Weekend With Ramesh-Nagendra Prasad: ಪಾಠದ ಬದಲು ಕವನ ಬರೆಯುತ್ತಿದ್ರಂತೆ ನಾಗೇಂದ್ರ ಪ್ರಸಾದ್! ಇವ್ರ ಬಗ್ಗೆ ವಿಷ್ಣುವರ್ಧನ್ ಹೇಳಿದ್ದೇನು?

ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಚಿತ್ರ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಬಂದಿದ್ದಾರೆ. ಶಾಲೆಯಲ್ಲಿ ಏನ್ ಮಾಡ್ತಿದ್ರು ಎಂದು ಅವರ ಟೀಚರ್ ಹೇಳಿದ್ದಾರೆ.

First published:

  • 18

    Weekend With Ramesh-Nagendra Prasad: ಪಾಠದ ಬದಲು ಕವನ ಬರೆಯುತ್ತಿದ್ರಂತೆ ನಾಗೇಂದ್ರ ಪ್ರಸಾದ್! ಇವ್ರ ಬಗ್ಗೆ ವಿಷ್ಣುವರ್ಧನ್ ಹೇಳಿದ್ದೇನು?

    ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 09 ಗಂಟೆಗೆ ವೀಕೆಂಡ್ ವಿತ್ ರಮೇಶ್ ಸೀಸನ್ ಕಾರ್ಯಕ್ರಮ ಪ್ರಸಾರವಾಗ್ತಿದೆ. ಈ ಕಾರ್ಯಕ್ರಮವನ್ನು ರಮೇಶ್ ಅರವಿಂದ್ ಅವರು ನಡೆಸಿಕೊಡ್ತಾರೆ. ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಸಾವಿರಾರು ಕವಿತೆಗಳನ್ನು, ಚಲನಚಿತ್ರ ಹಾಡುಗಳನ್ನು ಬರೆದ ಕನ್ನಡ ನಾಡಿನ ಹೆಮ್ಮೆಯ ಚಿತ್ರ ಸಾಹಿತಿ ಡಾ. ನಾಗೇಂದ್ರ ಪ್ರಸಾದ್ ಅವರು ಬಂದಿದ್ದಾರೆ. ಅವರ ಜೀವನದ ಕತೆ ಹೇಳಿದ್ದಾರೆ.

    MORE
    GALLERIES

  • 28

    Weekend With Ramesh-Nagendra Prasad: ಪಾಠದ ಬದಲು ಕವನ ಬರೆಯುತ್ತಿದ್ರಂತೆ ನಾಗೇಂದ್ರ ಪ್ರಸಾದ್! ಇವ್ರ ಬಗ್ಗೆ ವಿಷ್ಣುವರ್ಧನ್ ಹೇಳಿದ್ದೇನು?

    ಡಾ. ವಿ.ನಾಗೇಂದ್ರ ಪ್ರಸಾದ್ ಅವರ ಹೆಡ್ ಮೇಡಂ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಮೇಡಂ ನೋಡಿ ನಾಗೇಂದ್ರ ಪ್ರಸಾದ್ ಅವರು ಖುಷಿಯಾಗಿ ಕಾಲಿಗೆ ಬಿದ್ದಿದ್ದಾರೆ.

    MORE
    GALLERIES

  • 38

    Weekend With Ramesh-Nagendra Prasad: ಪಾಠದ ಬದಲು ಕವನ ಬರೆಯುತ್ತಿದ್ರಂತೆ ನಾಗೇಂದ್ರ ಪ್ರಸಾದ್! ಇವ್ರ ಬಗ್ಗೆ ವಿಷ್ಣುವರ್ಧನ್ ಹೇಳಿದ್ದೇನು?

    ನಾನು ಪಾಯ ಹಾಕಿದ್ದು ಅಷ್ಟೇ, ಅದಕ್ಕೆ ನಾಲ್ಕು ಕಂಬಗಳು ಬೇರೆಯವರು ಎಂದು ಮೇಡಂ ಹೇಳಿದ್ದಾರೆ. ಅಷ್ಟರಲ್ಲಿ ನಾಗೇಂದ್ರ ಪ್ರಸಾದ್ ಅವರ ಶಿಕ್ಷಕರು ಬಂದಿದ್ದಾರೆ.

    MORE
    GALLERIES

  • 48

    Weekend With Ramesh-Nagendra Prasad: ಪಾಠದ ಬದಲು ಕವನ ಬರೆಯುತ್ತಿದ್ರಂತೆ ನಾಗೇಂದ್ರ ಪ್ರಸಾದ್! ಇವ್ರ ಬಗ್ಗೆ ವಿಷ್ಣುವರ್ಧನ್ ಹೇಳಿದ್ದೇನು?

