Weekend With Ramesh ವೇದಿಕೆಯಲ್ಲಿ ಡ್ಯಾನ್ಸ್ ಕಿಂಗ್, ಅಮಾವಾಸ್ಯೆ ದಿನ ಹುಟ್ಟಿದ ಪ್ರಭುದೇವ ಅವರ ಅಚ್ಚರಿಯ ರಹಸ್ಯ ಇದು!

ವೀಕೆಂಡ್ ವಿತ್ ರಮೇಶ್ ಸೀಸನ್ 05 ಕಾರ್ಯಕ್ರಮದ ಅತಿಥಿಯಾಗಿ ಡ್ಯಾನ್ಸರ್ ಪ್ರಭು ದೇವ ಅವರು ಬಂದಿದ್ದಾರೆ. ಅಚ್ಚರಿಯ ವಿಷಯ ಅಂದ್ರೆ ಪ್ರಭು ದೇವ ಅವರು ಅಮಾವಾಸ್ಯೆ ದಿನ ಹುಟ್ಟಿದ್ರಂತೆ.

First published:

  • 18

    Weekend With Ramesh ವೇದಿಕೆಯಲ್ಲಿ ಡ್ಯಾನ್ಸ್ ಕಿಂಗ್, ಅಮಾವಾಸ್ಯೆ ದಿನ ಹುಟ್ಟಿದ ಪ್ರಭುದೇವ ಅವರ ಅಚ್ಚರಿಯ ರಹಸ್ಯ ಇದು!

    ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ನಟ ರಮೇಶ್ ಅರವಿಂದ್ ನಿರೂಪಣೆ ಮಾಡ್ತಾರೆ. ಕಳೆದ ವಾರವಷ್ಟೇ ಕಾರ್ಯಕ್ರಮ ಆರಂಭವಾಗಿದೆ. ಮೊದಲ ಅತಿಥಿಯಾಗಿ ರಮ್ಯಾ ಬಂದಿದ್ದರು.

    MORE
    GALLERIES

  • 28

    Weekend With Ramesh ವೇದಿಕೆಯಲ್ಲಿ ಡ್ಯಾನ್ಸ್ ಕಿಂಗ್, ಅಮಾವಾಸ್ಯೆ ದಿನ ಹುಟ್ಟಿದ ಪ್ರಭುದೇವ ಅವರ ಅಚ್ಚರಿಯ ರಹಸ್ಯ ಇದು!

    ವೀಕೆಂಡ್ ವಿತ್ ರಮೇಶ್ ಸೀಸನ್ 05 ಕಾರ್ಯಕ್ರಮದ ಎರಡನೇ ಅತಿಥಿಯಾಗಿ ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಕರೆಸಿಕೊಳ್ಳುವ ನಟ, ನೃತ್ಯ ನಿರ್ದೇಶಕ, ನಿರ್ಮಾಪಕ ಪ್ರಭು ದೇವ ಅವರು ಬಂದಿದ್ದಾರೆ.

    MORE
    GALLERIES

  • 38

    Weekend With Ramesh ವೇದಿಕೆಯಲ್ಲಿ ಡ್ಯಾನ್ಸ್ ಕಿಂಗ್, ಅಮಾವಾಸ್ಯೆ ದಿನ ಹುಟ್ಟಿದ ಪ್ರಭುದೇವ ಅವರ ಅಚ್ಚರಿಯ ರಹಸ್ಯ ಇದು!

    ನೃತ್ಯ ನಿರ್ದೇಶಕ ಪ್ರಭು ದೇವ ಅವರಿಗೆ ಸಪ್ರ್ರೈಸ್ ನೀಡಲು ಅವರು ತಂದೆ-ತಾಯಿ ಬಂದಿದ್ದಾರೆ. ಅವರನ್ನು ನೋಡಿ ಪ್ರಭು ದೇವ ಅವರು ತುಂಬಾ ಖುಷಿಯಾಗಿದ್ದಾರೆ. ನನಗೆ ಮಕ್ಕಳೇ ಪ್ರಪಂಚ ಎಂದು ಅವರ ತಾಯಿ ಹೇಳಿದ್ದಾರೆ.

    MORE
    GALLERIES

  • 48

    Weekend With Ramesh ವೇದಿಕೆಯಲ್ಲಿ ಡ್ಯಾನ್ಸ್ ಕಿಂಗ್, ಅಮಾವಾಸ್ಯೆ ದಿನ ಹುಟ್ಟಿದ ಪ್ರಭುದೇವ ಅವರ ಅಚ್ಚರಿಯ ರಹಸ್ಯ ಇದು!

