Actress Ramya: ಮೋಹಕತಾರೆ ರಮ್ಯಾ ಅವರ ಗಣಿತ ಮಾರ್ಕ್ಸ್ ಎಷ್ಟು, ಟೀಚರ್ ಕಂಡು ಆಶ್ಚರ್ಯಗೊಂಡ ನಟಿ!

ಸ್ಯಾಂಡಲ್‍ವುಡ್ ಮೋಹಕತಾರೆ ರಮ್ಯಾ ಅವರು SSLC ಯಲ್ಲಿ ಪಡೆದ ಗಣಿತ ಮಾರ್ಕ್ಸ್ ಎಷ್ಟು ಗೊತ್ತಾ? ಟೀಚರ ಏನಂದ್ರ ಅಂತ ನೋಡಿ.

First published:

  • 18

    Actress Ramya: ಮೋಹಕತಾರೆ ರಮ್ಯಾ ಅವರ ಗಣಿತ ಮಾರ್ಕ್ಸ್ ಎಷ್ಟು, ಟೀಚರ್ ಕಂಡು ಆಶ್ಚರ್ಯಗೊಂಡ ನಟಿ!

    ಜೀ ಕನ್ನಡದಲ್ಲಿ ವೀಕೆಂಡ್ ವಿತ್ ರಮೇಶ್ ಸೀಸನ್ 5 ಪ್ರಾರಂಭವಾಗಿದ್ದು. ಮೊದಲ ಅತಿಥಿಯಾಗಿ ರಮ್ಯಾ ಅವರು ಬಂದಿದ್ದಾರೆ. ರಮ್ಯಾಗೆ ಮತ್ತೆ ಅವರ ಬಾಲ್ಯ ನೆನಪಾಗಿದೆ. ಅಲ್ಲಿ ಇದ್ದದ್ದು, ಮಾಡಿದ ತರಲೆ ಎಲ್ಲವೂ ಕಣ್ಮುಂದೆ ಬಂದಿದೆ.

    MORE
    GALLERIES

  • 28

    Actress Ramya: ಮೋಹಕತಾರೆ ರಮ್ಯಾ ಅವರ ಗಣಿತ ಮಾರ್ಕ್ಸ್ ಎಷ್ಟು, ಟೀಚರ್ ಕಂಡು ಆಶ್ಚರ್ಯಗೊಂಡ ನಟಿ!

    ರಮ್ಯಾ ಅವರು ಓದಿದ್ದು ಊಟಿ ಬೋರ್ಡಿಂಗ್ ಸ್ಕೂಲ್‍ನಲ್ಲಿ, ಅಲ್ಲಿನ ಗೆಳೆಯರು, ರಾಗಿ ಗಂಜಿ, ಶಿಕ್ಷಕರನ್ನು ನೆನೆದರು. ಅಲ್ಲಿಯ ಪಯಣ ತುಂಬಾ ಚೆನ್ನಾಗಿತ್ತು ಎಂದು ಹೇಳಿದ್ದಾರೆ.

    MORE
    GALLERIES

  • 38

    Actress Ramya: ಮೋಹಕತಾರೆ ರಮ್ಯಾ ಅವರ ಗಣಿತ ಮಾರ್ಕ್ಸ್ ಎಷ್ಟು, ಟೀಚರ್ ಕಂಡು ಆಶ್ಚರ್ಯಗೊಂಡ ನಟಿ!

    ನಟಿ ರಮ್ಯಾ ಅವರಿಗೆ ಗಣಿತ ಅಷ್ಟೊಂದು ಇಷ್ಟ ಇರಲಿಲ್ವಂತೆ. ಅಲ್ಲದೇ ಅಲ್ಲಿನ ಗಣಿತ ಮೇಡಂ ತುಂಬಾ ಸ್ಟ್ರಿಕ್ಟ್ ಇದ್ದರು ಎಂದು ರಮ್ಯಾ ಅವರು ಹೇಳುತ್ತಿರುವಾಗಿಲೇ ಅವರ ಟೀಚರ್ ಎಂಟ್ರಿ ಆಗುತ್ತೆ.

    MORE
    GALLERIES

  • 48

    Actress Ramya: ಮೋಹಕತಾರೆ ರಮ್ಯಾ ಅವರ ಗಣಿತ ಮಾರ್ಕ್ಸ್ ಎಷ್ಟು, ಟೀಚರ್ ಕಂಡು ಆಶ್ಚರ್ಯಗೊಂಡ ನಟಿ!