    ನಾಗೇಂದ್ರ ಪ್ರಸಾದ್ ಅವರು ಶಾಲೆಯಲ್ಲಿ ಪಾಠ ಕೇಳುವ ಬದಲು ಕವನಗಳನ್ನೇ ಬರೆಯುತ್ತಿದ್ದರಂತೆ. ಅದನ್ನೇ ಶಿಕ್ಷಕರು ಕಾರ್ಯಕ್ರಮಲ್ಲಿ ಹೇಳಿದ್ದಾರೆ.

    MORE
    GALLERIES

  • 58

    Weekend With Ramesh-Nagendra Prasad: ಪಾಠದ ಬದಲು ಕವನ ಬರೆಯುತ್ತಿದ್ರಂತೆ ನಾಗೇಂದ್ರ ಪ್ರಸಾದ್! ಇವ್ರ ಬಗ್ಗೆ ವಿಷ್ಣುವರ್ಧನ್ ಹೇಳಿದ್ದೇನು?

    ನಾನು ಒಮ್ಮೆ ವಿಷ್ಣುವರ್ಧನ್ ಸರ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಅವರು ಹೇಳಿದ್ರು, ನೀನು ನನ್ನ ಭೇಟಿ ಮಾಡಲು ಬರಬೇಡ. ನಾನು ನಿನ್ನನ್ನು ಭೇಟಿಯಾಗುವಂತೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂದಿದ್ರು ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

    MORE
    GALLERIES

  • 68

    Weekend With Ramesh-Nagendra Prasad: ಪಾಠದ ಬದಲು ಕವನ ಬರೆಯುತ್ತಿದ್ರಂತೆ ನಾಗೇಂದ್ರ ಪ್ರಸಾದ್! ಇವ್ರ ಬಗ್ಗೆ ವಿಷ್ಣುವರ್ಧನ್ ಹೇಳಿದ್ದೇನು?

    ನಾನು ಯಾವುದನ್ನು ಬಯಸಿದೇನೋ, ಅದೇ ನನ್ನ ವೃತ್ತಿಯಾಗಿ ಸಿಕ್ಕಿರುವುದು ನನ್ನ ಅದೃಷ್ಟ. ನನಗೆ ಖುಷಿ ಇದೆ ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಾಗೇಂದ್ರ ಪ್ರಸಾದ್ ಅವರು ಹೇಳಿದ್ದಾರೆ.

    MORE
    GALLERIES

  • 78

    Weekend With Ramesh-Nagendra Prasad: ಪಾಠದ ಬದಲು ಕವನ ಬರೆಯುತ್ತಿದ್ರಂತೆ ನಾಗೇಂದ್ರ ಪ್ರಸಾದ್! ಇವ್ರ ಬಗ್ಗೆ ವಿಷ್ಣುವರ್ಧನ್ ಹೇಳಿದ್ದೇನು?

    ವಿ ನಾಗೇಂದ್ರ ಪ್ರಸಾದ್ ಅವರು,ಈ ಟಚ್ಚಲಿ ಏನೋ ಇದೆ, ಹಾಗೂ ಕಣ್ ಕಣ್ಣ ಸಲಿಗೆ ಮುಂತಾದ ಅಸಂಖ್ಯಾತ ಒಂದಕ್ಕಿಂತ ಇನ್ನೊಂದು ವಿಭಿನ್ನ ಹಾಗೂ ವಿಶಿಷ್ಟ ಎಂಬಂತಹ ಹಾಡುಗಳ ಮೂಲಕ ಕನ್ನಡ ಚಿತ್ರಪ್ರೇಕ್ಷಕರ ಮನಗೆದ್ದಿದ್ದಾರೆ.

    MORE
    GALLERIES

  • 88

    Weekend With Ramesh-Nagendra Prasad: ಪಾಠದ ಬದಲು ಕವನ ಬರೆಯುತ್ತಿದ್ರಂತೆ ನಾಗೇಂದ್ರ ಪ್ರಸಾದ್! ಇವ್ರ ಬಗ್ಗೆ ವಿಷ್ಣುವರ್ಧನ್ ಹೇಳಿದ್ದೇನು?

    ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿನ 1000 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿರುವ ನಾಗೇಂದ್ರ ಪ್ರಸಾದ್, 'ಸತ್ಯ' ಚಿತ್ರದ 'ಹುಟ್ಟು ಎರಡಕ್ಷರ' ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದವರು. ದೀಪಕ್ ನಟನೆಯ 'ಶಿಷ್ಯ' ಹಾಗೂ 'ಅಂಬಿ' ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕಿಚ್ಚ ಸುದೀಪ್ ನಟನೆಯ 'ನಲ್ಲ' ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸೂಪರ್ ಹಿಟ್ 'ಶ್ರೀ ಮಂಜುನಾಥ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

    MORE
    GALLERIES