ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ವೀಕೆಂಡ್ ವಿತ್ ಕಾರ್ಯಕ್ರಮ ಯಾವಾಗ ಪ್ರಸಾರವಾಗುತ್ತೆ ಅಂತ ಜನ ಕೇಳ್ತಾ ಇದ್ರು. ಜನರ ಕಾಯುವಿಕೆ ಕೊನೆಯಾಗುತ್ತಿದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶುರುವಾಗ್ತಿದೆ.
2/ 8
ಜೀ ಕನ್ನಡ ವಾಹಿನಿ ಹೊಸ ಪ್ರೋಮೋವೊಂದನ್ನು ಬಿಟ್ಟಿದೆ. ಅದರಲ್ಲಿ ನಟ ರಮೇಶ್ ಅರವಿಂದ್ ಎಲ್ಲೇ ಹೋದ್ರೂ, ಜನ ಸರ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಯಾವಾಗ ಎಂದು ಕೇಳ್ತಾ ಇದ್ದಾರೆ. ಅದಕ್ಕೆ ರಮೇಶ್ ಉತ್ತರ ನೀಡಿದ್ದಾರೆ.
3/ 8
ಹೌದು ಜನ ನಿರೀಕ್ಷಿಸುತ್ತಿದ್ದ ವೀಕೆಂಡ್ ವಿತ್ ಕಾರ್ಯಕ್ರಮ ಮಾರ್ಚ್ 25 ರಿಂದ ಶನಿವಾರ ಮತ್ತು ಭಾನುವಾರ ಕಾರ್ಯಕ್ರಮ. ಅಭಿಮಾನಿಗಳು ಖುಷಿಯಾಗಿದ್ದಾರೆ.
4/ 8
ನಾವು ಬಹಳ ದಿನಗಳಿಂದ ಈ ಕಾರ್ಯಕ್ರಮಕ್ಕೆ ಕಾಯ್ತಾ ಇದ್ದೇವೆ. ನಮಗೆ ಈ ಕಾರ್ಯಕ್ರಮ ತುಂಬಾ ಇಷ್ಟ. ಈ ಬಾರಿ ಸೀಸನ್ ನೋಡಲು ಕಾಯ್ತಾ ಇದ್ದೇವೆ ಎಂದು ಕಾಮೆಂಟ್ ಹಾಕಿದ್ದಾರೆ.
5/ 8
ಈಗಾಗಲೇ 4 ವೀಕೆಂಡ್ ವಿತ್ ರಮೇಶ್ ಸೀಸನ್‍ಗಳು ಮುಗಿದಿವೆ. 2014 ಆಗಸ್ಟ್ 2 ರಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶುರುವಾಗಿತ್ತು. ಈವರೆಗೆ 104 ಎಪಿಸೋಡ್ ಗಳನ್ನು ಮಾಡಲಾಗಿದೆ.
6/ 8
4 ಸೀಸನ್‍ಗಳಲ್ಲಿ ಹಲವಾರು ಸಾಧಕರ ಬಗ್ಗೆ ನಮಗೆ ತೋರಿಸಿ ಕೊಟ್ಟಿದ್ದಾರೆ. ಸಾಧನೆ ಮಾಡಿ ಹೆಸರು ಮಾಡಿರುವವರ ಜೀವನ ಹಾದಿ ಅಷ್ಟೊಂದು ಸುಲಭವಾಗಿಲ್ಲ ಎಂದು ತಿಳಿಸಿಕೊಟ್ಟಿದ್ದಾರೆ.
7/ 8
ಬೆಂಗಳೂರಿನ ಚಿಕ್ಕಲಸಂದ್ರ ಪ್ರದೇಶದಲ್ಲಿರುವ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಈ ಕಾರ್ಯಕ್ರಮವನ್ನು ಚಿತ್ರೀಕರಿಸಲಾಗುತ್ತಿದೆ. ಮೊದಲ ಸೀಸನ್ ಆಗಸ್ಟ್ 2, 2014 ರಂದು ಪ್ರಸಾರವಾಯಿತು, ನಟ ಪುನೀತ್ ರಾಜ್ ಕುಮಾರ್ ಮೊದಲ ಆಹ್ವಾನಿತರಾಗಿದ್ದರು.
8/ 8
ಈ ಪ್ರದರ್ಶನದ ಸ್ವರೂಪವು ವಿವಿಧ ಕ್ಷೇತ್ರಗಳ ಸಾಧಕರನ್ನು ಒಳಗೊಂಡಿರುತ್ತದೆ. ಸಾಧಕರನ್ನು ಆಹ್ವಾನಿಸಿ ಅವರ ಜೀವನದ ಕಥೆಯನ್ನು ಹೇಳಲಾಗುತ್ತದೆ. ಅವರಿಗೆ ಹತ್ತಿರವಾದ ಜನರನ್ನು ಕರೆಸಲಾಗುತ್ತೆ.
First published:
18
Weekend with Ramesh: ಮಾರ್ಚ್ 25ರಿಂದಲೇ ಶುರು ವೀಕೆಂಡ್ ವಿತ್ ರಮೇಶ್, ಯಾರಾಗ್ತಾರೆ ಮೊದಲ ಗೆಸ್ಟ್?