನಂಜಯ ಮತ್ತು ದುನಿಯಾ ಸೂರಿ ಕಾಂಬಿನೇಶನ್‍ನಲ್ಲಿ ಮೂಡಿ ಬಂದಿದ್ದ ಚಿತ್ರ. ಟಗರು ಚಿತ್ರದ ನಂತರ ಮತ್ತೆ ಈ ಜೋಡಿ ಒಂದಾಗಿ ಮತ್ತೆ ಸಿನಿಮಾ ಮಾಡಿದ್ರು. ಈ ಚಿತ್ರ ಭಾರೀ ಸದ್ದು ಮಾಡಿತ್ತು.

    MORE
    GALLERIES

  • 78

    Weekend With Ramesh: ಡಾಲಿಯನ್ನು ಬೈದುಕೊಂಡೇ ಸಿನಿಮಾ ಲೋಕಕ್ಕೆ ಕಾಲಿಟ್ಟೆ- ಧನಂಜಯ್ ಬಗ್ಗೆ ಹೀಗ್ಯಾಕಂದ್ರು ಕಾಂತಾರ ಲೀಲಾ?

    ಆ್ಯಕ್ಷನ್, ಕ್ರೈಮ್, ಥ್ರಿಲ್ಲರ್ ಕಥಾನಕವುಳ್ಳ ಈ ಚಿತ್ರದಲ್ಲಿ ನಾಯಕಿಯರಾಗಿ ನಿವೇದಿತಾ, ಅಮೃತಾ, ಸಪ್ತಮಿಗೌಡ ಕಾಣಿಸಿಕೊಂಡಿದ್ದರು. ಸೂರಿ ಗರಡಿಯಲ್ಲಿ ಡಾಲಿ ಮತ್ತೊಮ್ಮೆ ಭಯಾನಕವಾಗಿ ಘರ್ಜಿಸಿದ್ದರು.

    MORE
    GALLERIES

  • 88

    Weekend With Ramesh: ಡಾಲಿಯನ್ನು ಬೈದುಕೊಂಡೇ ಸಿನಿಮಾ ಲೋಕಕ್ಕೆ ಕಾಲಿಟ್ಟೆ- ಧನಂಜಯ್ ಬಗ್ಗೆ ಹೀಗ್ಯಾಕಂದ್ರು ಕಾಂತಾರ ಲೀಲಾ?

    ಡಾಲಿ ಅವರಿಗೆ ವಿಶ್ ಮಾಡಲು ಅನೇಕ ಸಿನಿಮಾ ಸ್ನೇಹಿತರು ಶೋಗೆ ಬಂದಿದ್ದಾರೆ. ಅದೇ ರೀತಿ ಸಪ್ತಮಿ ಅವರು ಬಂದು ಡಾಲಿ ಧನಂಜಯ್ ಅವರಿಗೆ ವಿಶ್ ಮಾಡಿದ್ದಾರೆ.

    MORE
    GALLERIES