    ರಮ್ಯಾ ಅವರು ಅವರ ಗಣಿತ ಟೀಚರ್ ರನ್ನು ನೋಡಿ ತುಂಬಾ ಆಶ್ಚರ್ಯಗೊಂಡರು. ಮತ್ತು ತುಂಬಾ ಖುಷಿಯಾಗಿ ನಿಮ್ಮನ್ನು ಹಗ್ ಮಾಡಬಹುದಾ ಎಂದು ಕೇಳಿ, ಹಗ್ ಮಾಡಿದ್ರು.

    MORE
    GALLERIES

  • 58

    Actress Ramya: ಮೋಹಕತಾರೆ ರಮ್ಯಾ ಅವರ ಗಣಿತ ಮಾರ್ಕ್ಸ್ ಎಷ್ಟು, ಟೀಚರ್ ಕಂಡು ಆಶ್ಚರ್ಯಗೊಂಡ ನಟಿ!

    ಅಲ್ಲದೇ ರಮ್ಯಾ ಅವರೇ ತಮ್ಮ ಟೀಚರ್ ಮಾತನಾಡಲು ಮೈಕ್ ಹಿಡಿದ್ರು. ಇವರು ತುಂಬಾ ಸ್ಟ್ರಿಕ್ಟ್ ಮೇಡಂ. ಇವರು ಇದ್ದಿದ್ದರಿಂದಲೇ, ನಾವು SSLC ನಲ್ಲಿ 67 ಮಾರ್ಕ್ಸ್ ತೆಗೆಯಲು ಸಾಧ್ಯವಾಯ್ತು ಎಂದು ಹೇಳಿದ್ದಾರೆ.

    MORE
    GALLERIES

  • 68

    Actress Ramya: ಮೋಹಕತಾರೆ ರಮ್ಯಾ ಅವರ ಗಣಿತ ಮಾರ್ಕ್ಸ್ ಎಷ್ಟು, ಟೀಚರ್ ಕಂಡು ಆಶ್ಚರ್ಯಗೊಂಡ ನಟಿ!

    ರಮ್ಯಾ ಮತ್ತು ಆಕೆಯ ಗೆಳೆತಿಯರಿಗೆ ಬ್ಲ್ಯಾಕ್ ಬೋರ್ಡ್ ಮೇಲೆ ಕೆಲವು ಗಣಿತದ ಲೆಕ್ಕಗಳನ್ನು ಬರೆಯಲಾಗಿತ್ತು. ರಮ್ಯಾ ಸೇರಿ ಮೂವರು ಎಲ್ಲ ಲೆಕ್ಕ ಕರೆಕ್ಟ್ ಆಗಿ ಮಾಡಿದ್ರು.

    MORE
    GALLERIES

  • 78

    Actress Ramya: ಮೋಹಕತಾರೆ ರಮ್ಯಾ ಅವರ ಗಣಿತ ಮಾರ್ಕ್ಸ್ ಎಷ್ಟು, ಟೀಚರ್ ಕಂಡು ಆಶ್ಚರ್ಯಗೊಂಡ ನಟಿ!

    ರಮ್ಯಾ ಅವರು ಟೀಚರ್ ಅದನ್ನು ನೋಡಿ ಎಲ್ಲವೂ ಸರಿ ಇದೆ. ನೂರಕ್ಕೆ ನೂರು ಮಾಕ್ರ್ಸ್ ಕೊಟ್ಟರು. Excellent ಎಂದು ಬರೆದರು, ರಮ್ಯಾ ಸಹ ಖುಷಿಯಾದ್ರು.

    MORE
    GALLERIES

  • 88

    Actress Ramya: ಮೋಹಕತಾರೆ ರಮ್ಯಾ ಅವರ ಗಣಿತ ಮಾರ್ಕ್ಸ್ ಎಷ್ಟು, ಟೀಚರ್ ಕಂಡು ಆಶ್ಚರ್ಯಗೊಂಡ ನಟಿ!

    ಇಂದಿನ ಸಂಚಿಕೆಯಲ್ಲೂ ರಮ್ಯಾ ಅವರು ಜೀವನ ಪಯಣದ ಮಾಹಿತಿ ಮುಂದುವರೆಯಲಿದೆ. ಶನಿವಾರದ ಸಂಚಿಕೆ ನೋಡಿ ತುಂಬಾ ಜನ ಇಷ್ಟ ಪಟ್ಟಿದ್ದಾರೆ.

    MORE
    GALLERIES