ಜೀ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ಮಾರ್ಚ್ 18 ರಿಂದ ಮತ್ತೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗಲಿದೆ.
2/ 8
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ರಮೇಶ್ ಅರವಿಂದ್ ಅವರು ನಡೆಸಿ ಕೊಡುತ್ತಾರೆ. ಕಾರ್ಯಕ್ರಮದಲ್ಲಿ ಸಾಧಕರ ಸ್ಪೂರ್ತಿದಾಯಕ ಜೀವನ ಕಥೆಗಳನ್ನು ತೋರಿಸಲಾಗುತ್ತೆ.
3/ 8
ಮಾರ್ಚ್ 18ರಂದು ಶನಿವಾರ ರಾತ್ರಿ 9 ಗಂಟೆಗೆ ಮೊದಲ ಅತಿಥಿಯ ಎಪಿಸೋಡ್ ಪ್ರಸಾರವಾಗಲಿದೆ. ಕೆಲವೊಮ್ಮೆ ಓರ್ವ ಅತಿಥಿಯ ಎಪಿಸೋಡ್‍ನ್ನು 2 ದಿನಗಳ ಕಾಲ ಪ್ರಸಾರ ಮಾಡುತ್ತಾರೆ.
4/ 8
ಕಾಂತಾರದಂತಹ ಹಿಟ್ ಸಿನಿಮಾ ಕೊಟ್ಟ ನಟ, ನಿರ್ದೇಶಕ ರಿಷಭ್ ಶೆಟ್ಟಿ ಅವರೇ ಈ ಬಾರಿಯ ಮೊದಲ ಅತಿಥಿ ಎಂದು ಹೇಳಲಾಗ್ತಿದೆ. 'ವೀಕೆಂಡ್ ವಿಥ್ ರಮೇಶ್' ತಂಡ ರಿಷಬ್ ಶೆಟ್ಟಿ ಅವರ ಬಗ್ಗೆ ಸಾಕಷ್ಟು ರಿಸರ್ಚ್ ಮಾಡಿದೆ ಎಂಬ ಮಾಹಿತಿ ಸಿಕ್ಕಿದೆ.
5/ 8
ಈಗಾಗಲೇ 4 ವೀಕೆಂಡ್ ವಿತ್ ರಮೇಶ್ ಸೀಸನ್‍ಗಳು ಮುಗಿದಿವೆ. 2014 ಆಗಸ್ಟ್ 2 ರಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶುರುವಾಗಿತ್ತು. ಈವರೆಗೆ 104 ಎಪಿಸೋಡ್ ಗಳನ್ನು ಮಾಡಲಾಗಿದೆ.
6/ 8
ಬೆಂಗಳೂರಿನ ಚಿಕ್ಕಲಸಂದ್ರ ಪ್ರದೇಶದಲ್ಲಿರುವ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಈ ಕಾರ್ಯಕ್ರಮವನ್ನು ಚಿತ್ರೀಕರಿಸಲಾಗುತ್ತಿದೆ. ಮೊದಲ ಸೀಸನ್ ಆಗಸ್ಟ್ 2 , 2014 ರಂದು ಪ್ರಸಾರವಾಯಿತು, ನಟ ಪುನೀತ್ ರಾಜ್ ಕುಮಾರ್ ಮೊದಲ ಆಹ್ವಾನಿತರಾಗಿದ್ದರು.
7/ 8
4 ಸೀಸನ್‍ಗಳಲ್ಲಿ ಹಲವಾರು ಸಾಧಕರ ಬಗ್ಗೆ ನಮಗೆ ತೋರಿಸಿ ಕೊಟ್ಟಿದ್ದಾರೆ. ಸಾಧನೆ ಮಾಡಿ ಹೆಸರು ಮಾಡಿರುವವರ ಜೀವನ ಹಾದಿ ಅಷ್ಟೊಂದು ಸುಲಭವಾಗಿಲ್ಲ ಎಂದು ತಿಳಿಸಿಕೊಟ್ಟಿದ್ದಾರೆ.
8/ 8
ಈ ಪ್ರದರ್ಶನದ ಸ್ವರೂಪವು ವಿವಿಧ ಕ್ಷೇತ್ರಗಳ ಸಾಧಕರನ್ನು ಒಳಗೊಂಡಿರುತ್ತದೆ. ಸಾಧಕರನ್ನು ಆಹ್ವಾನಿಸಿ ಅವರ ಜೀವನದ ಕಥೆಯನ್ನು ಹೇಳಲಾಗುತ್ತದೆ. ಅವರಿಗೆ ಹತ್ತಿರವಾದ ಜನರನ್ನು ಕರೆಸಲಾಗುತ್ತೆ.
First published:
18
Weekend with Ramesh: ಮಾರ್ಚ್ 18ರಿಂದ ವೀಕೆಂಡ್ ವಿತ್ ರಮೇಶ್, ಮೊದಲ ಅತಿಥಿ ಇವರೇನಾ?