    ಪ್ರಭು ದೇವ ಅವರು ಹುಟ್ಟಿದ್ದು ಅಮಾವಾಸ್ಯೆಯ ಮಂಗಳವಾರವಂತೆ. ಹೀಗಾಗಿ ಯಾರು ಅವರನ್ನು ಇಷ್ಟ ಪಡ್ತಾ ಇರಲಿಲ್ವಂತೆ. ಆದರೆ ನಾನು ಇಷ್ಟ ಪಟ್ಟೆ ಈ ಪ್ರಭು ದೇವನನ್ನು ಎಂದು ತಂದೆ ಮೂಗೂರು ಸುಂದರ್ ಹೇಳಿದ್ದಾರೆ.

    MORE
    GALLERIES

  • 58

    Weekend With Ramesh ವೇದಿಕೆಯಲ್ಲಿ ಡ್ಯಾನ್ಸ್ ಕಿಂಗ್, ಅಮಾವಾಸ್ಯೆ ದಿನ ಹುಟ್ಟಿದ ಪ್ರಭುದೇವ ಅವರ ಅಚ್ಚರಿಯ ರಹಸ್ಯ ಇದು!

    ನಾನು ಏನೋ ಕೆಲಸ ಮಾಡಬೇಕು ಎಂದುಕೊಂಡಿದ್ದೆ. ಆಗ ನನ್ನ ತಂದೆ ಬಂದು, ಏನು ಆಗಲ್ಲ. ನೀನು ಮಾಡ್ತೀಯಾ ಮಾಡು ಅಂದ್ರಂತೆ. ಆದ ಕಾರಣಕ್ಕೆ ನಾನು ಇಲ್ಲಿ ಇದ್ದೇನೆ ಎಂದು ಪ್ರಭು ದೇವ ಅವರು ಹೇಳಿದ್ದಾರೆ.

    MORE
    GALLERIES

  • 68

    Weekend With Ramesh ವೇದಿಕೆಯಲ್ಲಿ ಡ್ಯಾನ್ಸ್ ಕಿಂಗ್, ಅಮಾವಾಸ್ಯೆ ದಿನ ಹುಟ್ಟಿದ ಪ್ರಭುದೇವ ಅವರ ಅಚ್ಚರಿಯ ರಹಸ್ಯ ಇದು!

    ನಮ್ಮ ಮೈಸೂರಿನ ಹೆಮ್ಮೆ, ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅವರ ವೀಕೆಂಡ್ ವಿತ್ ರಮೇಶ್ ಸಂಚಿಕೆಗಾಗಿ ಕಾತುರದಿಂದ ಕಾಯುತ್ತಿದ್ದೇವೆ. ಹಾಗೂ ಆ ಕುರ್ಚಿಯ ಮೇಲೆ ಕೂರಲು ಸೂಕ್ತವಾದ ಮತ್ತು ಅರ್ಹ ವ್ಯಕ್ತಿ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 78

    Weekend With Ramesh ವೇದಿಕೆಯಲ್ಲಿ ಡ್ಯಾನ್ಸ್ ಕಿಂಗ್, ಅಮಾವಾಸ್ಯೆ ದಿನ ಹುಟ್ಟಿದ ಪ್ರಭುದೇವ ಅವರ ಅಚ್ಚರಿಯ ರಹಸ್ಯ ಇದು!

    ಭಾರತ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಡಾನ್ಸ್ ಕೊರಿಯೋಗ್ರಫಿ ಮಾಡಿದ ಪ್ರಭುದೇವ ಅವರಿಗೆ ಇದು ಸೂಕ್ತ ಪ್ರೋಗ್ರಾಮ್. ಪ್ರಭು ದೇವ ಅಂದ್ರೆ ಸುಮ್ನೆ ಅಲ್ಲ ಇಡೀ ಭಾರತೀಯ ಸಿನೆಮಾ ರಂಗಕ್ಕೆ ಅವರ ಅಪಾರವಾದ ಕೊಡುಗೆ ಇದೆ ಎಂದು ಫ್ಯಾನ್ಸ್‌ ಹೇಳಿದ್ದಾರೆ.

    MORE
    GALLERIES

  • 88

    Weekend With Ramesh ವೇದಿಕೆಯಲ್ಲಿ ಡ್ಯಾನ್ಸ್ ಕಿಂಗ್, ಅಮಾವಾಸ್ಯೆ ದಿನ ಹುಟ್ಟಿದ ಪ್ರಭುದೇವ ಅವರ ಅಚ್ಚರಿಯ ರಹಸ್ಯ ಇದು!

    ಪ್ರಭು ದೇವ ಅವರು ನಡೆದು ಬಂದ ಹಾದಿಯನ್ನು ನೋಡಲು ಸಾಕಷ್ಟು ಜನ ಕಾತರದಿಂದ ಕಾಯ್ತಾ ಇದ್ದಾರೆ. ಹಾಗಾದ್ರೆ ಶನಿವಾರ, ಭಾನುವಾರ ಮಿಸ್ ಮಾಡ್ದೇ ನೋಡಿ.

    MORE
    GALLERIES