Weekend With Ramesh: ಅಕ್ಷರ ಕಲಿಸಿದ ಟೀಚರ್ ನೆನೆದು ಡಾಲಿ ಭಾವುಕ, ಅಗಲಿದ ಅಕ್ಷರದಾತೆಗೆ ನಮನ

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಡಾಲಿ ಧನಂಜಯ್ ಬಂದಿದ್ದಾರೆ. ತಮ್ಮ ಅಗಲಿದ ಟೀಚರ್ ನ ನೆನೆದು ಭಾವುಕರಾಗಿದ್ದಾರೆ.

First published:

  • 18

    Weekend With Ramesh: ಅಕ್ಷರ ಕಲಿಸಿದ ಟೀಚರ್ ನೆನೆದು ಡಾಲಿ ಭಾವುಕ, ಅಗಲಿದ ಅಕ್ಷರದಾತೆಗೆ ನಮನ

    ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 09 ಗಂಟೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗ್ತಿದೆ. ಈಗಾಗಲೇ 3 ವಾರಗಳು ಆಗಿವೆ. ಈ ವಾರ ನಾಲ್ಕನೇ ವಾರ.

    MORE
    GALLERIES

  • 28

    Weekend With Ramesh: ಅಕ್ಷರ ಕಲಿಸಿದ ಟೀಚರ್ ನೆನೆದು ಡಾಲಿ ಭಾವುಕ, ಅಗಲಿದ ಅಕ್ಷರದಾತೆಗೆ ನಮನ

    ನಾಲ್ಕನೇ ವಾರದ 5 ನೇ ಅತಿಥಿಯಾಗಿ ಸ್ಯಾಂಡಲ್‍ವುಡ್ ನಟ ಡಾಲಿ ಧನಂಜಯ್ ಬಂದಿದ್ದಾರೆ. ನಟ ರಾಕ್ಷಸನ ಎಪಿಸೋಡ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ದಾರೆ.

    MORE
    GALLERIES

  • 38

    Weekend With Ramesh: ಅಕ್ಷರ ಕಲಿಸಿದ ಟೀಚರ್ ನೆನೆದು ಡಾಲಿ ಭಾವುಕ, ಅಗಲಿದ ಅಕ್ಷರದಾತೆಗೆ ನಮನ

    ಡಾಲಿ ಧನಂಜಯ್ ಅವರಿಗೆ ಪಾಠ ಮಾಡಿದ ಟೀಚರ್ ಅಗಲಿದ್ದಾರೆ. ಅವರನ್ನು ನೆನೆದು ಡಾಲಿ ಅವರು ಭಾವುಕರಾಗಿದ್ದಾರೆ. ಅವರು ಇರಬೇಕಿತ್ತು ಈ ಶೋಗೆ ಬರಬೇಕಿತ್ತು ಎಂದು ಹೇಳಿದ್ದಾರೆ.

    MORE
    GALLERIES

  • 48

    Weekend With Ramesh: ಅಕ್ಷರ ಕಲಿಸಿದ ಟೀಚರ್ ನೆನೆದು ಡಾಲಿ ಭಾವುಕ, ಅಗಲಿದ ಅಕ್ಷರದಾತೆಗೆ ನಮನ

    ಅನ್ನಲಕ್ಷ್ಮಿ ಎನ್ನುವ ಟೀಚರ್ ಧನಂಜಯ್ ಗೆ ಪಾಠ ಹೇಳಿಕೊಟ್ಟುವರು. ಡಾಲಿ ಅವರಿಗೆ ಆ ಟೀಚರ್ ಎಂದ್ರೆ ತುಂಬಾ ಇಷ್ಟ ಇತ್ತಂತೆ. ಆದ್ರೆ ಅವರು ಅಗಲಿದ್ದಾರೆ.

    MORE
    GALLERIES

  • 58

    Weekend With Ramesh: ಅಕ್ಷರ ಕಲಿಸಿದ ಟೀಚರ್ ನೆನೆದು ಡಾಲಿ ಭಾವುಕ, ಅಗಲಿದ ಅಕ್ಷರದಾತೆಗೆ ನಮನ

    ಅರಸಿಕೆರೆಯಲ್ಲಿ ಇದ್ದ ಟೀಚರ್ ಬಗ್ಗೆ ಕರ್ನಾಟಕಕ್ಕೆ ಗೊತ್ತಾಗ್ತಾ ಇದೆ. ಇವತ್ತು ಅವರ ಕೆಲಸ ಮಾತನಾಡ್ತಾ ಇದೆ ಎಂದು ಧನಂಜಯ್ ಅವರು ಕಣ್ಣೀರು ಹಾಕಿದ್ದಾರೆ.

    MORE
    GALLERIES

  • 68

    Weekend With Ramesh: ಅಕ್ಷರ ಕಲಿಸಿದ ಟೀಚರ್ ನೆನೆದು ಡಾಲಿ ಭಾವುಕ, ಅಗಲಿದ ಅಕ್ಷರದಾತೆಗೆ ನಮನ

    ಆ ಟೀಚರ್ ಫೋಟೋ ಹಿಡಿದು ಮಕ್ಕಳು ಮತ್ತು ಇನ್ನೊಬ್ಬರು ಶಿಕ್ಷಕರು ಬಂದಿದ್ದಾರೆ. ಎಲ್ಲರೂ ಸೇರಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ವಿದಾಯ ಹೇಳಿ ನಮನ ಸಲ್ಲಿಸಿದ್ದಾರೆ.

    MORE
    GALLERIES

  • 78

    Weekend With Ramesh: ಅಕ್ಷರ ಕಲಿಸಿದ ಟೀಚರ್ ನೆನೆದು ಡಾಲಿ ಭಾವುಕ, ಅಗಲಿದ ಅಕ್ಷರದಾತೆಗೆ ನಮನ

    ಧನಂಜಯ ಅವರು 2013 ರಲ್ಲಿ "ಡೈರೆಕ್ಟರ್ಸ್ ಸ್ಪೆಷಲ್" ನೊಂದಿಗೆ ತಮ್ಮ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಅಭಿನಯಕ್ಕಾಗಿ ಪ್ರಶಸ್ತಿಯನ್ನು ಗೆದ್ದರು. ಅವರನ್ನು ಪ್ರೀತಿಯಿಂದ "ವಿಶೇಷ ತಾರೆ" ಎಂದು ಕರೆಯಲಾಗುತ್ತದೆ.

    MORE
    GALLERIES

  • 88

    Weekend With Ramesh: ಅಕ್ಷರ ಕಲಿಸಿದ ಟೀಚರ್ ನೆನೆದು ಡಾಲಿ ಭಾವುಕ, ಅಗಲಿದ ಅಕ್ಷರದಾತೆಗೆ ನಮನ

    ನಿರ್ದೇಶಕ ದುನಿಯಾ ಸೂರಿ ನಿರ್ದೇಶನದ ಶಿವರಾಜಕುಮಾರ್ ಅಭಿನಯದ ಟಗರು ಚಿತ್ರದಲ್ಲಿ ಧನಂಜಯ್​ ಅವರು ಡಾಲಿ ಎಂಬ ಖಳನಟನಾಗಿ ನಟಿಸಿದ್ದರು. ಅವರ ಒರಟು ನೋಟವು ಸಂವೇದನಾಶೀಲವಾಯಿತು. ಈ ಚಿತ್ರದ ಮೂಲಕ ದೊಡ್ಡ ಜನಪ್ರಿಯತೆಯನ್ನು ಗಳಿಸಿದ್ರು.

    MORE
    GALLERIES